ನಮ್ಮ ರಾಜ್ಯದ ಸವಲತ್ತುಗಳನ್ನು ಪಡೆದು ನಮ್ಮ ರಾಜ್ಯದಲ್ಲೇ ಕೇಂದ್ರದಿಂದ ಸ್ಥಾಪಿತವಾಗುವ ಎಲ್ಲ ಶಿಕ್ಷಣ,ಉದ್ಯೋಗ ಸಂಸ್ಥೆಗಳಲ್ಲಿ ಕನ��ಷ್ಠ 25 % ಕನ್ನಡಿಗರಿಗೆ ಮೀಸಲಾತಿ ನೀಡಬೇಕು
ಇಂದು ದೆಹಲಿಯ ರಾಜ್ಯಸಭೆಯಲ್ಲಿ ಮಂಡಿಸಿದ್ದೇನೆ , ಇದು ಮೀಸಲಾತಿಯಲ್ಲ ನಮ್ಮ ಹಕ್ಕು
#25PercentToLocals
'ಭೇಟಿ ಬಚಾವೋ' ಘೋಷಣೆ ಕೂಗಿ ಅಧಿಕಾರಕ್ಕೆ ಬಂದರು,
ಈಗ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರಗಳನ್ನು,
ಮರೆತರು.
ತಮ್ಮದೇ ಪಕ್ಷದ ನಾಯಕರಿಂದ ಅತ್ಯಾಚಾರಗಳು ಆಗುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದರು.
ಇಂತಹ ದೇಶ ವಿರೋಧಿ ಶಕ್ತಿಗಳಿಂದ ಭಾರತವನ್ನು ಒಟ್ಟಾಗಿ ರಕ್ಷಿಸೋಣ
'ಭಾರತ ಉಳಿಸಿ ಅಭಿಯಾನ'
#BharatBachaoRally
ವಿಧಾನಸಭಾ ಉಪ ಚುನಾವಣೆ-2019 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಎಲ್ಲರಿಗೂ ಶುಭಾಶಯಗಳು. ಗೆಲುವು ನಿಮ್ಮದಾಗಲಿ.
ಅನರ್ಹತೆಯ ಚಿಹ್ನೆ ಕಮಲವನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳು ಜನಪ್ರತಿನಿಧಿಗಳ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ.
ಆಪರೇಷನ್ ಕಮಲದ ಮುಖೇನ ಮೈತ್ರಿ ಸರ್��ಾರವನ್ನು ಉರುಳಿಸಿ ಅಪವಿತ್ರ ಸರ್ಕಾರ ರಚನೆ ಮಾಡಿರುವ ಮಾನ್ಯ @BSYBJP ಮತ್ತು @AmitShah ಅವರೇ ನಿಮ್ಮ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಬಯಲಾಗಿದೆ.
ಜನತಾ ನ್ಯಾಯಾಲಯದಲ್ಲಿ ನಿಮ್ಮನ್ನು ಶಿಕ್ಷಿಸಲಿದೆ. ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ನಿಮಗಿಲ್ಲ.
#ResignBSYShah
ಮಾನ್ಯ @DKShivakumar ರವರು ಬೆಂಗಳೂರಿಗೆ ನಾಳೆ ದಿನಾಂಕ 26-10-2019 ���ಂದು ಮಧ್ಯಾಹ್ನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಹಾಗೂ ಅಲ್ಲಿಂದ ಕೆಪಿಸಿಸಿ ಕಛೇರಿಗೆ 4.15 ಕ್ಕೆಬರುವರು. ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕೋರುತ್ತೇವೆ.@INCYeshwantpur
ಸಿಎಂ @BSYBJP ಅವರು ಮಹಾರಾಷ್ಟ್ರಕ್ಕೆ ನೀರು ಬಿಡುವ ಕುರಿತು ಹೇಳಿಕೆ ನ��ಡಿರುವುದು ದುರದೃಷ್ಟಕರ.ರಾಜ್ಯದ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರದ ಚುನಾವಣೆ ಸಮಯದಲ್ಲಿ ಇಂತಹ ಹೇಳಿಕೆ ನೀಡಿರುವುದು ರಾಜ್ಯದ ಜನತೆಗೆ ದ್ರೋಹ ಬಗೆದಂತೆ,ಮತಬ್ಯಾಂಕ್ ಉದ್ದೇಶಕ್ಕಾಗಿ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ.
@dineshgrao
ಮುಖ್ಯಮಂತ್ರಿ @BSYBJP ನವರು ಮಹಾರಾಷ್ಟ್ರಕ್ಕೆ ನೀರು ಬಿಡುವ ಕುರಿತು ಹೇಳಿಕೆ ನೀಡಿರುವುದು ದುರದೃಷ್ಟಕರ.ರಾಜ್ಯದ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರದ ಚುನಾವಣೆ ಸಮಯದಲ್ಲಿ ಇಂತಹ ಹೇಳಿಕೆ ನೀಡಿರುವುದು ರಾಜ್ಯದ ಜನತೆಗೆ ದ್ರೋಹ ಬಗೆದಂತೆ,ಮತಬ್ಯಾಂಕ್ ಉದ್ದೇಶಕ್ಕಾಗಿ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ.
ಗಾಂಧಿ ಭವನದಲ್ಲಿ ಇಂದು ನಡೆದ ಪ್ರೇರಣಾ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @dineshgraoರವರು, ಮಾಜಿ ಸಚಿವರಾದ @RLR_BTM, @HKPatil1953, ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ @GShekarINC ಹಾಗೂ ಕೃಷ್ಣಪ್ಪನವರ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆನು.
ಪೊಲೀಸ್ ಸ್ಮರಣಾರ್ಥ ದಿನ
ಪೋಲಿಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ.
ಸಮಾಜದ ಸುವ್ಯವಸ್ಥೆ ಕಾಪಾಡುವ ಉದಾತ್ತ ಸೇವಾ ಕರ್ತವ್ಯದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ಪೋಲಿಸರಿಗೆ ನನ್ನ ನಮನಗಳು.
#PoliceCommemorationDay