ಸರ್ಕಾರಿ ಪದವಿ ಕಾಲೇಜುಗಳಿಗೆ ನೇಮಕವಾದ ಸಹಾಯಕ ಪ್ರಾಧ್ಯಾಪಕರುಗಳನ್ನು ಸ್ಥಳನಿಯುಕ್ತಿಗೊಳಿಸಿ, ಅಗತ್ಯ ಅತಿಥಿ ಉಪನ್ಯಾಸಕರನ್ನು ನೇಮಿಸಿ, ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸರ್ಕಾರಿ ಕಾಲೇಜುಗಳನ್ನು ಉಳಿಸಿ🙏
@CMofKarnataka@drmcsudhakar
@kharge@RahulGandhi@priyankagandhi ಸಹಾಯಕ ಪ್ರಾದ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಅಗ್ರಹಿಸಿ ಸತ್ಯಾಗ್ರಹ ವನ್ನು ನಾಳೆಯಿಂದ ಪ್ರೀಡಂ ಪಾರ್ಕಿಂನಲ್ಲಿ ಹಮ್ಮಿಕೊಂಡಿದ್ದು ನಮಗೆ ನೇಮಕಾತಿ ಆದೇಶ ನೀಡಲು ತಾವುಗಳು ಬೆಂಬಲ ನೀಡಬೇಕಾಗಿ ಕೋರಿದೆ