@SDPI_KarPresi@CTRavi_BJP ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ದ ಪೊಲೀಸರು ಕ್ರಮ ತೆಗೆದು ಕೊಳ್ಳಬೇಕು. ಪೊಲೀಸರ ವಿರುದ್ದ ಇವರ ಬೂಟಾಟಿಕೆಗೆ ಕಾನೂನಿನ ರುಚಿ ತಟ್ಟಲೇಬೇಕು
#WATCH | Delhi | Senior Advocate S Balan, counsel for PFI leaders, says, "...If you look at the FIR, Column No. 4, which indicates the scene of occurrence, it is blank. Even the date of occurrence is left blank. This is a case manufactured by the State for reasons best known to it, targeting a particular community. The PFI was registered under the Societies Registration Act, and all its transactions and activities were open. It is a secular organisation, yet it has been projected as a terrorist organisation. The fact remains that when these accused were arrested, the PFI was a legal organisation. It was banned only later, and even then, it was declared an unlawful organisation, not a terrorist organisation. Therefore, when the organisation was legal, all its activities were lawful. There were no unlawful activities anywhere in the State of Delhi. The accused are from different states, yet they are being prosecuted for the same cause of action. There were six cases registered, and all the documents are common. The same document appears in Chennai, the same document appears in Patna, and the same document appears here. This is what we call the doctrine of sameness. For one act, there cannot be six charge sheets. But, peculiarly, in this case, six charge sheets have been filed despite there being no event at all. It is all imaginary...This is a case built on imagination..."
ಹಾಸನದಲ್ಲಿ ನಡೆದ ಘಟನೆ: ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸ್ – ನ್ಯಾಯ ಎಲ್ಲಿದೆ..?
ಹಾಸನದಲ್ಲಿ ನಡೆದಿರುವ ಒಂದು ಅನುಮಾನಾಸ್ಪದ ಸಾವಿನ ದುರ್ಘಟನೆ ಮತ್ತೊಮ್ಮೆ ನಮ್ಮ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆಯುತ್ತಿದೆ. ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡ ದುಃಖದಲ್ಲಿರುವಾಗ, ಮೃತನ ತಾಯಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಶಯಾಸ್ಪದ ವ್ಯಕ್ತಿಗಳ ದೂರು ನೀಡಲು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಹೋದರೂ ಸಹ ದೂರು ದಾಖಲಿಸದೇ ಹಿಂತಿರುಗಿಸಿರುವುದು ಅತ್ಯಂತ ಖಂಡನೀಯವಾಗಿದೆ.
ನ್ಯಾಯಕ್ಕಾಗಿ ಅಲೆದಾಡುತ್ತಿರುವ ತಾಯಿಯ ನೋವು ಕೇವಲ ಒಂದು ಕುಟುಂಬದ ನೋವಲ್ಲ ಇದು ನಮ್ಮ ಕಾನೂನು ಮತ್ತು ವ್ಯವಸ್ಥೆಯ ಮೇಲೆ ಜನರ ವಿಶ್ವಾಸವನ್ನು ಕುಗ್ಗಿಸುವ ಸಂಗತಿಯಾಗಿದೆ.
ಪೊಲೀಸರು ಜನರ ರಕ್ಷಣೆಗೆ ಇರುವವರು. ಆದರೆ ಇದೇ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುವುದು ಯಾವ ರೀತಿಯ ಕರ್ತವ್ಯ ನಿರ್ವಹಣೆ..? ಸಾಮಾನ್ಯ ನಾಗರಿಕರು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು..?
ಈ ಹಿನ್ನೆಲೆಯಲ್ಲಿ, ಮೃತನ ತಾಯಿ ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಹಾಗಾಗಿ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಗಳು @SPHassan2 ಈ ಪ್ರಕರಣವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ ತಕ್ಷಣ ದೂರು ದಾಖಲಿಸಿಕೊಂಡು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪೀಡಿತ ಕುಟುಂಬಕ್ಕೆ ನ್ಯಾಯ ದೊರಕಬೇಕೆಂದು ಆಗ್ರಹಿಸು���್ತೇನೆ.
ಈ ವಿಷಯದಲ್ಲಿ ಮಾನ್ಯ ಗೃ�� ಸಚಿವರಾದ @PriyankKharge ರವರ ಗಮನಕ್ಕೂ ತರುತಿದ್ದೇನೆ.
@HassanPolice
ನ್ಯಾಯವು ತಡವಾದರೆ ಅದು ಅನ್ಯಾಯವಾಗುತ್ತದೆ. ಇನ್ನಷ್ಟು ವಿಳಂಬವಾಗುವುದಕ್ಕೂ ಮುನ್ನ ಕ್ರಮ ಕೈಗೊಳ್ಳಿ.
#JusticeForVictim #Hassan #PoliceAccountability #StopInjustice #Karnataka
ಆಡಳಿತ ಸರ್ಕಾರವು ಕಾರ್ಯಾಂಗವನ್ನು ದುರುಪಯೋಗ ಪಡಿಸಿಕೊಂಡು PFI ವಿರುದ್ಧ ಸುಳ್ಳುಗಳ ಸರೆಮಾಲೆಗಳನ್ನು ಪ್ರಚಾರ ಪಡಿಸುತ್ತಿರುವುದು ಇದು ಮೊದಲಲ್ಲ, ಹಾಗೂ ಅಂತಿಮವೂ ಅಲ್ಲ. ಇಲ್ಲಿಯವರೆಗೂ ನಾವು ಎಲ್ಲವನ್ನೂ ಕಾನೂನು ಬದ್ದವಾಗಿಯೇ ಎದುರಿಸಿದ್ದೇವೆ ಹಾಗೂ ಇನ್ನು ಮುಂ���ೆಯೂ ಇದೇ ರೀತಿ ಮುಂದುವರೆಯಲಿದ್ದೇವೆ.
#BiharPoliceKaJhoot
#indiawithpfi
ನಿನ್ನೆ ರಾತ್ರಿ ಬೈತಡ್ಕ ಹೊಳೆಗೆ ಬಿದ್ದ ಕಾರು ಮತ್ತು ಪ್ರಯಾಣಿಕರನ್ನು ಮೇಲೆತ್ತುವ ಕಾರ್ಯಾಚರಣೆಯಲ್ಲಿ SDRF ಹಾಗೂ ಅಗ್ನಿಶಾಮಕದಳದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪಿಎಫ್ಐ ರೆಸ್ಕ್ಯೂ ತಂಡ ಹಾಗೂ ಸಾರ್ವಜನಿಕರ ಮಾನವೀಯ ಸೇವೆಗೆ ಅಭಿನಂದನೆಗಳು.
ದೇಶವನ್ನು ಸಾಮ್ರಾಜ್ಯ ಶಾಹಿ ಮತ್ತು ಕಾರ್ಪರೇಟ್ ಕುಲಗಳ ಕಾಲಡಿಗೆ ಒತ್ತೆ ಇಡುತ್ತಿರುವ ಬಿಜೆಪಿ ಮೋದಿ ಸರಕಾರದ ರಾಜಕೀಯ ಅಜೆಂಡಾವನ್ನು ಜನರಿಗೆ ಮುಕ್ತವಾಗಿ ತಲುಪಿಸುವುದು SDPi ಮಾತ್ರ
#SDPIFormationDay
ಮಂಗಳೂರಿನ ಮುಸ್ಲಿಂ ನಾಯಕರೇ.. ನೀವು ಪ್ರವಾದಿ ನಿಂದನೆಯ ವಿರುದ್ಧವೂ ಧ್ವನಿ ಎತ್ತಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೀರಾ?
ಪೊಲೀಸ್ ಇಲಾಖೆ ಪ್ರತಿಭಟಿಸದಂತೆ ನಿಮ್ಮಲ್ಲಿ ಮನವಿ ಮಾಡುವುದು ಅದು ಅವರ ಜವಾಬ್ದಾರಿ
ಅನ್ಯಾಯದ ವಿರುದ್ಧ ಸರಕಾರದ ತಪ್ಪು ನಡೆಗಳ ವಿರುದ್ಧ ಧ್ವನಿ ಎತ್ತದೆ ನೀವು ಈ ಸಮುದಾಯಕ್ಕೆ ಯಾವ ಸಂದೇಶವನ್ನು ರವಾನಿಸುತಿದ್ದೀರಿ?
ಪ್ರವಾದಿಯವರನ್ನು ಅವಮಾನಿಸುವ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದ ಮತಾಂಧರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ವಿಶ್ವವಾಣಿ ಪತ್ರಿಕೆಗೆ "ಪ್ರವಾದಿ ಹಿಂಸಾಚಾರ" ವಾಗಿ ಕಾಣುವುದಾದರೆ ಸಂಘಪರಿವಾರದ ದೊಂಬಿ ಮತ್ತು ರಥಯಾತ್ರೆಗಳು ನಿಮಗೆ "ಶ್ರೀರಾಮ್ ಹಿಂಸಾಚಾರ" ವಾಗಿ ಏಕೆ ಕಾಣಲಿಲ್ಲ?
ಮುಸ್ಲಿಂ ನಾಯಕರು ವಾಸ್ತವವನ್ನು ಹೇಳಿದರೆ ದ್ವೇಷ ಭಾಷಣ ಎಂದು ಸುಮೊಟೋ ಕೇಸು ಜಡಿಯುವ @spdkpolice ಪೊಲೀಸರು ಈಗ ಎಲ್ಲಿದ್ದಾರೆ ?
ಕೋಮು ಪ್ರಚೋದನೆ, ಶಾಂತಿ ಭಂಗ, ಗಲಭೆ ಸಂಚು, ಧರ್ಮ ನಿಂದನೆ, ಕೇಸು ದಾಖಲಿಸಲು ನಿಮಗೆ ಭಾರತೀಯ ದಂಡ ಸಂಹಿತೆಯ ಕಲಂ ಮರೆತಿದೆಯೇ ಅಥವಾ @JnanendraAraga ರವರ ಕರೆ ಏನಾದರೂ ಬಂದಿದೆಯೇ ?
#DoubleStandards