@osd_cmkarnataka ಸರ್ ನಾನು ಈಗಾಗಲೇ ಬಹಳಷ್ಟು ಸಾರಿ ಪತ್ರ ಬರೆದಿದೆ ಮತ್ತೆ ಟ್ವಿಟರ್ ಮೂಲಕ ಈಗಾಗಲೇ ತಮಗೆ ಹಲವು ಬಾರಿ ತಿಳಿಸಿದರೂ ಕೂಡ ಯಾವುದೇ ತರಹದ ಸ್ಪಂದನೆ ಆಗಲಿ ಅಥವಾ ಸಹಾಯವಾಗಲಿ ದೊರೆತಿಲ್ಲ ಸರ್.
ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆ ಜೀ ಅವರಿಗೆ ಇದು ಬೆಂಗಳೂರುನ ಗೃಹ ಭೇಟಿ ನೀಡಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ ಕ್ಷಣ🎉🙏
@eshwar_khandre@SagarKhandre12
ಬೀದರ್ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಕಲ್ಯಾಣಕರ್ನಾಟಕದ ಸಮಗ್ರ ಪ್ರಗತಿಗಾಗಿ, ಈ ಭಾಗದ ಹೆಮ್ಮೆಯ ನಾಯಕರಾದ ಶ್ರೀ ಈಶ್ವರ್ ಖಂಡ್ರೆ ಸರ್ ಅವರಿಗೆ DCM ಸ್ಥಾನವನ್ನು ನೀಡಬೇಕ ಎಂಬುದು ನಮ್ಮ ಭಾಗದ ಜನರ ಆಶಯ. @eshwar_khandre@SagarKhandre12
ಸಮಯ ಬದಲಾದಿದೆ. ಕರ್ನಾಟಕದ ಜನರ ಆಶಯದ ನಾಯಕರು, ಸನ್ಮಾನ್ಯ ಶ್ರೀ. ಡಿಕೆ ಶಿವಕುಮಾರ್ ಅವರನ್ನು ಮುಂದಿನ CM ಆಗಿ ನೋಡೋಣ. ಅವರ ನಾಯಕತ್ವ, ಜನಸೇವೆ, ನಂಬಿಕೆ—ಇದು ನಿಜವಾಗಿಯೂ ನಮ್ಮ ಭವಿಷ್ಯದ ಮಾರ್ಗದರ್ಶಕ. #DKForCM@DKShivakumar@DKSureshINC
“ಸನ್ಮಾನ್ಯ ಕಾರ್ಮಿಕ ಸಚಿವರಾದ *ಶ್ರೀ ಸಂತೋಷ್ ಲಾಡ್* ರವರು ಹೊರಗುತ್ತಿಗೆ ನೌಕರರ ಬಹುಕಾಲದ ಕನಸಾಗಿದ್ದ ಕನಿಷ್ಠ ವೇತನ ಜಾರಿಗೊಳಿಸಿರುವ ನಿಮ್ಮ ನಿರ್ಧಾರ ನಮ್ಮ ಜೀವನಕ್ಕೆ ಹೊಸ ಆಶಾಕಿರಣವಾಗಿದೆ. ನಮ್ಮ ಕುಟುಂಬಗಳ ಬದುಕಿಗೆ ಭದ್ರತೆ ಹಾಗೂ ಗೌರವ ನೀಡಿದ ನಿಮ್ಮ ಈ ಕಾರ್ಮಿಕ ಪರ ನಿಲುವಿಗೆ ಹೃತ್ಪೂರ್ವಕ ಧನ್ಯವಾದಗಳು🙏. @SantoshSLadINC
ಮಾನ್ಯರೇ, ಈಗಾಗಲೇ 3 ಮೂರು ಸಾರಿ ತಮ್ಮ ಗಮನಕ್ಕೆ ತಂದಿದ್ದರು ಕೂಡ ಇಲ್ಲಿಯವರೆಗೆ ಯಾವುದೇ ತರಹದ ಸ್ಪಂದಿಸದೆ ಇರುವುದು ತುಂಬಾ ದುಃಖದ ಸಂಗತಿಯಾಗಿದೆ ನನಗೆ ಆಗಿರುವ ಅನ್ಯಾಯದ ಪರ ಧ್ವನಿ ಎತ್ತಿದರೂ ಕೂಡ ತಮ್ಮಿಂದ ಯಾವುದೇ ತರದ ಸಹಕಾರ ಸಿಗದೇ ಇರುವುದು ತುಂಬಾ ನೋವನ್ನು ಉಂಟು ಮಾಡುತ್ತಿದೆ. @osd_cmkarnataka@DKShivakumar@SantoshSLadINC
ಮಾನ್ಯರೇ,
ಈಗಾಗಲೇ ಪತ್ರ ಬರೆದಿದ್ದರಿಂದ ನಮ್ಮ ಇಲಾಖೆಯವರು ನನ್ನ ಮೇಲೆ ಕೋಪಗೊಂಡು ಇನ್ನು ಮುಂದೆ ಯಾವುದೇ ತರಹದ ಪತ್ರ ಬರೆಯಬಾರದೆಂದು ಹೇಳಿರುತ್ತಾರೆ, ಆದರಿಂದ ನನ್ನ ಪತ್ರಿಕೆ ಉತ್ತರಿಸುವುದಾದರೆ ನಾನು ಸಲ್ಲಿಸಿರುವ ಮೊದಲನೇ ಪತ್ರದ ದಿನಾಂಕವನ್ನು ಉಲೇಖದಲ್ಲಿ ಸೇರಿಸಲು ವಿನಂತಿಸಿಕೊಳ್ಳುತ್ತೇನೆ. @osd_cmkarnataka@siddaramaiah
ಮಾನ್ಯರೇ, ಈಗಾಗಲೇ ಪತ್ರದ ಮೂಲಕ ಹಾಗೂ ಟ್ರೀಟ್ ಮೂಲಕ ನನಗೆ ಆಗಿರುವ ಅನ್ಯಾಯದ ಬಗ್ಗೆ ತಮಗೆ ತಿಳಿಸಿರುತ್ತೇನೆ ಆದರೂ ಇಲ್ಲಿಯವರೆಗೂ ಯಾವುದೇ ತರಹದ ಸ್ಪಂದನೆ ಸಿಕ್ಕಿರುವುದಿಲ್ಲ. ತಮಗೆ ನನ್ನ ಪತ್ರದ ಬಗ್ಗೆ ಏನಾದರೂ ಸಂಶಯವಿದ್ದರೆ ತಮ್ಮ Gmail IDನೀಡಿದಲ್ಲಿ ಎಲ್ಲಾ ದಾಖಲಾತಿಗಳು ಸಲ್ಲಿಸುತ್ತೇನೆ.
@osd_cmkarnataka@SantoshSLadINC
ಮಾನ್ಯರೇ,
ಈಗಾಗಲೇ ಪತ್ರ ಬರೆದಿದ್ದರಿಂದ ನಮ್ಮ ಇಲಾಖೆಯವರು ನನ್ನ ಮೇಲೆ ಕೋಪಗೊಂಡು ಇನ್ನು ಮುಂದೆ ಯಾವುದೇ ತರಹದ ಪತ್ರ ಬರೆಯಬಾರದೆಂದು ಹೇಳಿರುತ್ತಾರೆ, ಆದರಿಂದ ನನ್ನ ಪತ್ರಿಕೆ ಉತ್ತರಿಸುವುದಾದರೆ ನಾನು ಸಲ್ಲಿಸಿರುವ ಮೊದಲನೇ ಪತ್ರದ ದಿನಾಂಕವನ್ನು ಉಲೇಖದಲ್ಲಿ ಸೇರಿಸಲು ವಿನಂತಿಸಿಕೊಳ್ಳುತ್ತೇನೆ. @osd_cmkarnataka@siddaramaiah
A powerful moment for democracy 🇮🇳
With leaders like Rahul Gandhi and Hon’ble CM Thalapathy Vijay, the people’s voice grows stronger. Wishing a successful and progressive tenure ahead! #GenZChoseTheFuture@RahulGandhi@actorvijay