@Oceaniic33 ರಾಯ..ರೆಡ್ಡಿ ಇವರು ಮತಾಂತರ ಆಗಿ ರಾಯರೆಡ್ಡಿಮುಲ್ಲಾ ಆಗಿ ಜನರ ಪ್ರತಿನಿಧಿ ಆಗಿ ಮೊತ್ತಮ್ಮೆ ನಿಮ್ಮ ಕ್ಷೇತ್ರದಲ್ಲಿ ಕಾಣಿಸಿ ಕೊಳ್ಳಿ. ನಿಮ್ಮ ನಿಜವಾದ ಬಣ್ಣ ಜನರಿಗೆ.ತಿಳಿಯಲು ಆಗುವುದು ಥೂ ರಾಜಕೀಯ ರಾಜಕಾರಣ
@YallappaPs ಕಾಂಗ್ರೆಸ್ ೧೦೦ ವರ್ಷ ಭಾರತ ದಲ್ಲಿಸ್ಥಾನ ಇದ್ದು, ಸುಮಾರು೭೦ ಆಡಳಿತದ ಪಕ್ಷ ಅದರಲ್ಲಿ ಕುಟುಂಬದ ರಾಜಕಾರಣ ಅವರಿಗೆ ಯಾವುದೇ ರೀತಿಯ ಅಡತಡೆ ಇಲ್ಲದೇ ಬಂದ ಅಧಿಕಾರ ಇವಾಗ್ಗೆ ಅದು ಸಾಧ್ಯ ಆಗತ್ತಿಲ್ಲ.ದುಡ್ಡು ಇದೆ.ರಾಜಕಾರಣಿಗಳಿಗೆ ಅಧಿಕಾರ ಮುಖ್ಯ.