@KEA_karnataka ಡಿಜಿಲಾಕರ್ ಮೂಲಕ ಅಪ್ ಲೋಡ್ ಮಾಡಿದ್ದೇವೆ ಹಾಗೂ ನೀವು ಬಿಟ್ಟ ಲಿಂಕ್ ಮೂಲಕವು ಮಾರ್ಕ್ಸ್ ಕಾರ್ಡ್ ಅಪ್ ಲೋಡ್ ಮಾಡಿದರೂ ಕೂಡ ನಮ್ಮ rank ಬಂದಿರುವುದಿಲ್ಲ. ಈ ಬಗ್ಗೆ ಎಕ್ಸ್ ನಲ್ಲಿ ಹಾಕಿದರೂ ತಮ್ಮಿಂದ ಉತ್ತರ ಬರಲಿಲ್ಲ. ಈಗಲಾದರೂ ಏನು ಮಾಡಬೇಕು ದಯಮಾಡಿ ಉತ್ತರಿಸಿ.
@CMofKarnataka@tdkarnataka@DKShivakumar ಸರ್, ತಮಗೆ ಅಭಿನಂದನೆಗಳು. ರಾಜ್ಯ ಸರ್ಕಾರದ ಬಹಳಷ್ಟು ಕಛೇರಿಗಳ ಲ್ಯಾಂಡ್ ಲೈನ್ ನಿಷ್ಕ್ರಿಯವಾಗಿವೆ ಮತ್ತು ಕೆಲವು ಕಛೇರಿಯಲ್ಲಿ ಫೋನ್ ಸ್ವೀಕರಿಸುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.