ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ (ಜೂನ್.18) ಪ್ರಕಟಿಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ಶುಭಾಶಯಗಳು.
2nd PUC exam results will be announced tomorrow.
Best wishes to all students💐.
ಹಿಂದೂ ಪರ ಹೋರಾಟ ಮಾಡ್ತೀವಿ ಎಂದು ಹಿಂದೂಗಳ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಿ ದುಡ್ಡು ಮಾಡುವ ಪುನೀತ್ ಕೆರೆಹಳ್ಳಿ ಅಂತವರನ್ನು ಹಿಂದೂ ಸಂಘಟನೆಗಳೇ ಹೊಡೆದು ಆಚೆ ಅಟ್ಟಬೇಕು.
ಇಲ್ಲದಿದ್ದರೆ ಹಿಂದೂ ಪರ ಹೋರಾಟ ಎಂದರೆ ದಂಧೆ ಮಾಡೋರು ಎಂದು ಜನರೇ ಉಗಿಯುತ್ತಾರೆ.?
ಶ್ರೀ ರಾಮ ಸೇನಾ ವತಿಯಿಂದ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿ ಶ್ರೀ ರಾಮನವಮಿ ಮತ್ತು ಹನುಮಜಯಂತಿ ನಿಮಿತ್ಯವಾಗಿ ನಡೆದ"ವಿರಾಟ್ ಹಿಂದೂ ಸಮಾವೇಶ" ಕಾರ್ಯಕ್ರಮದ ಛಾಯಾಚಿತ್ರಗಳು
ತುಳಸಿಗೇರಿ, ಬಾಗಲಕೋಟೆ ಜಿಲ್ಲೆ
"ಮುಂದೆ ಒಂದು ದಿನ ಇಡೀ ದೇಶವೇ ನಿಮ್ಮನ್ನ ನೋಡಿ ನಗುವ ಕಾಲ ಬಂದೆ ಬರುವುದು ನೋಡ್ತಾ ಇರಿ"
ಅಂದು ಸದನದಲ್ಲಿ 2 ಸ್ಥಾನ ಇರುವ ಬಿಜೆಪಿಯನ್ನು ನೋಡಿ ಕಾಂಗ್ರೆಸ್ಸಿಗರು ಗಹ ಗಹಿಸಿ ನಕ್ಕಾಗ ವಾಜಪೇಯಿಯವರು ಧೃತಿಗೆಡದೆ ಹೇಳಿದ್ದ ಮಾತು ನೆನಪಾಯಿತು
ಇಂದು ಅವರು ಇರಬೇಕಾಗಿತ್ತು.
#BJPAgain