#KPSC_Mosa ಮಾನ್ಯ ಸಿದ್ದರಾಮಯ್ಯನವರೇ ಉಳ್ಳವರಿಗೆ ಮಾತ್ರನ #KPSC ಹುದ್ದೆಗಳು ಹಳ್ಳಿಗಾಡಿನಿಂದ ಬಂದ ಕನ್ನಡದ ಬಡ ಮಕ್ಕಳು ಎಲ್ಲಿಗೆ ಹೋಗಬೇಕು ಹಾಗಾದ್ರೆ, #KPSC ಯ ಪರೀಕ್ಷೆ ಮತ್ತೊಮ್ಮೆ ಮಾಡಿ ನೀವು ಕರ್ನಾಟಕದ ಹಳ್ಳಿಗಾಡಿನ ಮಕ್ಕಳ ಪರವಾಗಿ ನಿಲ್ಲದೆ ಇದ್ರೆ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸಲು ತಯಾರಾಗಿ @siddaramaiah@CMofKarnataka@DKShivakumar
ದಿನಾಂಕ 27/08/2024 ರಂದು ಕೆಪಿಎಸ್ಸಿಯಿಂದ ನಡೆದ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದದಲ್ಲಿ ಉಂಟಾದ ಪ್ರಮಾದದ ಕುರಿತು ಹಾಗೂ ಇದಕ್ಕೆ ಕೆಪಿಎಸ್ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್ನು ಮೂರು ದಿನಗಳ ಒಳಗೆ ಪ್ರಾಧಿಕಾರಕ್ಕೆ ನೀಡುವಂತೆ ಸೂಚಿಸಿ ಪತ್ರ ಬರೆಯಲಾಗಿದೆ.
@prajavani
ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗೂಗಲ್ ನಲ್ಲಿ ಅನುವಾದ ಮಾಡಿಸೋ ಮಟ್ಟಕ್ಕೆ ಲೋಕಸೇವಾ ಆಯೋಗ ಇಳಿದಿದೆ. ಒಬ್ಬ ಉತ್ತಮ ತರ್ಜುಮೆದಾರರ ಮೂಲಕ ಅನುವಾದ ಮಾಡಿಸಿಕೊಳ್ಳಲು ಏನು ಸಮಸ್ಯೆ ? ಆಯೋಗಕ್ಕೆ ತಮ್ಮ ಸ್ವಂತ ಸಿಬ್ಬಂದಿ, ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ ? ಈ ರೀತಿಯಾದ ತಪ್ಪು ತರ್ಜುಮೆಯಿಂದ ಪರೀಕ್ಷಾರ್ಥಿಗಳು ಗೊಂದಲಗೊಂಡು ಸಮಯ ವ್ಯರ್ಥವಾಗುವುದಿಲ್ಲವೇ ?
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ನಿಮಿಷ, ಸೆಕೆಂಡ್ ಕೂಡ ಮುಖ್ಯ..ಇಂತಹುದ್ದರಲ್ಲಿ, ತಪ್ಪು ತರ್ಜುಮೆ ಮಾಡಿ ಕೊಟ್ಟರೆ ಪರೀಕ್ಷಾರ್ಥಿಗಳ ಸಮಯ ಹಾಳಾಗುವುದಿಲ್ಲವೇ ? ಪ್ರಶ್ನೆ ಪತ್ರಿಕೆ ಮಾಡಿದ ನಂತರ ಅದನ್ನು ಪ್ರೂಫ್ ಮಾಡುವ ಅಭ್ಯಾಸ/ವ್ಯವಸ್ಥೆ ಇಲ್ಲವೇ?
@tv9kannada I @Vijayavani_Digi I @VijayaKarnataka I
@NewsFirstKan I @prajavani I @AsianetNewsSN I @KannadaRepublic I
PSI ಪರೀಕ್ಷೆಯಲ್ಲಿ ಉತ್ತರಗಳೇ ತಪ್ಪು ,
ಸಿಇಟಿ ಪರೀಕ್ಷೆಯಲ್ಲಿ 51 ಪ್ರಶ್ನೆಗಳು ಪಠ್ಯದಲ್ಲೇ ಇಲ್ಲ ,
ನಿಗಮ ಮಂಡಳಿ ಪರೀಕ್ಷೆಯಲ್ಲಿ ಗೊಂದಲ
ರಮ್ಯಾ ಎಸ್ ಅವರ ಅವಧಿಯಲ್ಲಿ ಒಂದು ಪರೀಕ್ಷೆಯು ಸಹ ಗೊಂದಲವಿಲ್ಲದ ನಡೆದಿಲ್ಲ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಈ ಕೂಡಲೇ ಇವರನ್ನು @KEA_karnataka ಇಲಾಖೆಯಿಂದ ವಜಾಗೊಳಿಸಬೇಕು #removeramya
@KEA_karnataka@drmcsudhakar
1 KPCL ಮರು ಪರೀಕ್ಷೆ 622 ಹುದ್ದೆಗಳು
2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು
3 ಕೆಸೆಟ್ K- SET 2023
ಮೇಲ್ಕಂಡ ಹುದ್ದೆಗಳಿಗೆ ಫಲಿತಾಂಶ ಪ್ರಕಟಿಸಲು ಎಷ್ಟು ವರ್ಷಗಳು ಬೇಕು ?
ನಿಮ್ಮ ಈ ನಿಧಾನಗತಿಯ ಚಾಳಿ ಬಿಟ್ಟು ನಿರುದ್ಯೋಗಿ ಯುವ ಸಮುದಾಯಕ್ಕೆ ಸ್ಪಂದಿಸಿ
ಕೆಪಿಎಸ್ಸಿ ಇಲಾಖೆಗೆ ಖಾಯಂ ಕಾರ್ಯದರ್ಶಿಯವರನ್ನು ನೇಮಕ ಮಾಡಿ @kanthakumarr ಅವರಿಂದ ಅಗ್ರಹ
ಪರೀಕ್ಷೆಗಳು ನಡೆದು ವರ್ಷಗಳು ಕಳೆದರೂ ಫಲಿತಾಂಶ ಬಿಡುಗಡೆಯಾಗುತ್ತಿಲ್ಲ
ಹೆಚ್ಚುವರಿ ಆಯ್ಕೆ ಪಟ್ಟಿ ಅಂತೂ ಕನಸಿನ ಮಾತು
@INCKarnataka ಖಾಲಿ ಹುದ್ದೆಗಳ ಭರ್ತಿಗೆ ಭರವಸೆ ನೀಡುತ್ತೀರಿ ನೇಮಕಾತಿ ಇಲಾಖೆಗಳ ಪಾರದರ್ಶಕತೆಗೆ ಶ್ರಮಿಸುವುದಿಲ್ಲ !
@KEA_karnataka@drmcsudhakar@krishnabgowda ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ
ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಕಾರು ಡೀಸೆಲ್ ಇನ್ನಿತರ ಖರ್ಚು ವೆಚ್ಚಗಳಿಗೆ ಬಡ ವಿದ್ಯಾರ್ಥಿಗಳ ಹಣವೇಕೆ ?
ಕೂಡಲೇ ಶುಲ್ಕ ಕಡಿಮೆ ಮಾಡಿ
@KEA_karnataka
1 KPCL ಮರು ಪರೀಕ್ಷೆ 622 ಹುದ್ದೆಗಳು
2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು
3 ಕೆಸೆಟ್ K- SET 2023
ಮೇಲ್ಕಂಡ ಹುದ್ದೆಗಳಿಗೆ ಈಗಾಗಲೇ ಪರಿಷ್ಕೃತ ಉತ್ತರಗಳನ್ನು ಪ್ರಕಟಿಸಲಾಗಿದೆ
All Karnataka state student association
ಅಂತಿಮ ಫಲಿತಾಂಶಕ್ಕೆ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಮನವಿಯನ್ನು ಪರಿಗಣಿಸಿ
@ceo_karnataka ಮಾನ್ಯರೇ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಮನವಿಗೆ ಸ್ಪಂದಿಸಿ ಮೇ 5 ರಂದು ನಿಗದಿಯಾಗಿದ್ದ KAS ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ಕೆಪಿಎಸ್ಸಿ ಇಲಾಖೆಗೆ ಸೂಚಿಸಿದ್ದಿರಿ ಪರೀಕ್ಷೆ ಮುಂದೂಡಲಾಗಿದೆ, ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ 🙏
@secretarykpsc JE ಆಯ್ಕೆ ಪಟ್ಟಿ ಒಳಗೊಂಡ ಕಡತವು ನಾಪತ್ತೆ ಆಯಿತೋ ? ಅಥವಾ ಕೋರ್ಟಿನ ಆದೇಶ ಪಾಲಿಸಬೇಕು ಎಂದು ನಾಪತ್ತೆ ಮಾಡಿದರೋ ? ಸಾಂವಿಧಾನಿಕ ಸಂಸ್ಥೆಯಲ್ಲಿ ಇದೆಂತ ಬೇಜವಾಬ್ದಾರಿತನ ?
@siddaramaiah@DKShivakumar ಕೂಡಲೇ ಉತ್ತರಿಸಿ
ಸಾಂವಿಧಾನಿಕ ಸಂಸ್ಥೆಯ ವರ್ಚಸ್ಸನ್ನು ಉಳಿಸಿ
@KEA_karnataka@drmcsudhakar ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹಾಗೂ ಇತರೆ ಇಲಾಖೆಗಳ ಅಧಿಸೂಚನೆ ಹೊರಬಿದ್ದಿದ್ದು GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ ಈ ಶುಲ್ಕವು ವಿದ್ಯಾರ್ಥಿಗಳಿಗೆ ದುಬಾರಿಯಾಗಿದ್ದು ಕೂಡಲೇ ಶುಲ್ಕವನ್ನು ಕಡಿಮೆಗೊಳಿಸಲು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ
@secretarykpsc ಮೇ 5 ರಂದು ನಿಗದಿಯಾಗಿರುವ ಕೆ ಎ ಎಸ್ ಪೂರ್ವಭಾವಿ ಪರೀಕ್ಷೆಯನ್ನು ಕೂಡಲೇ ಮುಂದೂಡಬೇಕು
UPSC ಮಾದರಿ ಒಂದು ವರ್ಷದ ಅವಧಿಗೆ ಯಾವ ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬ ಕ್ಯಾಲೆಂಡರ್ ಬಿಡುಗಡೆಗೊಳಿಸಲು ಯೋಗ್ಯತೆ ಇಲ್ಲದ ನಿಮಗೆ ;
ನಿಗದಿಪಡಿಸಿದ ದಿನಾಂಕದಂದೆ ಪರೀಕ್ಷೆ ಎದುರಿಸಿ ಎಂದು ಹೇಳಲು ಅರ್ಹತೆಯು ಇರುವುದಿಲ್ಲ ;
@KEA_karnataka@drmcsudhakar@DrParameshwara@DKShivakumar
Kindly resolve key answers issue of KEA PSI 545 exam ,as around 8 questions needs change of key answers. If not Aspirants will go to court &again it will be delayed for years. so Respond immediately &finish the process .