4 th bail and again fifth arrest .. this is mockery of Court s Peopele are watching @ncbn@PawanKalyan#AndhraPolice#GovernmentofAndhrapradesh .. we are witnessing your arrogance, your frustration and your fear to Voices that question. Our fight will continue #justasking
ಈ ಅಂಡ್ಭಕ್ತ್ ಅಂಕಲ್ ಮತ್ತು ಆಂಟಿಗಳ ತಲೇಲಿ ಕಮಲದ ಲದ್ದಿ ಹೇಗೆ ತುಂಬಿದೆ ನೋಡಿ 😆
ರಾಮಮಂದಿರ ದೇಣಿಗೆ ಕಳ್ಳತನ ಕಾಂಗ್ರೆಸ್ ಮಾಡಿದೆ ಅಂತೆ..
ಯುಪಿ ಶಾಸಕರಿಂದ ಹಿಡಿದು ಪ್ರಧಾನಿ ವರೆಗೂ ಈ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ,
ಆದರೆ ಹಗರಣ ಮಾಡಿದ್ದು ಬೇರೆ ಪಕ್ಷದ ಮೇಲೆ ಗೂಬೆ
Day 7 of @Wangchuk66’s hunger strike.
If the Govt doesn’t act fast and take action against Pradhan, it will be responsible if anything happens to Sonam Sir. Despite his rapidly deteriorating health, he has made it clear that he will not end his hunger strike until action is taken.
ಡಾಲರ್ ಗೆ 70 ಆಗಿದೆ ಕಚ್ಚಾ ತೈಲ ಬೆಲೆ. ಆದ್ರೂ ಬೆಲೆ ಇಳಿಸಲ್ಲ ಅಂತವ್ನೆ.. ಈ ಪುರಿ.
ಅತ್ತ ಶ್ರೀಲಂಕಾ ನೋಡಿದ್ರೆ ತನ್ನ ದೇಶದ ಜನರಿಗೆ ಕಡಿಮೆ ದರದಲ್ಲಿ ಪೆಟ್ರೋಲ್, ಡಿಸೇಲ್ ಕೊಡ್ತಾ ಇದೆ.
ಇಸ್ವ ಗುರು ಅಂತವ್ನೆ.. ನೆಟ್ಟಗೆ ಆಡಳಿತ ಮಾಡಲು ಬರಲ್ಲ.
''ನಿತಿನ್ ಗಡ್ಕರಿ ಇಡೀ ದೇಶದ ಕಾರುಗಳನ್ನು ನಾಶಪಡಿಸಿದ್ದಾರೆ''
''ತನ್ನ ಮಗನ ಲಾಭಕ್ಕಾಗಿ ಜನರಿಗೆ ನಷ್ಟ ಮಾಡಿದ್ದಾರೆ''
40 ಲಕ್ಷದ ಟೊಯೋಟಾ ಕಾರು E20 ಪೆಟ್ರೋಲ್ ನಿಂದಾಗಿ ಹಾಳಾದ ಹಿನ್ನಲೆ
ಬಿಹಾರದ ಖ್ಯಾತ ಯೂಟ್ಯೂಬರ್ , ಮಾಜಿ ಬಿಜೆಪಿ ಮುಖಂಡ ಮನೀಶ್ ಕಶ್ಯಪ್ ಆಕ್ರೋಶ
ವೋಟ್ ಚೋರಿ ಆಯ್ತು,
ಇಲೆಕ್ಟ್ರಾಲ್ ಬಾಂಡ್ ಚೋರಿ ಆಯ್ತು,
ಈಗ ಚಂದಾ ಚೋರಿ.......
ಇದು ಪ್ರಭು ಶ್ರೀರಾಮಮಂದಿರದಲ್ಲಿ ಇಷ್ಟು ದಿನ ನಡೆದಿದ್ದು..!!
ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದು ಈ ಹಿಂದೆ ತುಂಬಾ ಸಲ ಕೇಳಿದ್ದೆವು.
ಆದ್ರೆ..!!
ಮೊದಲಸಲ ಕಳ್ಳರೆ ಕಳ್ಳತನದ ಜೊತೆಗೆ..ದೇವರಿಗೆ ಪೂಜೆ ಮಾಡ್ತಿದ್ದುದ್ದನ್ನು ಕೇಳಿದ್ದು ಇದೇ ಮೊದಲು.....