ಒಬ್ಬ IPS ಅಧಿಕಾರಿ ಬುಷ್ಪಾ ಖಾನ್ ಅವರನ್ನು ���ಾಮಾನ್ಯ ವಿಡಿಯೋದಲ್ಲಿ ಸಲಾಂ ಮಾಡಿದ ಕಾರಣಕ್ಕೆ ವರ್ಗಾವಣೆ ಮಾಡಿ, ಮೂಲೆಗುಂಪು ಮಾಡಲಾಗುತ್ತದೆ.
ಆದರೆ ಬಳ್ಳಾರಿ ಜಿಲ್ಲೆ ಕಂಪ್ಲಿ ಸಮವಸ್ತ್ರದಲ್ಲೇ (CPI ) ಸಾಹೇಬರು ನೃತ್ಯ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲವೇ?
#ballarySP #kampli #ballarypolice
@DHFWKA@Comm_dhfwka@deobelagavi@MoHFW_INDIA ಇಷ್ಟೋಂದು ದೊಡ್ಡ ಆಸ್ಪತ್ರೆಯಲ್ಲಿ ಒಬ್ಬರು DOCTOR ಇಲ್ಲದೆ ಅಮಾಯಕ ಜೀವದ ಪ್ರಾನ ಹೋಗಿರುವುದರಿಂದ ಇ ಆಸ್ಪತ್ರೆಯ ಮೇಲೆ & ವ್ಯವಸ್ಥಾಪಕರ ಮೇಲೆ ಕ್ರಮ ಕೈಗೊಳ್ಳಬೇಕು & ಜೀವ ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ಓದಗಿಸಬೆಕೇಂದು ಆಗ್ರಹಿಸ��ತ್ತೆನೆ
ಮಾನ್ಯ @PriyankKharge ಯವರೇ,
ಮನುಕುಲ ವಿಮೋಚಕ, ಲೋಕ ಪ್ರವಾದಿ, ಮುಹಮ್ಮದ್ (ಸ ಅ ) ರವರಿಗೆ " I LOVE YOU, MUHAMMED ಎನ್ನುವುದು, ಬ್ಯಾನರ್ ಹಾಕುವುದು, ಯಾವ ಕಾನೂನಡಿ ತಪ್ಪಾಗುತ್ತೆ?
RSS ನವ್ರು ಮಾಡಬಾರದು ಎನ್ನುವುದನ್ನು, ನೀವೇಕೆ ಪ್ರಸಾದದ ರೀತಿ ಸ್ವೀಕರಿಸುತ್ತಿರಿ. RSS ನಂತೆ, ಮುಸ್ಲಿಮರು ಇದನ್ನೂ ಯಾರಿಗೂ ಬಲವಂತವಾಗಿ ಹೇರಿಲ್ಲವಲ್ಲ.
@DgpKarnataka
Shocking scenes from today's CJP protest at Jantar Mantar. Students who gathered to peacefully demand their rights were reportedly met with lathi-charges and excessive use of force instead of dialogue.
If police personnel indeed used slogans such as "Madarchodo ko maaro" it is a disgrace to the uniform and an assault on the values of a constitutional #democracy . The duty of the police is to protect citizens, maintain law and order, and uphold fundamental rights not intimidate or brutalize peaceful protesters.
Every allegation must be impartially investigated, and anyone responsible for unlawful or abusive conduct must be held accountable. Democracy cannot thrive where dissent is met with fear and force.
Shame on @DelhiPolice@narendramodi@RahulGandhi@CJP_for_India@CJP_2029
#JantarMantar #StudentsProtest #RightToProtest #DelhiPolice #Constitution
ಸಂಘಪರಿವಾರದ ಕಾರ್ಯಕರ್ತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘೋರ ಘಟನೆಗೆ ರಾಜ್ಯ ಸಾಕ್ಷಿಯಾಗಿದೆ!
ದಿನ ಬೆಳಗಾದರೆ ಹಿಂದೂ ಹೆಣ್ಣುಮಕ್ಕಳ ಸುರಕ್ಷೆ, ಸಂಸ್ಕೃತಿ ರಕ್ಷಣೆ ಎಂದು ಬೋಧಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಈ ಅಪರಾಧದ ಬಗ್ಗೆ ಏಕೆ ಮೌನ?
ತನ್ನದೇ ಸಂಘಟನೆಯಲ್ಲಿನ ದೌರ್ಜನ್ಯಕ್ಕೆ ಒಳಗಾದ ಒಂದು ಹೆಣ್ಣು ಮಗಳಿಗೆ ನ್ಯಾಯ ಕೊಡಿಸದ ಸಂಘಪರಿವಾರದ
ಹಿಂದುತ್ವದ ಕಪಟ ಬಯಲಾಗಿದೆ. ತಮ್ಮ���ರ ಅಪರಾಧ ಮುಚ್ಚಿಡುವುದೇ ಅವರ ನಿಜವಾದ ರಾಜಕೀಯ. ಒಂದು ಪಕ್ಷಕ್ಕೆ ಅಧಿಕಾರ ಕೊಡಿಸುವುದೇ ಇವರ ನಿಜವಾದ ಹಿಂದುತ್ವ.
ಇನ್ನೂ ಲವ ಜಿಹಾದ್ ಎಂದು ಬೊಬ್ಬೆ ಹಾಕುವ ಬಿಜೆಪಿ ಮುಖಂಡರು ಯಾವ ಬಿಲದಲ್ಲಿ ಮುಚ್ಚಿ ಕೊಂಡಿದ್ದಾರೆ ಈಗ ಯಾಕೆ ಹೋರಾಟ ಮಾಡುತ್ತಿಲ್ಲ.
ಒಂದು ಹೆಣ್ಣು ಮಗು ತನ್ನ ನೋವಿನಲ್ಲಿ “ನನ್ನ ಜೊತೆ ಯಾರೂ ಇಲ್ಲ” ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸಮಾಜದ ದುರಂತ.
ಸರ್ಕಾರ ಬಲಿಯಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಲು ಹಿಂಜರಿಯಬಾರದು
@PriyankKharge @DgpKarnataka @DKShivakumar @CMofKarnataka @HMOKarnataka @MRiyaz_SDPI @afsarkodlipet @abduljaleelk085 @moonishbantwal @Sadath_SDPI
ದ.ಕನ್ನಡ ಜಿಲ್ಲೆಯ ಕೆಲವು ಎಲ್ ಪಿಜಿ ಪಂಪುಗಳಲ್ಲಿ ಪರಿಷ್ಕೃತ ದರಕ್ಕಿಂತ ಅಧಿಕ ಬೆಲೆಯಲ್ಲಿ ಗ್ಯಾಸ್ ಮಾರಾಟ ಮಾಡಿ ಗ್ರಾಹಕರಿಂದ ಲೂಟಿ ಮಾಡುತ್ತಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ವಿನಂತಿಸುತ್ತಿದ್ದೇವೆ.@DCDKOfficial
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಬಿಲ್ ಮರುಪಾವತಿ���ೆ ₹20 ಸಾವಿರ ಲಂಚ ಕೇಳಲಾಗಿದ್ದು ಅತ್ಯಂತ ಖಂಡನೀಯ.ಇದು ಸರ್ಕಾರದ ವ್ಯವಸ್ಥೆಯ ನಿಜ ಮುಖವೇ? ಬಡವರ ನೋವನ್ನು ಹಣ ಮಾಡುವ ಈ ವ್ಯವಸ್ಥೆಯನ್ನು ಇನ್ನೆಷ್ಟು ದಿನ ಸಹಿಸಬೇಕು?
ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.@osd_cmkarnataka @deobelagavi
The disastrous condition of road near KLE Hospital in Belagavi is clear example of administrative failure. Massive potholes at a key entry point are putting lives at risk every single day.Take immediate action before a tragedy occurs. @deobelagavi@allaboutbelgaum@DrVaishnavi14
ಸರಕಾರಿ ಅಧಿಕಾರಿಗಳು ಅವರ ಪರಿಮಿತಿಯನ್ನು ಅರಿಯಬೇಕು, ಸರಕಾರ ಅದಕ್ಕೆ ಸೂಕ್ತ ನಿರ್ದೇಶನ ನೀಡಬೇಕು, ಮೊನ್ನೆ ಉಡು���ಿಯ ಜಿಲ್ಲಾಧಿಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವದ್ಚಜ ಹಾರಿ��ಿದ್ದರು, ಸರಕಾರ ಅವರ ಮೇಲೆ ಏನೂ ಕ್ರಮ ಕೈಗೊಂಡಿರಲಿಲ್ಲ, ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು RSS ನ ಅಧೀನ
The shocking assault on a senior citizen and a woman over a mere parking issue in Belagavi raises serious questions about the law and order situation in the city. Within a week, this is the second such disturbing incident. Why are the authorities silent?
https://t.co/IZ6u66yFH7
#ಬೆಳಗಾವಿ ನಗರದಲ್ಲಿ ಕೇವಲ ವಾಹನ ಪಾರ್ಕಿಂಗ್ ಗಾಗಿ ಪುಂಡರು ಹಿರಿಯ ನಾಗರಿಕ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಜಿಲ್ಲೆಯ ಪೋಲಿಸ್ ವ್ಯವಸ್ಥೆ ಮೇಲೆ ಪ್ರಶ್ನೆ ಮಾಡಬೇಕಾಗಿದೆ.ಇತ್ತೀಚೆಗೆ ಇಂತಹ ಪ್ರಕರಣಗಳು ನಡೆಯುತ್ತಿದ್ದರು ಪೋಲಿಸ್ ರು ಏನು ಮಾಡ್ತಿದ್ದಾರೆ? ಮೊನ್ನೆ #ಬಾಳೇಕುಂದರಗಿಯಲ್ಲಿ ಹಲ್ಲೆ ಪ್ರಕರಣದಲ್ಲಿ ಇನ್ನೂ ವರೆಗೆ
1/2
ಈ ನ್ಯೂಸ್ ಪೇಜ್ ಸಂಪೂರ್ಣ ಸುಳ್ಳು ಮತ್ತು ಪ್ರಚೋದನಕಾರಿ ಸುದ್ದಿಯನ್ನು ಪ್ರಕಟಿಸಿದೆ. ಇಂತಹ ಫೇಕ್ ನ್ಯೂಸ್ ಸಮಾಜದಲ್ಲಿ ಧರ್ಮಗಳ ನಡುವೆ ವೈಮನಸ್ಸು ಹುಟ್ಟುಹಾಕುವ ಪ್ರಯತ್ನವಾಗಿದೆ.
@KarnatakaPolice@DgpKarnataka@SpBagalkote@SWDGoK ದಯವಿಟ್ಟು ಇದನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣ ತನಿಖೆ ನಡೆಸಬೇಕು.