ಈ ಕೋಮುಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ಧಾಖಲಾಗಿ, ನೂರಾರು ಬಂಧನ ನಡೆದು, ಇಂದಿಗೂ ಹಲವು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವುದು.
ಇಂತಹ ಕೋಮು ವಿದ್ವೇಷ ಹರಡುವ ವೈರಸ್ ಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕದಿದ್ದರೆ, ಇನ್ನೊಂದು ಅನಾಹುತಕ್ಕೆ ದಾರಿ ಆಗುತ್ತದೆ.
ಆದ್ರೆ ಏನು ಮಾಡುವುದು ಕಾಂಗ್ರೇಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ.
@CMofKarnataka@osd_cmkarnataka@DKShivakumar@DgpKarnataka@CPBlr
ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಫಿರೋಜ್ ಪಠಾಣ್ ಅವರ ಭೀಕರ ಕೊಲೆ ಈ ಘಟನೆಗಳು ರಾಜ್ಯದ ಕಾನೂನು-ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ. ಕಾಂಗ್ರೆಸ್ ಸರ್ಕಾರದಲ್ಲೇ ತಮ್ಮದೇ ನಾಯಕರಿಗೂ ರಕ್ಷಣೆ ಇಲ್ಲದಿದ್ದರೆ, ಸಾಮಾನ್ಯ ಜನರ ಭದ್ರತೆ ಯಾವ ಮಟ್ಟದಲ್ಲಿದೆ?
ಇಂತಹ ಸಂದರ್ಭಗಳಲ್ಲಿ ಸರ್ಕಾರದ ನಿಧಾನ ಕ್ರಮಗಳು ಮತ್ತು ನಾಯಕತ್ವದ ಮೌನ ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ. ದೋಷಿಗಳನ್ನು ತಕ್ಷಣ ಬಂಧಿಸಿ, ಪಾರದರ್ಶಕ ತನಿಖೆ ನಡೆಸಿ, ಕಠಿಣ ಶಿಕ್ಷೆ ವಿಧಿಸಬೇಕು. ಪೀಡಿತ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಸರ್ಕಾರ ನಿಂತು ಕೆಲಸ ಮಾಡಬೇಕು.
@CMofKarnataka@siddaramaiah@DKShivakumar@INCKarnataka@INCTweets@KarnatakaPolice @DGP_Karnataka
#JusticeForFirozPathan #LawAndOrder #Accountability #Karnataka #Hubballi #Dharwad #SDPI #AfsarKodlipete #NewPolitics
ಸಿಲಿಂಡರ್ ಸ್ಫೋಟದಿಂದ ಕುಟುಂಬ ದುರಂತ ತಕ್ಷಣ ಸರ್ಕಾರದ ನೆರವು ಅಗತ್ಯ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾಳೂರು ಗ್ರಾಮದಲ್ಲಿ ದಿನಾಂಕ 02/03/2026 ರಂದು ಸಂಭವಿಸಿದ ದುರಂತ ಘಟನೆ ಜನಮನ ಕಲುಕುವಂತಾಗಿದೆ. HP Gas ಸಿಲಿಂಡರ್ ಸ್ಫೋಟದಿಂದ ಸುಭಾನ್ ಸಾಬ್ ಅವರ ಮನೆ ಸಂಪೂರ್ಣ ಧ್ವಂಸಗೊಂಡಿದ್ದು, ಕುಟುಂಬವು ನಿರಾಶ್ರಿತರಾಗಿದೆ.
ಈ ದುರಂತದಲ್ಲಿ ಮನೆಯ ಮುಂದೆ ಇದ್ದ ಗಂಗಮ್ಮ ಅವರ ಕಾಲು ಮುರಿದಿದೆ, ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಾಬುಸಾಬ್ ಅವರಿಗೆ ಗಂಭೀರ ಗಾಯಗಳಾಗಿ ಮೂರು ಶಸ್ತ್ರಚಿಕಿತ್ಸೆಗಳ ನಂತರ ಜೀವ ಉಳಿದಿದೆ, ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಮಾಬುಸಾಬ್ ಇದೀಗ ಕೆಲಸ ಮಾಡಲು ಅಸಮರ್ಥರಾಗಿದ್ದಾರೆ.
ಇದು ಕೇವಲ ಒಂದು ಅಪಘಾತವಲ್ಲ, ಒಂದು ಕುಟುಂಬದ ಬದುಕನ್ನೇ ಹಾಳುಮಾಡಿದ ದುರ್ಘಟನೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ಮಾನವೀಯತೆ ತೋರಿಸಿ ತಕ್ಷಣ ನೆರವು ನೀಡುವುದು ಅವಶ್ಯಕ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರವು ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ಘೋಷಿಸಬೇಕು ಹಾಗೂ ಗಾಯಗೊಂಡವರಿಗೆ ಉಚಿತ ಮತ್ತು ಸಮಗ್ರ ಚಿಕಿತ್ಸೆ ಒದಗಿಸಬೇಕು, ಮನೆ ಕಳೆದುಕೊಂಡ ಕುಟುಂಬಕ್ಕೆ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸುತ್ತೇನೆ..
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ @BZZameerAhmedK ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ.
📹 ಸಂಬಂಧಪಟ್ಟ ವಿಡಿಯೋ ಜೊತೆಗೆ ಪೋಸ್ಟ್ ಮಾಡಲಾಗಿದೆ
#Bellary
#Sandur
#Talur
#CylinderBlast
#EmergencyRelief
#HelpTheVictims
#HumanityFirst
#ZameerAhmedKhan
#KarnatakaGovernment
@siddaramaiah@DKShivakumar
@Zameer_AhmedKhan
@KarnatakaCops@dc_ballari
@BallariDist
@KarnatakaSdma
@SWDGoK
The prestigious Mysore university @uom_icd is failing its own students.
2–3 year delay in issuing Marks Cards & Convocation Certificates is unacceptable.
Careers are at stake. Credibility is collapsing.
Hon’ble Chancellor, Governor @TCGEHLOT — Higher education minister @drmcsudhakar
kindly step in and resolve this crisis immediately.
@starofmys@1YoungDemocrats
#StudentRights
ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ನೌಕರಿಗೆ 19 ತಿಂಗಳ ವೇತನ ಬಾಕಿ ಇರುವುದು ಅತ್ಯಂತ ಗಂಭೀರ ವಿಚಾರ. ಇದು ಕೇವಲ ಆಡಳಿತಾತ್ಮಕ ವಿಳಂಬವೇ? ಅಥವಾ ಸ್ಪಷ್ಟವಾದ ಆಡಳಿತ ವೈಫಲ್ಯವೇ?
Bidar Institute of Medical Sciences (#BRIMS) ಸರ್ಕಾರಿ ಆರೋಗ್ಯ ಸಂಸ್ಥೆಗಳು ಗ್ರಾಮೀಣ ಮತ್ತು ಹಿಂದುಳಿದ ಭಾಗದ ಜನತೆಗೆ ಜೀವನಾಡಿ. ಅಲ್ಲಿ ದುಡಿಯುವ ವೈದ್ಯರು, ನರ್ಸ್ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಇತರ ನೌಕರರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಅವರಿಗೆ 19 ತಿಂಗಳ ಸಂಬಳವೇ ಬಾಕಿ ಇರುವುದು ಅನ್ಯಾಯ ಮಾತ್ರವಲ್ಲ ಮಾನವೀಯತೆಯ ಪ್ರಶ್ನೆಯೂ ಹೌದು.
ಒಬ್ಬ ನೌಕರನು ಕುಟುಂಬ ನಡೆಸಬೇಕು, ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಸಾಲದ ಕಂತು, ದಿನನಿತ್ಯದ ಖರ್ಚು ಇವೆಲ್ಲವೂ ವೇತನದ ಮೇಲೆ ಅವಲಂಬಿತ. ಹೀಗಿರುವಾಗ ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ಸಂಬಳ ನೀಡದೇ ಇರುವುದು ಯಾವ ವ್ಯವಸ್ಥೆಯ ಸೂಚನೆ? ಕಾರಣ ಕೇಳಿದರೆ ಸ್ಪಷ್ಟ ಉತ್ತರವೇ ಇಲ್ಲದಿರುವುದು ಇನ್ನಷ್ಟು ಆತಂಕಕಾರಿ.
ಆರೋಗ್ಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲಿ ಈ ರೀತಿಯ ನಿರ್ಲಕ್ಷ್ಯ ಮುಂದುವರಿದರೆ, ಜನರಿಗೆ ಉತ್ತಮ ಆರೋಗ್ಯ ಸೇವೆ ಹೇಗೆ ಸಿಗುತ್ತದೆ? ನೌಕರರ ಆತ್ಮಸ್ಥೈರ್ಯ ಕುಗ್ಗಿದರೆ ಅದರ ಪರಿಣಾಮ ನೇರವಾಗಿ ರೋಗಿಗಳ ಮೇಲೆಯೇ ಬೀಳುತ್ತದೆ.
ರಾಜ್ಯದ ಮುಖ್ಯಮಂತ್ರಿಯಾದ @siddaramaiah ಅವರು ಹಾಗೂ ಸಂಬಂಧಿತ ಸಚಿವರು ತಕ್ಷಣವೇ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಕು. ಬಾಕಿ ಇರುವ ಸಂಬಳವನ್ನು ಕೂಡಲೇ ಬಿಡುಗಡೆ ಮಾಡಿ, ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಶಾಶ್ವತ ವ್ಯವಸ್ಥೆ ರೂಪಿಸಬೇಕೆಂದು ಆಗ್ರಹಿಸುತ್ತೇನೆ.
ಸರ್ಕಾರಿ ವ್ಯವಸ್ಥೆಯ ಗೌರವ ಉಳಿಯಬೇಕಾದರೆ, ಮೊದಲಿಗೆ ಅದರ ನೌಕರರ ಗೌರವ ಮತ್ತು ಹಕ್ಕುಗಳನ್ನು ಕಾಪಾಡಬೇಕು.
The fact that an employee who has been sincerely serving in a government hospital has not been paid for 19 months is an extremely serious matter. Is this merely an administrative delay, or is it a clear case of administrative failure?
The Bidar Institute of Medical Sciences (#BRIMS) is a lifeline for people in rural and backward regions. The doctors, nurses, technical staff, and other employees working there dedicate themselves day and night. Yet withholding their salaries for 19 months is not just an injustice — it is also a question of basic humanity.
An employee has to support a family. Children’s education, house rent, loan installments, and daily expenses everything depends on a regular salary. In such a situation, what does it say about the system when wages are not paid for more than one and a half years? It is even more alarming that there is no clear explanation when questions are raised.
If such negligence continues in an institution functioning under the Health Department, how can people expect quality healthcare services? When employees’ morale declines, the direct impact ultimately falls on patients.
The Hon’ble Chief Minister Siddaramaiah and the concerned ministers must immediately intervene in this matter. I strongly urge that the pending salaries be released without further delay and that a permanent mechanism be established to ensure such a situation does not recur in the future.
If the dignity of the government system is to be preserved, the dignity and rights of its employees must be protected first.
#BRIMS #Bidar #ReleasePendingSalary
@CMofKarnataka@osd_cmkarnataka@eshwar_khandre@dineshgrao@BZZameerAhmedK@RahimKhan_MLA@MlaKaneezfatima@DHFWKA@SWDGoK@dineshgrao
ಕುಲಗೋಡ ಪೊಲೀಸ್ ಠಾಣೆಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR Portal ನಲ್ಲಿ ಪತ್ತೆಯಾದಂತಹ ಮೊಬೈಲ್ ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಯಿತು.
ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ https://t.co/F1aSOBxWoW ಪೋರ್ಟಲ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ.
ಸಂಘಪರಿವಾರದ ಶಾಖೆಗಳಲ್ಲಿ ಕಲಿತು ಹಿಂದುತ್ವದ ಹೆಸರಲ್ಲೇ ದ್ವೇಷ ರಾಜಕೀಯದ ಮೂಲಕ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿಗರಿಗೂ ಮತ್ತು ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ ಎಂದಿರುವ ಮೋಹನ್ ಭಾಗವತ್ ರವರ ಮಾತಿಗೂ ಹೊಂದಾಣಿಕೆ ಎಲ್ಲಿದೆ?
@afsarkodlipet@MRiyaz_SDPI
https://t.co/NrJSz8q48r
"ರಂಜಾನ್ ವೇಳೆ ಮಸೀದಿ ಮುಂದೆ 1 ಗಂಟೆಗೂ ಹೆಚ್ಚು ಡಿಜೆ ರ್ಯಾಲಿ ನಡೆಸಿ ಉದ್ವಿಗ್ನತೆ ಸೃಷ್ಟಿಯಾದ ಸಂದರ್ಭದಲ್ಲಿ ಕಲ್ಲು ಎಸೆತ ಘಟನೆ ನಡೆದಿದೆ. ಆದರೆ ಅದು ಮೆರವಣಿಗೆಯವರ ಮೇಲೆ ಅಲ್ಲ, ಕೇವಲ ಪೊಲೀಸರ ಮೇಲಷ್ಟೇ ಬಿದ್ದಿದೆ" ಎಂದು SP ಸ್ಪಷ್ಟನೆ ನೀಡಿದ್ದಾರೆ.
ಆದರೂ ಪರಿಸ್ಥಿತಿ ತೀವ್ರಗೊಂಡು ಮುಸ್ಲಿಮರಿಗೆ ಸೇರಿದ 2 ಅಂಗಡಿಗಳಿಗೆ ಬೆಂಕಿ ಹಚ್ಚಿ ಸಂಪೂರ್ಣ ಸುಟ್ಟು ಭಸ್ಮ ಮಾಡಲಾಗಿದೆ. 8 ಮುಸ್ಲಿಂ ಯುವಕರನ್ನು ಕಲ್ಲು ಎಸೆತ ಆರೋಪದಲ್ಲಿ ಬಂಧಿಸಲಾಗಿದೆ. ತಪ್ಪು ಮಾಡಿದವರು ಯಾರೇ ಆಗಿರಲಿ ಕಾನೂನು ಕ್ರಮ ಆಗಲಿ. ಆದರೆ ಅಂಗಡಿ ಸುಟ್ಟವರನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ಕಲ್ಲು ತೂರಾಟ ಪ್ರಕರಣದಲ್ಲಿ ಸುಮೊಟೊ ಕೇಸ್ ದಾಖಲಿಸಿರುವ ಪೋಲಿಸರು, ಅಂಗಡಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಯಾಕೆ ಪ್ರಕರಣ ದಾಖಲಿಸಿಲ್ಲ?
ಮೊನ್ನೆ ಚಿಕ್ಕಮಗಳೂರಿನಲ್ಲಿ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಮುಸ್ಲಿಂ ಯುವಕರ ವಿರುದ್ಧ ಸುಳ್ಳು ಆರೋಪ ಹೊರಿಸಿ ಅನ್ಯಾಯವಾಗಿ ಪೊಲೀಸ್ ಕ್ರಮ ಕೈಗೊಂಡು ಹಲ್ಲೆ ನಡೆಸಲಾಗಿತ್ತು. ನಂತರ ನೈಜ ಆರೋಪಿಗಳನ್ನು ಬಂಧಿಸಿದಾಗ, ಆರೋಪಿಗಳಲ್ಲಿ ಯಾರೂ ಮುಸ್ಲಿಮರು ಇರಲಿಲ್ಲ. ಆದರೆ ಯಾವುದೇ ಕಾರಣವಿಲ್ಲದೆ ಒಂದು ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ.
ಮಸೀದಿ ಮುಂದೆ ಡಿಜೆಕ್ಕೆ ಅನುಮತಿ ಯಾಕೆ ನೀಡಲಾಯಿತು? ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದ್ದರೂ ಪರ್ಯಾಯ ಮಾರ್ಗ ಯಾಕೆ ಬಳಸಲಿಲ್ಲ?
SP ಅವರ ತಲೆಗೆ ಗಂಭೀರ ಗಾಯವಾಗಿದೆ ಎಂದು ಸುಳ್ಳು ಬ್ರೇಕಿಂಗ್ ನ್ಯೂಸ್ ಹರಡಿದವರ ವಿರುದ್ಧ ಕ್ರಮವೇನು?
ಈ ಎಲ್ಲಾ ಘಟನೆಗಳು ಸೋ ಕಾಲ್ಡ್ ಜಾತ್ಯಾತೀತ ಪಕ್ಷ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತದಲ್ಲಿ ನಡೆಯುತ್ತಿರುವುದು ವಿಪರ್ಯಾಸಕರ ಸಂಗತಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ಅಗತ್ಯವಾಗಿದೆ. ಸರ್ಕಾರ ಮತ್ತು ಪೋಲೀಸ್ ಇಲಾಖೆ ಎರಡೂ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು. ಮಸೀದಿ ಮುಂದೆ ಉದ್ರೇಕ ಸೃಷ್ಟಿಸಿದ ಮೆರವಣಿಗೆ ಆಯೋಜಕರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸುತ್ತೇನೆ.
ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ಶಾಂತಿ ನೆಲೆಸಲಿ. ✊
@CMofKarnataka
@DGP_Karnataka
@BagalkotPolice@KarnatakaHome@PIB_India
#Bagalkot #Chikkamagaluru #Justice #Peace
National leaders, Delhi state leaders, and party workers warmly received National President MK Faizy at the party’s central office in Nizamuddin, New Delhi, following his release from jail today.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಎ.ಪಿ. ಉಸ್ತಾದ್ ಭೇಟಿ ಮಾಡಿರುವುದು ಪ್ರಜಾತಾಂತ್ರಿಕ ಸಂವಾದದ ಭಾಗ.
ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿಷಯಗಳನ್ನು ನೇರವಾಗಿ ಪ್ರಧಾನಿಯ ಮುಂದೆ ಇಡುವುದು. ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವದ ಮಾರ್ಗ ಸ್ಪಂದನೆ ನೀಡುವುದು ಸರ್ಕಾರದ ಹೊಣೆ.
#PMModi#APUstad
ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎಸ್ಡಿಪಿಐ ಪಕ್ಷದ ವತಿಯಿಂದ ಆಯೋಜಿಸಿದ್ದ “#ಕಲ್ಯಾಣ_ರಾಜ್ಯಕ್ಕಾಗಿ_ಜನತಾ_ಬಜೆಟ್” ಜನಾಗ್ರಹ ಸಭೆಯಲ್ಲಿ ಉರ್ದು ಭಾಷೆ ಶಿಕ್ಷಣ, ಸಂಸ್ಕೃತಿ ಮತ್ತು ರಾಷ್ಟ್ರ ನಿರ್ಮಾಣದ ಅವಿಭಾಜ್ಯ ಅಂಗ ಉರ್ದು ಕೇವಲ ಒಂದು ಭಾಷೆಯಲ್ಲ; ಅದು ಭಾರತದ ಸಂಯುಕ್ತ ಪರಂಪರೆ, ಸಾಹಿತ್ಯ ವೈಭವ ಮತ್ತು ಸಹಬಾಳ್ವೆಯ ಸಂಕೇತವಾಗಿದೆ. ಆದರೆ ವಿಷಾದಕರವಾಗಿ, ಉರ್ದು ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಸರ್ಕಾರಗಳು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿವೆ.
ಉರ್ದು ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಹೆಮ್ಮೆಯ ವಿಜ್ಞಾನಿ A. P. J. Abdul Kalam ದೇಶದ ಯುವಜನತೆಗೆ ಸ್ಫೂರ್ತಿದಾಯಕ ವ್ಯಕ್ತಿತ್ವ. ಅದೇ ರೀತಿ, ಉರ್ದು ಶಿಕ್ಷಣದ ಪೈಕಿ ಬೆಳೆದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾದ Abul Kalam Azad ಅವರ ಕೊಡುಗೆ ದೇಶದ ಶಿಕ್ಷಣ ವ್ಯವಸ್ಥೆಗೆ ಅಡಿಗಲ್ಲು ಹಾಕಿದಂತದ್ದು.
ಇಂತಹ ಮಹನೀಯರನ್ನು ರೂಪಿಸಿದ ಉರ್ದು ಶಿಕ್ಷಣ ವ್ಯವಸ್ಥೆಗೆ ಸರ್ಕಾರಗಳು ಸಮರ್ಪಕ ಕಾಳಜಿ ವಹಿಸಿದರೆ, ಭವಿಷ್ಯದಲ್ಲಿ ಇನ್ನಷ್ಟು ವಿಜ್ಞಾನಿಗಳು, ಚಿಂತಕರು ಮತ್ತು ರಾಷ್ಟ್ರ ನಿರ್ಮಾತೃಗಳನ್ನು ನಾವು ಕಾಣಬಹುದು.
ಉರ್ದು ಅಕಾಡೆಮಿಗಳು, ಸಾಹಿತ್ಯ ಪರಿಷತ್ತುಗಳು, ಸಂಶೋಧನಾ ಕೇಂದ್ರಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮುಂದಿನ ರಾಜ್ಯ ಬಜೆಟ್ ನಲ್ಲಿ ಕನಿಷ್ಠ ₹100 ಕೋಟಿ ವಿಶೇಷ ಅನುದಾನ ಮೀಸಲಿಡಬೇಕು. ಉರ್ದು ಸಾಹಿತ್ಯ, ಕಾವ್ಯ ಸಂಭ್ರಮಗಳು, ಸಂಶೋಧನೆ ಮತ್ತು ಅನುವಾದ ಕಾರ್ಯಗಳಿಗೆ ಉತ್ತೇಜನ ನೀಡಬೇಕು ಎಂದು ನಾನು ಆಗ್ರಹಿಸಿದೆ.
ಉರ್ದು ಭಾಷೆಯಲ್ಲಿ ರಚಿತವಾಗಿರುವ ಅನೇಕ ಕವನಗಳು ಮತ್ತು ಗಜಲ್ಗಳು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಗಿ, ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಿದ್ದವು. ಉರ್ದು ಸಾಹಿತ್ಯ ಸ್ವಾತಂತ್ರ್ಯ ಹೋರಾಟದ ಚೈತನ್ಯವನ್ನು ಜನಮನದಲ್ಲಿ ಮೂಡಿಸಿದ ಮಹತ್ವದ ಮಾಧ್ಯಮವಾಗಿತ್ತು.
ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಉರ್ದು ಮಾಧ್ಯಮ ಶಾಲೆಗಳನ್ನು ಆಧುನೀಕರಿಸಲು ವಿಶೇಷ ನಿಧಿ (₹72,000 ಕೋಟಿ) ಹಂಚಿಕೆ ಮಾಡಬೇಕು. ಇದರ ಅಡಿಯಲ್ಲಿ: ಉರ್ದು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ಗುಣಮಟ್ಟದ ಪಠ್ಯಪುಸ್ತಕಗಳ ಅಭಿವೃದ್ಧಿ, ಡಿಜಿಟಲ್ ಸಾಧನಗಳು ಮತ್ತು ಸ್ಮಾರ್ಟ್ ಕ್ಲಾಸ್ ರೂಮ್ ವ್ಯವಸ್ಥೆ, 7ನೇ ತರಗತಿಯ ನಂತರ ಪದವಿ ಪೂರ್ವ ಶಿಕ್ಷಣದವರೆಗೂ ಉರ್ದು ಶಿಕ್ಷಣ ಕೇಂದ್ರಗಳ ವಿಸ್ತರಣೆ, ಪದವಿಯಲ್ಲಿ ಭಾಷಾ ವಿಷಯವಾಗಿ ಉರ್ದು ಆಯ್ಕೆಗೆ ಅವಕಾಶ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಕಡ್ಡಾಯವಾಗಿ ಉರ್ದು ಉಪನ್ಯಾಸಕರ ನೇಮಕ ಸೇರಿದಂತೆ ಎಲ್ಲಾ ಉರ್ದು ಶಾಲೆಗಳು ಮತ್ತು ಮದ್ರಸಗಳಲ್ಲಿ ಕಡ್ಡಾಯವಾಗಿ ಕನ್ನಡ ಶಿಕ್ಷಕರನ್ನೂ ನೇಮಿಸಬೇಕು. ಇದು ಭಾಷಾ ಸಾಮರಸ್ಯ ಮತ್ತು ಶೈಕ್ಷಣಿಕ ಸಮತೋಲನಕ್ಕೆ ಸಹಾಯಕವಾಗುತ್ತದೆ.
ಹಿಂದಿನ ಹಲವು ಸರ್ಕಾರಗಳು ಉರ್ದು ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿವೆ. ಕಳೆದ ವರ್ಷದ ಬಜೆಟ್ನಲ್ಲೂ ಉರ್ದು ಅಭಿವೃದ್ಧಿಗೆ ತಕ್ಕ ಮಟ್ಟಿನ ಅನುದಾನ ನೀಡಲಾಗಿಲ್ಲ. ಇದು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಇರುವ ನಿರ್ಲಕ್ಷ್ಯವನ್ನೇ ತೋರಿಸುತ್ತದೆ.
ಉರ್ದು ಭಾಷೆಯ ರಕ್ಷಣೆ ಅಂದರೆ ಭಾರತದ ವೈವಿಧ್ಯತೆಯ ರಕ್ಷಣೆ.
ಶಿಕ್ಷಣ, ಸಂಸ್ಕೃತಿ ಮತ್ತು ಭಾಷಾ ಗೌರವಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ.
ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಅರ್ಥಪೂರ್ಣವಾಗಿ ಜಾರಿಗೊಳಿಸಲು ಪ್ರತಿ ಹಿಂದುಳಿದ ಸಮುದಾಯಕ್ಕೂ ನ್ಯಾಯಯುತ ಪಾಲು ಸಿಗಬೇಕು. “ಜನತಾ ಬಜೆಟ್” ಎಂಬ ಪರಿಕಲ್ಪನೆಯ ಉದ್ದೇಶವೇ ಜನರ ನೈಜ ಅಗತ್ಯಗಳನ್ನು ಬಜೆಟ್ನಲ್ಲಿ ಪ್ರತಿಬಿಂಬಿಸುವುದು.
ನನ್ನ ಭಾಷಣದ ವಿಡಿಯೋ ಇಲ್ಲಿದೆ. ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಮತ್ತು ಜನಪರ ಬಜೆಟ್ ಹೋರಾಟಕ್ಕೆ ಬೆಂಬಲ ನೀಡಿ.
✊ ಜೈ ಸಂವಿಧಾನ
Yesterday at Freedom Park, during the People’s Budget for a Welfare State public convention organized by the Social Democratic Party of India, I addressed the gathering on the theme: Urdu as an Integral Part of Education, Culture, and Nation-Building.
Urdu is not merely a language; it is a symbol of India’s composite heritage, literary richness, and shared coexistence. Unfortunately, successive governments have continuously neglected the fields of Urdu education and culture.
India’s former President and renowned scientist, A. P. J. Abdul Kalam, who studied in an Urdu school, remains an inspiring figure for the youth of this nation. Likewise, the great freedom fighter and independent India’s first Education Minister, Abul Kalam Azad, who was nurtured through Urdu education, laid the foundation of the country’s modern education system.
If governments provide proper care and support to the Urdu education system that produced such eminent personalities, we can witness many more scientists, thinkers, and nation-builders in the future.
#FB_LINK
https://t.co/5CDnJyleI7
#UrduLanguage #ಉರ್ದು_ಅಭಿವೃದ್ಧಿ #MinorityEducation #LanguageJustice #SaveUrdu
#JanataBudget #WelfareState #SDPIKarnataka #PeoplesBudget #Bengaluru #FreedomPark #SocialJustice #InclusiveGrowth
#janagrahasamavesha
#UrduDevelopment #MinorityEducation #LanguageJustice
ایم کے فیضی، صدر ایس ڈی پی آئی کو ضمانت ملنا اس بات کا ثبوت ہے کہ سچ اور آئینی حقوق دھمکیوں سے دبائے نہیں جا سکتے۔ قانونی مزاحمت اور جمہوری یقین کو اداروں کے غلط استعمال سے کچلا نہیں جا سکتا۔ آزادی کا تحفظ ضروری ہے — آخرکار انصاف اور عوامی شعور ہی غالب آئیں گے۔
Ramadan Mubarak to all my brothers and sisters, my near and dear ones, those who are close and far, and to the innocent ones who are unjustly imprisoned. 🌙✨
@MdShafi_SDPI@AbdulMajedSDPI
#Ramadan is the blessed month of seeking Allah’s forgiveness through fasting, ibadah, prayers, and righteous deeds. It is a time for spiritual purification, patience, and strengthening faith.
@sdpofindia