@KEA_karnataka KEA Board with director as “S Ramya” is incapable of conducting single competitive exam,all question papers including PSI 545 ,CET EXAM has so many errors but no action taken & no grace marks granted .
AKSSA strongly condemn for risking the youth lives by KEA Board
@KEA_karnataka@drmcsudhakar ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹಾಗೂ ಇತರೆ ಇಲಾಖೆಗಳ ಅಧಿಸೂಚನೆ ಹೊರಬಿದ್ದಿದ್ದು GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ ಈ ಶುಲ್ಕವು ವಿದ್ಯಾರ್ಥಿಗಳಿಗೆ ದುಬಾರಿಯಾಗಿದ್ದು ಕೂಡಲೇ ಶುಲ್ಕವನ್ನು ಕಡಿಮೆಗೊಳಿಸಲು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ
@secretarykpsc ಮಾನ್ಯರೇ statistical inspector( ಅಂತಿಮ ಪಟ್ಟಿ) ,Sericulture Extension Officer 72 (ಅಂತಿಮ ಪಟ್ಟಿ )account assistant( ದಾಖಲಾತಿ ಪರಿಶೀಲನೆ ) ಹುದ್ದೆಗಳ ಅಧಿಸೂಚನೆಗಳಾಗಿ ವರ್ಷಗಳೇ ಕಳೆದಿವೆ ಇನ್ನು ಫಲಿತಾಂಶ ಬಿಡುಗಡೆಯಾಗಿಲ್ಲ ದಯವಿಟ್ಟು ನಮ್ಮ ಮನವಿಯನ್ನ ಪರಿಗಣಿಸಿ ಫಲಿತಾಂಶ ಪ್ರಕಟಿಸಿ
#kpscresult
@siddaramaiah ಮಾನ್ಯರೇ ಯಾವುದರಲ್ಲಿ ಸ್ಟ್ರಾಂಗ್ ಸಿಎಂ ? kpsc ಯಲ್ಲಿ ಕಾರ್ಯನಿರ್ವಹಿಸುವ ದಕ್ಷ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರಲ್ಲಿ ಸ್ಟ್ರಾಂಗ್ ಸಿಎಂ ಆಗಿದ್ದೀರಿಯೇ ? Kpsc ಹತ್ತಾರು ಹುದ್ದೆಗಳಿಗೆ ಪರೀಕ್ಷೆ ನಡೆದು ತಿಂಗಳಾಗಿವೇ ಫಲಿತಾಂಶ ಬಿಡುಗಡೆಯಾಗಿಲ್ಲ ಬಿಡುಗಡೆಗೊಳಿಸಿ ಎಂದು ಸೂಚನೆ ನೀಡಿ ಸ್ಟ್ರಾಂಗ್ ಸಿಎಂ ಆಗಿ
@secretarykpsc Sir ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ 230 /KK 15 Commercial Tax Inspector (CTI) ಹುದ್ದೆಗಳಿಗೆ ಸಂಬಂಧಿಸಿದಂತೆ JAN 21 2024 ಪರೀಕ್ಷೆ ನಡೆದಿರುತ್ತದೆ ಇಲ್ಲಿವರೆಗೂ ಪಲಿತಾಂಶ ಪ್ರಕಟಣೆ ಯಾಗಿರುವುದಿಲ್ಲ ಶೀಘ್ರದಲ್ಲೇ ಫಲಿತಾಂಶ ಬಿಡುಗಡೆಗೊಳಿಸಿ kpsc ಎಂದರೆ ವಿಳಂಬದ ಭೂತ ಎಂಬ ಹಣೆಪಟ್ಟಿಯನ್ನು ತಪ್ಪಿಸಿ
@secretarykpsc@CMofKarnataka ಮಾನ್ಯರೇ ಕೆಪಿಎಸ್ಸಿಯಲ್ಲಿ ಕ್ಯಾಲೆಂಡರ್ ಪದ್ಧತಿ ಇಲ್ಲ KAS ಪೂರ್ವಭಾವಿ ಪರೀಕ್ಷೆ ಮೇ 5 ರಂದು ನಿಗದಿಯಾಗಿದೆ ಪಠ್ಯಕ್ರಮವು ತುಂಬಾ ವಿಸ್ತಾರವಾಗಿದ್ದು ಕೇವಲ 60 ದಿನಗಳ ಸಮಯದಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಹಾಗಾಗಿ ಕನಿಷ್ಠ ನಾಲ್ಕು ತಿಂಗಳು ಕಾಲಾವಕಾಶವನ್ನು ನೀಡಬೇಕಾಗಿ ವಿನಂತಿ
ಯುವ ನ್ಯಾಯ
▶ ನೇಮಕಾತಿಯ ಭರವಸೆ : 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು.
▶ ಮೊದಲ ಉದ್ಯೋಗ ಖಚಿತ : ಒಂದು ವರ್ಷಕ್ಕೆ ₹ 1 ಲಕ್ಷದಂತೆ ಡಿಪ್ಲೊಮೊ ಹೊಂದಿರುವವರು ಅಥವಾ 25 ವರ್ಷದೊಳಗಿನ ಪದವೀಧರಿಗೆ ಉದ್ಯೋಗ.
▶ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಕ್ತಿ : ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಕೋಟ್ಯಾಂತರ ಯುವಕರ ಭವಿಷ್ಯ ಹಾಳಾಗದಂತೆ ತಡೆಯಲು ಕಾಂಗ್ರೆಸ್ ಕಠಿಣ ಕಾನೂನು ರೂಪಿಸಲಿದೆ.
▶ ಗಿಗ್ ಆರ್ಥಿಕತೆಯಲ್ಲಿ ಸಾಮಾಜಿಕ ಭದ್ರತೆ : ಗಿಗ್ ಕೆಲಸಗಾರರಿಗೆ ಸಾಮಾಜಿಕ ಭದ್ರತೆಯ ಕಾನೂನು ಖಾತರಿ.
▶ ಯುವ ಬೆಳಕು : ದೇಶದ ಎಲ್ಲಾ ಜಿಲ್ಲೆಗಳಿಗೆ ₹ 5,000 ಕೋಟಿ ಆರಂಭಿಕ ನಿಧಿ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಇದರಿಂದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಉತ್ತರ ಪ್ರದೇಶಕ್ಕೆ ಮಿಡಿಯುತ್ತಿರುವ ಹೃದಯ ಕರ್ನಾಟಕಕ್ಕೆ ಏಕೆ ಮಿಡಿಯುತ್ತಿಲ್ಲ ?
ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು kpsc ಇಂದ @INCKarnataka ವರ್ಗಾವಣೆ ಮಾಡುತ್ತಿದ್ದಾರೆ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಪರರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು @RahulGandhi ಅವರು ದೂರುತ್ತಿದ್ದಾರೆ
ನಗಬೇಕೋ ಅಳಬೇಕು ?
Kpsc ಯಲ್ಲಿ ಬಡವರ ಕೋಟ ಶ್ರೀಮಂತರ ಕೋಟ ಎಂಬ ಎರಡು ವರ್ಗಗಳನ್ನು ಸೃಷ್ಟಿಸಿ ಹುದ್ದೆಗಳನ್ನು ಹರಾಜು ಹಾಕಿ ಶ್ರೀಮಂತರ ಕೋಟದಲ್ಲಿ ಹಣ ಇದ್ದವರು ಹುದ್ದೆ ಪಡೆಯಲಿ ಬಡವರ ಕೋಟದಲ್ಲಿ ಡಿಗ್ರಿ ಪಡೆದವರು ಪ್ರತಿಭಾವಂತರು ಕೂಲಿ ಮಾಡಲಿ
ಕೆಪಿಎಸ್ಸಿ ಅಭ್ಯರ್ಥಿಯ ನೋವಿನ ಮಾತು
#scamkpsc#savekpsc