ಕಾವೇರಿ ಉಳಿವಿಗೆ ನಮ್ಮ ಆಳುವ ಸರ್ಕಾರಕ್ಕೆ,ಸದ್ದೇ ಮಾಡದ ಸಂಸದರಿಗೆ ನಮ್ಮ ಒತ್ತಾಯ ಮಾಡೋಣ
ಇಂದು ಸಂಜೆ ಟ್ವಿಟ್ಟರ್ ಅಭಿಯಾನ
ಇಡೀ ಇಡೀ ದೇಶಾದ್ಯಂತ ಸುದ್ದಿಯಾಗಲಿ
#ಕಾವೇರಿನಮ್ಮದು
ಇಂದು ಸಂಜೆ 6 ರಿಂದ ಟ್ವಿಟರ್ ಟ್ರೆಂಡ್
#ಕಾವೇರಿ ನಮ್ಮದು
25/09/2023
ಸಮಯ ಮಾಡಿಕೊಂಡು ಭಾಗವಹಿಸಿ ಗೆಳೆಯರೇ
ಈ ಹ್ಯಾಶ್ ಟ್ಯಾಗ್ ಬಳಸಿ
#ಕಾವೇರಿನಮ್ಮದು
ಕುಟುಂಬ ಶೋಕದಲ್ಲಿ ಮುಳುಗಿದಾಗೆಲ್ಲ ಯಜಮಾನ ಮಾತ್ರ ಹುಚ್ಚನಂತೆ ಸಂಭ್ರಮಿಸುತ್ತಿರುತ್ತಾನೆ.
ಇಂತಹ ವಿಕೃತಕ್ಕೆ ಏನ್ ಹೇಳೋದು?
56 ಇಂಚಿನ ಎದೆಯೊಳಗೆ ಕಾರುಣ್ಯದ ಬದಲು ಕಲ್ಲಿದೆಯಾ? ಎಂತಹ ನತದೃಷ್ಟರು ನಾವು...!
ಯೋಚಿಸಿ ಆಲೋಚಿಸಿ ನಮ್ಮ ಎಲ್ಲಾ ಸಮಸ್ಯೆಗಳಿಗೂ ಇರುವ ಪರಿಹಾರ ಒಂದೇ ಅದು ಡಾ. ಅಂಬೇಡ್ಕರ್ ರವರ ಕನಸಾದ ಶೋಷಿತ ವರ್ಗಗಳ ಸ್ವತಂತ್ರ ರಾಜ್ಯಾಧಿಕಾರ
♦️ಮುಸ್ಲಿಂಮರು ರಾಜಕೀಯವಾಗಿ ಒಗ್ಗೂಡಿದರೆ ಸುಮಾರು 50ಕ್ಕಿಂತಲೂ ಅಧಿಕ MLA ಗಳನ್ನು ವಿಧಾನಸಭೆಗೆ ಕಳುಹಿಸಬಹುದು
#DalitMuslimUnity#SdpiRealAlternative#Politicalpower@BRBhaskarPrasa1
ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ. ಈ ರಾಜ್ಯದ ಅವಕಾಶಗಳಲ್ಲಿ ಮುಸಲ್ಮಾನರ ಪಾಲು ಇದೆ, ಅದು ನಮ್ಮ ಹಕ್ಕಾಗಿದೆ, ನೀವು ನೀಡುವ ಭಿಕ್ಷೆ ಅಲ್ಲ, ಕೊಟ್ಟಿಲ್ಲ ಅಂದ್ರೆ ಪಡಕೊಳ್ಳುವ ರೀತಿ ಗೊತ್ತು ಕಣೋ @BasavanaGawdaYatnal. ಮೀಸಲಾತಿ ನಿಮ್ಮಪ್ಪನದ್ದು ಅಲ್ಲ.