For high handedness of one family, having a tainted cabinet, being an epicentre of corruption, turning a blind eye to lawlessness, turning TN into a haven for drugs & illicit liquor, mounting debt, dilapidated education ministry, precarious environment for women & children, divisive politics based on caste & religion, ceaseless failures in delivering good governance, flawed policies & not fulfilling electoral promises, this DMK led govt in TN will be dethroned by the people soon.
#GetOutStalin
Honourable @narendramodi@PMOIndia Welcome to #Mangalore. here #arecanut is major crop. now The problem of arecanut growers is yellow leaf disease. Now it is a serious problem.Scientists are trying to overcome this problem.But our representatives not responding properly in spite
ಹಾಗೂ ಮೊನ್ನೆ ಸುರಿದ ಮಳೆಗೆ ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ 10 ಮನೆಯ ಸಂಪರ್ಕದ ಕ��ಂಡಿಯಂತಿದ್ದ ಪಾಲ ಮುರಿದು ಅವರ ಸಮಸ್ಯೆ ಹೇಳತೀರದು,ಇದರ ಗಂಭೀರತೆಯನ್ನು ಪರಿಗಣಿಸಬೇಕಾಗಿ ವಿನಂತಿ.
ಮಾನ್ಯ ಉಸ್ತುವಾರಿ ಸಚಿವರು @karkalasunil ಹಾಗೂ ನಮ್ಮ ಶಾಶಕರಾದ@AngaraSBJP@nalinkateel ರವರಲ್ಲಿ ಮೊನ್ನೆ ಸುರಿದ ಮಳೆಗೆ ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ 10 ಮನೆಯ ಸಂಪರ್ಕದ ಕೊಂಡಿಯಂತಿದ್ದ ಪಾಲ ಮುರಿದು ಅವರ ಸಮಸ್ಯೆ ಹೇಳತೀರದು,ಇದರ ಗಂಭೀರತೆಯನ್ನು ಪರಿಗಣಿಸಬೇಕಾಗಿ ವಿನಂತಿ
ಮಾನ್ಯ ಉಸ್ತುವಾರಿ ಸಚಿವರು @karkalasunil ಹಾಗೂ ನಮ್ಮ ಶಾಶಕರಾದ@AngaraSBJP ರವರಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಸುಳ್ಯ ತಾಲೂಕು ಹರಿಹರಪಲ್ಲತಡ್ಕ ಗ್ರಾಮದ ಕೊಪ್ಪತಡ್ಕ ಎಂಬಲ್ಲಿ ಕಿರುಸೇತುವೆಯ ಒಂದು ಬದಿಯಲ್ಲಿ ಮಣ್ಣು ಜರಿದು ಸಂಪರ್ಕ ಕಡಿತಗೊಂಡು ನೂರಾರು ಜನರಿಗೆ ತೊಂದರೆಯಾಗಿದೆ ಇದರ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.