ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಜಯದೇವ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ... ಓಂ ಶಾಂತಿ...
"ಸ್ವಾತಂತ್ರ್ಯ ಎಂಬುದು ಯಾರೋ ಕೊಡುವುದಲ್ಲ, ನಾವೇ ಪಡೆಯುವುದು" ಎಂದು ಲಕ್ಷಾಂತರ ದೇಶ ಭಕ್ತರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ಯೋಧ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರು ಹಾಗೂ ಅಪ್ರತಿಮ ಹೋರಾಟಗಾರರಾದ
ನೇತಾಜಿ ಸುಭಾಷ್ ಚಂದ್ರ ಬೋಸ್ರವರ
ಪುಣ್ಯಸ್ಮರಣೆ ದಿನದಂದು ಅವರನ್ನು ನೆನೆದು ಸ್ಮರಿಸೋಣ.
Contributors, elders of our society, our guide Veerashaiva Mahasabha National President, former minister, present MLA, senior leader of Congress party Dr. Shamanur Shivashankarappaji has been strong in the corona has brought a shock to the heart. I pray to God for speedy recovery
ನೊಬೆಲ್ ಪ್ರಶಸ್ತಿ ಪುರಸ್ಕೃತರು, ಸಂಗೀತಗಾರರು ಹಾಗು ರಾಷ್ಟ್ರಗೀತೆ ರಚಿಸಿದ ವಿಶ್ವವಿಖ್ಯಾತ ಕವಿಗಳಾದ
ರವೀಂದ್ರನಾಥ ಠಾಗೋರ್ರವರ
ಪುಣ್ಯತಿಥಿಯಂದು ಅವರಿಗೆ ಕೋಟಿ ಕೋಟಿ ನಮನಗಳು.
#RabindranathTagore#BasavarajuShivaganga#bcl_ads