ಶಿವಾಜಿಯ ತಂದೆಯ ಸಮಾಧಿ ನಮ್ಮ ಚನ್ನಗಿರಿಯಲ್ಲಿದೆ, ಶಿವಾಜಿಯ ಅಣ್ಣನ ಸಮಾದಿ ಸಂಬಾಜಿಯ ಸಮಾದಿ ಕನಕಗಿರಿಯಲ್ಲಿ ಇದೆ
ನೆನಪಿರಲಿ ನೀಚರೆ
ಶಿವಾಜಿಯ ಮಗ ರಾಜಾರಾಮ ಹೇಡಿಯಂತೆ ಔರಂಗಜೇಬನಿಗೆ ಹೆದರಿ ಓಡಿ ಬಂದಾಗ ರಕ್ಷಣೆ ನೀಡಿ ಕಾಪಾಡಿದ್ದು ಕನ್ನಡತಿ ಕೆಳದಿ ಚೆನ್ನಮ್ಮ ಎನ್ನುವುದು ನೆನಪಿರಲಿ ನೀಚರೆ
#BanMES#BanShivasene

"ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹಸಚಿವರಿಗೆ ಸೂಚನೆ ನೀಡಲಾಗಿದ್ದು, ಹಲವರ ಬಂಧನವೂ ಆಗಿದೆ. ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಕಾನೂನುಬಾಹಿರ. ಇಂತಹ ಘಟನೆ ನಡೆಯದಂತೆ ದೀರ್ಘಾವಧಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ." (1/2)