@TataMotors Booked Punch Ev, nearly 2 months back. Multiple follow ups & absolutely no response from Tata, even dealer is struggling for a response. Amazing how insensitive to customers in this era of AI & competition. Frustrated
ಬೆಂಗಳೂರು ನಗರ ಜಿಲ್ಲೆಯ ದಕ್ಷಿಣದ ಅಂಚಿನಲ್ಲಿರುವ ಆನೇಕಲ್ ನ ಫಲವತ್ತಾದ ಭೂಮಿಯಲ್ಲಿ SWIFT ಸಿಟಿ ಯೋಜನೆಯನ್ನು ಹಾಗೂ ಪ್ರಸ್ತಾವಿತ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ 100 ಮೀಟರ್ ಒಳಗೆ ಭೂಮಿ ಸ್ವಾಧೀನಪಡಿಸಿಕೊಳ್ಳಬಾರದು ಎಂಬ ನಿಯಮವಿದ್ದರೂ ಸಹ ಸರ್ಕಾರ ಈ ಯೋಜನೆಯನ್ನು ಮುಂದುವರೆಸಿದೆ. ಸ್ವಾಧೀನಪಡೆಸಿಕೊಳ್ಳುತ್ತಿರುವ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಸಂಸ್ಥೆಯು 'ಒಣ ಭೂಮಿ' ಎಂದು ಉಲ್ಲೇಖಿಸಿದೆ. 'ರಾಗಿ ಕಣಜ' ವೆಂದೇ ಕರೆಯಲ್ಪಡುವ ಆನೇಕಲ್ ನ ಫಲವತ್ತಾದ ಭೂಮಿಯನ್ನು ಒಣ ಭೂಮಿ ಎಂದು ಹೇಗೆ ವರ್ಗೀಕರಣ ಮಾಡಲಾಯಿತು ಎಂದು KIADB ಉತ್ತರಿಸಬೇಕು.
ಅಲ್ಲದೆ, ಇದೆ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಸರ್ಕಾರ ಸಜ್ಜಾಗಿದೆ. ಈಗಿರುವ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ವರ್ಷಕ್ಕೆ 5-6 ಪಂದ್ಯಗಳು ಆಡಿದರೆ ಅದೇ ಹೆಚ್ಚು. ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಗರಿಷ್ಟ ಬಳಕೆ (optimum utilization) ಮಾಡದೆ 900 ಕೋಟಿ ವೆಚ್ಚದಲ್ಲಿ ಮತ್ತೊಂದು ಕ್ರಿಕೆಟ್ ಸ್ಟೇಡಿಯಂ ನ ಅವಶ್ಯಕತೆ ಇರಲಿಲ್ಲ. ಪ್ರಸ್ತುತ ಸ್ವಿಫ್ಟ್ ಹಾಗೂ ಕ್ರಿಕೆಟ್ ಸ್ಟೇಡಿಯಂ ಯೋಜನೆಗಳಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ಸರ್ಕಾರ ಯಾವುದೇ EIA (Environment Impact Assessment) ವರದಿ ಮಾಡಿಲ್ಲ.
ನವೋದ್ಯಮಗಳಿಗೆ, ಐ.ಟಿ. ಕಂಪನಿಗಳಿಗೆ, ಸ್ಟಾರ್ಟ್ ಅಪ್ ಎಕೊಸಿಸ್ಟಮ್ ಗೆ ಪ್ರೋತ್ಸಾಹ ಬೇಕಾದರೆ ಸರ್ಕಾರ ಕೈಗಾರಿಕಾ ಸ್ನೇಹಿ ಕಾರಿಡಾರ್ (Industry friendly corridor) ಗುರುತಿಸಿ ಅಲ್ಲಿ ಭೂಮಿ ನೀಡುವುದಕ್ಕೆ ಯಾವುದೇ ತಕರಾರಿಲ್ಲ. ನಮ್ಮ ಕೃಷಿ ಆಧಾರಿತ ಆರ್ಥಿಕತೆಯಲ್ಲಿ ರೈತರ ಹಿತವನ್ನು ಪರಿಗಣಿಸಬೇಕು. ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ವಿವೇಚನಾರಹಿತವಾದ ನಿರ್ಧಾರ.
ಭೂಮಿ ಕಳೆದುಕೊಂಡ ರೈತರು ತಮ್ಮ ಸಾಂಪ್ರದಾಯಿಕ ಜೀವನೋಪಾಯವನ್ನು (traditional livelihood) ಅನ್ನು ಕಳೆದುಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಬಳಲುತ್ತಾರೆ. ಇದೆ ಯೋಜನೆಗಳನ್ನು ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಸ್ಥಾಪಿಸಲಿ. ನಮ್ಮ ಉತ್ತರ ಕರ್ನಾಟಕದ ಭಾಗದ ಆರ್ಥಿಕತೆ ಅಭಿವೃದ್ಧಿ ಹಾಗೂ ನಮ್ಮ ಯುವಕ/ಯುವತಿಯರಿಗೆ ಉದ್ಯೋಗ ಸಿಗುತ್ತದೆ ಹಾಗೂ ಉದ್ಯೋಗ ಅರಸಿ ಬೆಂಗಳೂರಿಗೆ ಬರುವುದು ತಪ್ಪುತ್ತದೆ. ನಮ್ಮ ಉತ್ತರ ಕರ್ನಾಟಕದ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ (balanced regional development) ಪೂರಕವಾಗುತ್ತದೆ.
ಸರ್ಕಾರ ವಿವೇಚನೆ ಬಳಸಿ ಯೋಜನೆಗಳನ್ನು ಸೂಕ್ತ ಜಾಗಗಳಿಗೆ ನೀಡಲಿ ಹಾಗೂ ಬಿಡದಿ, ಸರ್ಜಾಪುರ-ಆನೇಕಲ್ ನಲ್ಲಿ ಹಮ್ಮಿಕೊಂಡಿರುವ ಯೋಜನೆಗಳನ್ನು ನಿಲ್ಲಿಸಲಿ.
@tv9kannada I @AsianetNewsSN I @KannadaRepublic I @CMofKarnataka I @prajavani I @HosadiganthaWeb I @KannadaPrabha I @udayavani_web I @FARMERSVSKIADB
This is the water which is feeding borewells of #Bengaluru !!
If your apartment is getting water from borewells, there is a 100% chance water is contaminated!
Even farmers are using this water without alternative & same vegetables sold as nature fresh/organic!
#SaveBengaluru
@nitin_gadkari Dear Nitin ji, why restricting annual pass only to Rajamarg app? I am unable to buy it online or in toll booth. 1033 helpline is also not helpful.
@INCKarnataka & surrounding areas are allready choked & experiencing traffic jams. Smart city will not be smart ......it will be choking city.(3)
@INCKarnataka commercial complexes. Farmers who gave these lands are working has security guards.
KIADB has become real estate agent capturing farmer lands & giving it to real estate companies & benamis of politicians.
Take some development to north Karnataka & other districts. Sarjapura(2)
@INCKarnataka All the land acquired for IT park around outer ring road is given to real estate companies who in turn rent it out to IT companies. Farmers were paid pittance. Check the partners & owners of these real estate companies. after 20 years these companies will stop IT & start malls(1)
Farmland is everything to farmers and we dont let anyone to snatch it from us even if it's Govt.
A heartfelt thank you to everyone who supported and contributed to today’s successful event.
What we showcased today at Freedom Park was not just a show of strength
It was a loud and clear warning to KIADB and the government.
But remember, this is just the beginning.
Many more such protests lie ahead.
The road may be tough, but with willpower and people’s power,
no goal is too far to reach.
The fight to protect our land must and will continue!
@MBPatil@DrCNManjunath@prakashraaj@MLAShivanna@publictvnews@republic@tv9kannada@vijayatimes@narendramodi@BSYBJP@BSBommai
#sarjapuraopposelandacquisition #SaveSarjapura #LandRights #FarmersProtest #Sarjapura16Villages #WeWantJustice #StopEvictions
This thread 🧵is regarding the irregularities in acquiring fertile agricultural land in Sarjapura for the proposed SWIFT City
1. To begin with, the document presented to the cabinet in the meeting held on 20/02/20224 specifies that the notified areas are dry lands and kushki lands (farmland fed by only rainwater) and no development activities as the reasons for the acquisition. However, many farmers in these lands grow mulberry (sericulture), vegetables, and commercial crops, and they have polyhouses with huge investments. Also, most of the lands are irrigated for the entire year, with many farmers having 1-3 borewells for irrigation. See the videos captured with a drone.
Video Courtesy - Yashwanth
1/n
#KIADB #Sarjapura #SWIFTCity #FarmersProtest #Agriculture #Bengaluru
@Maheshbr4U@DrCNManjunath More than 60% of already developed industrial land parcels by KIADB is vacant without any industries for more than 2 decades. No one questions why is it not used? Who owns these land banks? Why rest of k'taka is not in focus ? Blore is struggling with bad infra, & pollution