ಕಡೂರಿನ ಸರ್ಕಲ್ ಪೋಲಿಸ್ ಠಾಣೆಯ ಪಕ್ಕದ ರಸ್ತೆಯು ಸಂಪೂರ್ಣ ಹೊಂಡ ಗುಂಡಿಗಳು ಬಿದ್ದು ಶಾಲಾ ಮಕ್ಕಳು ಸಾರ್ವಜನಿಕರು ನಡೆದಾಡಲು ಪರದಾಡುತ್ತಿದ್ದಾರೆ.ತಕ್ಷಣ ದುರಸ್ತಿಗೊಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು.
ಇಲ್ಲದಿದ್ದಲ್ಲಿ ಹೋರಾಟ/ಪ್ರತಿಭಟನೆ ಅನಿವಾರ್ಯವಾಗಲಿದೆ.
@osd_cmkarnataka@Anand_KS_Kadur@CommrPR@DCCKM@KSRSA_GOK
@MustuMusta93135 @NayanaJhawar@RahulGandhi@INCKarnataka Shame on @NayanaMotamma!
In the Cabinet Sub-Committee on Baba Budan Dargah, she spoke against the historical truth and stood with communal voices.
Now she joins hands with Muthalik in a public rally!
@INCKarnataka is this your secularism?
#BabaBudanDargah
ಮುಸಲ್ಮಾನರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸರಿ ಸುಮಾರು 60 ಸಾವಿರಕ್ಕೂ ಅಧಿಕ ಜೀವಗಳನ್ನು ಸಮರ್ಪಿಸುವುದರೊಂದಿಗೆ ತನ್ನ ಜೀವಕ್ಕಿಂತ ದೇಶ ಮೊದಲು ಎಂಬುವುದನ್ನು ಸಾಭೀತು ಪಡಿಸಿದ್ದಾರೆ@ಜಗದೀಶ್ ಶೆಟ್ಟರ್ ರವರೇ ನಿಮ್ಮ ಆರ್ ಎಸ್ ಎಸ್ ನಾಯಕರಾಗೆ ದೇಶಕ್ಕಿಂತ ಪ್ರಾಣ ಮುಖ್ಯ ಎಂದು ಬ್ರೀಟಿಷರ ಬೂಟ್ ನೆಕ್ಕುವ ಕೆಲಸ ಮಾಡಲಿಲ್ಲ.
@SDPI_KarPresi@ckmpolice ಅಪ್ರಾಪ್ತ ಬಾಲಕಿಗೆ ಅತ್ಯಾಚಾರಕ್ಕೆ ಯತ್ನಿಸಿದವನ ಮೇಲೆ ಫೋಕ್ಸೋ ಪ್ರಕರಣ ದಾಖಲಿಸಿ, ಸಂತ್ರಸ್ತರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಪಿಎಸ್ಐ ಪವನ್ ರನ್ನು ಅಮಾನತು ಪಡಿಸಬೇಕು.@ckmpolice
ಮಾನ್ಯ @ckmpolice, ಇದು ನಿಮ್ಮ ಕಡೂರ್ ಪೊಲೀಸ್ ಠಾಣೆಯ PSI ಪವನ್, ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿರುವ ದ್ರಶ್ಯ. ತನ್ನ ಮಗಳ ಮೇಲೆ ಸಲೂನ್ ಕೆಲಸಗಾರ ಅತ್ಯಾಚಾರಕ್ಕೆ ಯತ್ನಿಸಿದ ವಿಚಾರದಲ್ಲಿ ಆತಂಕದಲ್ಲಿದ್ದ ಸಂತ್ರಸ್ತೆ ಮಹಿಳೆಯ ಮೇಲೆ ಪಿಎಸ್ಐ ಪವನ್ ಹಲ್ಲೆ ನಡೆಸಿದ್ದಾರೆ ಎಂದು ವರದಿ ಯಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ.
@DgpKarnataka@osd_cmkarnataka
ನಮ್ಮ ಪೂರ್ವಜರ ಗೋರಿಗಳು ಮತ್ತು ಸಮಾಧಿಗಳಿರುವ ಬಾಬಾ ಬುಡನ್ ದರ್ಗಾದ ಖಬರಸ್ತಾನದಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಹೊಸ ಆಚರಣೆಯನ್ನು ಮಾಡಿ ಕೋಮು ಪ್ರಚೋದನೆಗೆ ಅವಕಾಶ ಮಾಡಿ ಕೊಡುವವರ ವಿರುದ್ಧ ಸೈಯದ್ ಬುಡನ್ ಶಾ ಖಾದ್ರಿ ವಂಶಸ್ಥರ (ರಿ.) ವೇದಿಕೆ @ckmpolice ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
@DgpKarnataka
@ckmpolice@DgpKarnataka@KarnatakaCops@Rangepol_WR ಮಾನ್ಯ @ckmpolice ರವರೇ ಈ ಹಿಂದಿನ ಶಾಂತಿ ಸಭೆಗಳಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಸಹ ಹಾಜರಿರುತ್ತಿದ್ದರು, ಆದರೇ, ಈಗಿನ ಶಾಂತಿ ಸಭೆಗಳಲ್ಲಿ ಕೆಲವೊಂದು ಪಕ್ಷದ ಮುಖಂಡರನ್ನು ಕರೆಯದೇ ಸಭೆ ನಡೆಸಿರುವ ಉದ್ದೇಶವಾದರು ಏನು?
ರಾಜಕೀಯ ಪಕ್ಷಗಳೆಂದರೇ, ಕೇವಲ ಕಾಂಗ್ರೆಸ್ ಹಾಗೂ ಬಿಜೆಪಿ ಮಾತ್ರ ಅಲ್ಲ.
@ckmpolice ಚಿಕ್ಕಮಗಳೂರಿನ ವಿವಿಧ ಪಕ್ಷಗಳ, ಸಂಘಟನೆಗಳ ಯುವನಾಯಕರನ್ನು ಸಹ ಶಾಂತಿ ಸಭೆಗಳಿಗೆ ಕರೆಸಿ ಮಾರ್ಗದರ್ಶನ ನೀಡಿದರೆ, ದುಷ್ಟಚಟಗಳ ದಾಸರಾಗಿರುವ ಇಂದಿನ ಯುವ ಪೀಳಿಗೆಯನ್ನು ಸರಿದಾರಿಗೆ ತರುವ ಕೆಲಸವು ತನ್ನಿಂತಾನೇ ಆಗುತ್ತದೆ.
ಇಂದಿನ ಯುವಕರೇ ಮುಂದಿನ ನಾಯಕರುಗಳು.
@ckmpolice@DgpKarnataka@KarnatakaCops@Rangepol_WR ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಧಾರ್ಮಿಕ ಸಂಸ್ಥೆಗಳು ಮತ್ತು ಸಂಘಟನೆಗಳು, ಹಾಗೆಯೇ ಅನೇಕ ಧಾರ್ಮಿಕ ನಾಯಕರು ಇದ್ದಾರೆ, ಆದರೆ ಕೆಲವು ಜನರೊಂದಿಗೆ ಶಾಂತಿ ಸಭೆ ನಡೆಸುವುದು ಎಷ್ಟು ಸೂಕ್ತ @ckmpolice? ವಿವಿಧ ಧಾರ್ಮಿಕ ಸಂಸ್ಥೆಗಳು ಮತ್ತು ನಾಯಕರು ವಿಭಿನ್ನ ಆಲೋಚನೆಗಳನ್ನು ಹೊಂದಿದ್ದಾರೆ.
ಭಾರತ 🇮🇳 ಈ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಈ ಘೋರ ಅಪರಾಧಗಳನ್ನು ಮಾಡುವ ಮೊದಲು ಈ ರಾಕ್ಷಸರು 100 ಬಾರಿ ಯೋಚಿಸಬೇಕು ಎಂಬುದಕ್ಕೆ ಒಂದು ಉದಾಹರಣೆಯನ್ನು ಹೊಂದಿಸಬೇಕು.
#ನ್ಯಾಯರೂಪಮಿತಾದೇಬನಾಥ್#ಕೋಲ್ಕತಾ ಡಾಕ್ಟರ್ ಡೆತ್ #ಪಶ್ಚಿಮ ಬಂಗಾಳ ಭಯಾನಕ
#MamataBanerjee#Modi
ಇತಿಹಾಸ ಪ್ರಸಿದ್ಧ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯ ಮಾಣಿಕ್ ಧಾರಾ ಗೆ ಹೋಗುವ ರಸ್ತೆ ಇದು.
ಇದರ ಅವಸ್ಥೆ ನೋಡಿದರೆ ಯಾವುದೋ ಕಾಡಿನ ಮಧ್ಯದ ಕಾಲು ದಾರಿಗಿಂತ ಕೆಟ್ಟದಾಗಿದೆ. ರಸ್ತೆಯ ಈ ಸ್ಥಿತಿಯ ಕಾರಣಕ್ಕೆ ಪ್ರವಾಸಿಗರ ವಾಹನಗಳು ಅವಘಡಕ್ಕೆ ಒಳಗಾಗುತ್ತಿದೆ. ಪ್ರತಿದಿನ ಸಾವಿರಾರು ಶ್ರದ್ದಾಳುಗಳು, ಪ್ರವಾಸಿಗರು ಭೇಟಿ ನೀಡುವ ಈ ತಾಣದಲ್ಲಿ ನೆಟ್ಟಗೆ ಒಂದು ರಸ್ತೆ ನಿರ್ಮಿಸಲು ಸಾಧ್ಯವಿಲ್ಲವೆಂದರೆ ಅದು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆಲ್ಲದೆ ಮತ್ತೇನು ಅಲ್ಲ. ಮುಸ್ಲಿಮರ ಶ್ರಾದ್ಧ ಕೇಂದ್ರ ಎಂಬ ಏಕೈಕ ಕಾರಣಕ್ಕೆ ಇದರ ಬಗ್ಗೆ ಸರ್ಕಾರ ಈ ರೀತಿಯ ನಿರ್ಲಕ್ಷ್ಯ ತೋರಿಸುತ್ತಿದೆ ಎಂತಲೇ ಹೇಳಬೇಕು. ಈ ತಾರತಮ್ಯ ನೀತಿಯನ್ನು ಬದಿಗೊತ್ತಿ ಸರ್ಕಾರ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ರಸ್ತೆ ನಿರ್ಮಾಣದ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
@siddaramaiah
@BZZamirAhmedKhan
@GhouseMuneer
#Bababudengiridhrgha
1991 ರ ಪೂಜಾ ಸ್ಥಳಗಳ ಕಾಯ್ದೆ ಇದ್ದರೂ ಸಮಾಜದಲ್ಲಿ ದ್ವೇಷ ಬಿತ್ತುವ ಏಕೈಕೆ ಉದ್ದೇಶದಿಂದ ಪುರಾತನ ಮಸೀದಿ, ಕಟ್ಟಡಗಳ ಬಗ್ಗೆ ಪದೇ ಪದೇ ನಂಜಿನ ಹಿಂದುತ್ವ ಪಡೆಗಳು ವಿವಾದಗಳನ್ನು ಎಬ್ಬಿಸುತ್ತಲ್ಲೇ ಇವೆ. ಇಂತಹ ಪ್ರಕರಣಗಳಿಗೆ ತಡೆ ಒಡ್ಡಬೇಕಾದ ನ್ಯಾಯಾಲಯಗಳು ಇಂತಹ ಅರ್ಜಿಗಳಿಗೆ ಆಸ್ಪದ ನೀಡುತ್ತಿರುವುದು ವಿಷಾದದ ಸಂಗತಿ. ಮಾನ್ಯ ಮುಖ್ಯಮಂತ್ರಿಗಳಾದ @siddaramaiah ಮತ್ತು @INCKarantaka ಪಕ್ಷ ಇದಕ್ಕೆ ಒಂದು ಅಂತ್ಯ ಕಾಣಿಸಬೇಕಿದೆ. 1991 ರ ಪೂಜಾ ಸ್ಥಳಗಳ ಕಾಯ್ದೆಯನ್ನು ಕೋರ್ಟ್ ಗಮನಕ್ಕೆ ತಂದು ಮುಂದೆ ಇಂತಹ ಅರ್ಜಿಗಳಿಗೆ ಪುರಸ್ಕಾರ ನೀಡದಿರುವಂತೆ ಕ್ರಮ ಕೈಗೊಳ್ಳಬೇಕು. ಇನ್ನು ಇಂತಹ ಕಟ್ಟು ಕತೆ ಕಟ್ಟಿ ಮಸೀದಿಗಳ ವಿರುದ್ಧ ಸುಳ್ಳು ಇತಿಹಾಸ ಹೇಳಿಕೊಂಡು ಸಮಾಜದ ಸಾಮರಸ್ಯ ಕೆಡಿಸುವ ಕೋಮುವಾದಿ ಪಡೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
https://t.co/z6PlAro9Ih
@BZZameerAhmedK@TanveerSaitINC@utkhader@ArshadRizwan@KhaneezF71886@varthabharati@NasirHussainINC@SaleemAhmadINC@AsianetNewsSN@DrGParameshwara@ASIGoI
#Tippusultan
#Srirangapatna
@afsarkodlipet ಚಿಕ್ಕಮಗಳೂರಿನಲ್ಲಿ ಎಲ್ಲಾ ಶುಕ್ರವಾರದಂದು ನೆಹರು ರಸ್ತೆಯನ್ನು ದೇವಸ್ಥಾನದ ಪೂಜೆಗಾಗಿ ನಿರಂತರವಾಗಿ ಮುಚ್ಚಲಾಗುತ್ತದೆ. @publictvnews ಗಾಗಿ ಈ ರಸ್ತೆ ತಡೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ.
ಎಲ್ಲಾ ಧರ್ಮಗಳ ಜನರು ದಿನನಿತ್ಯ ಬಳಸುವ @KSRTC_journeys ಬಸ್ಸಿನಲ್ಲಿ
ಸರ್ಕಾರಿ ಬಸ್ಸುಗಳು ಯಾವುದೇ ಧರ್ಮದ ಸ್ವತ್ತಲ್ಲ, ಬಸ್ಸಿನಲ್ಲಿರುವ ಒಂದು ಧರ್ಮದ ಧಾರ್ಮಿಕ ಸಂಕೇತಗಳನ್ನು ತೆರವುಗೊಳಿಸಿ.
@KSRTC_Journeys@siddaramaiah
ಈ ಮಗಳ ಹತ್ಯೆಗೈದ ಕ್ರೂರಿಗೆ ಭೂಮಿ ಮೇಲೆ ಬದುಕುವ ಯಾವ ಹಕ್ಕು ಇಲ್ಲ.
ಅವನ್ಯಾವ ಅಯೋಗ್ಯ ಬೋಳಿ ಮಗನೇ ಆಗಿದ್ದರೂ ಸರಿ, ಆ ಕ್ರಿಮಿಗೆ ಗಲ್ಲು ಶಿಕ್ಷೆಯಾಗಲೇಬೇಕು.
ಮೃತ ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗಲಿ. ಮೇಲಿಂದ ಮೇಲೆ ನಡೆಯುತ್ತೀರುವ ಅಮಾಯಕ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ನಿಲ್ಲಲಿ.
ಚುನಾವಣೆಯಲ್ಲಿ ಗೆಲ್ಲಲಿಗೋಸ್ಕರನೇ ಬಿಜೆಪಿಯೂ ನಮ್ಮ 40 ಸೈನಿಕರನ್ನು ಕೊಂದರು.. ಪುಲ್ವಾಮಾ ದಾಳಿಯನ್ನು ನೆನಪಿಸಿ ಬೇಸರದ ಮಾತುಗಳನ್ನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್
#sdpi#SDPIKarnataka