ವಿಪಕ್ಷ ನಾಯಕನಿಲ್ಲದೆ ಸದನ ನಡೆಯುತ್ತಿರುವುದು ರಾ��್ಯದ ಇತಿಹಾಸದಲ್ಲಿ ಇದೇ ಮೊದಲಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. #BJP ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ರೂಪಿಸಿದ ಕಾರಣ ರಾಜ್ಯದ ಜನರು ಅಧಿಕಾರದಿಂದ ಕೆಳಗಿಳಿಸಿ ವಿಪಕ್ಷದಲ್ಲಿ ಕೂರಿಸಿದ್ದಾರೆ. 66 ರಲ್ಲಿ �� ಅರ್ಹತೆ ಇರುವ ಒಬ್ಬರು ಇಲ್ಲವೇ?
ರಾಜ್ಯದಲ್ಲಿ ಕೋಮು ವಿದ್ವೇಷ, ಗುಂಪು ದಾಳಿ ಹಾಗೂ ಕೋಮು ಹಿಂಸಾಚಾರ ತಡೆಗಟ್ಟಲು ಸೋನಿಯಾ ಗಾಂಧಿಯವರ ನೇತೃತದ ಸಮಿತಿ ಶಿಫಾರಸ್ಸು ಮಾಡಿದ್ದ , Prevention
of Communal & Targeted Violence (Access to justice & reparations) bill 2011
ಮಸೂದೆ ರಾಜ್ಯದಲ್ಲಿ ಜಾರಿಗೊಳಿಸಲು @CMofKarnataka ಗೆ SDPI ರಾಜ್ಯಾಧ್ಯಕ್ಷರ ಪತ್ರ.
🛑 ರಾಜ್ಯದ ಏಕೈಕ ಮುಸ್ಲಿಂ ಶಾಸಕಿ ಶ್ರೀಮತಿ ಖನೀಜ್ ಫಾತಿಮಾ ಅವರನ್ನು ಅವರ ಗುಲ್ಬರ್ಗ ನಿವಾಸದಲ್ಲಿ ಎಸ್ಡಿಪಿಐ ಗುಲ್ಬರ್ಗ ಜಿಲ್ಲಾ ನಾಯಕರೊಂದಿಗೆ ಭೇಟಿಯಾಗಿ ಗುಲ್ಬರ್ಗ ನಗರದ ಅಭಿವೃದ್ಧಿ, ವಖ್ಫ್ ಅಭಿವೃದ್ಧಿ ಹಾನೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಪಕ್ಷದ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಜೊತೆಗಿದ್ದರು.
यूपी माडल
संभल, सब्जी बाजार में सांडों ने कब्जा कर लिया था। एक दुकानदार ने अपनी सब्जी बचाने के लिए सांड़ जी को हट हट कहने का गुनाह किया। भूल गया कि यूपी में बुलडोजर युग छा चुका है, नतीजा समक्ष है!
ಮಸೂದ್ ,ಪ್ರವೀಣ್ ನೆಟ್ಟಾರ್,ಫಾಝಿಲ್ ಹತ್ಯೆಯಾದ ಸಮಯದಲ್ಲಿ @BSBommai ಸರ್ಕಾರ ನಡೆಸಿದ ತಾರತಮ್ಯ ನೀತಿಯನ್ನು ಅಂದು ವಿರೋಧ ಪಕ್ಷದಲ್ಲಿದ್ದ ತಾವು @siddaramaiah ಖಂಡಿಸಿದ್ದೀರ��.ಈಗ ಆ ತಾರತಮ್ಯವನ್ನು ಸರಿಪಡಿಸುವ ಸದವಕಾಶ ತಮಗೆ ಒದಗಿ ಬಂದಿದೆ,ಸಂತ್ರಸ್ತ ಕುಟುಂಬ ಮತ್ತು ಸಮುದಾಯ ನಿಮ್ಮ ಮೇಲಿಟ್ಟಿರುವ ಭರವಸೆ ಉಳಿಸಿಕೊಳ್ಳಿ.
@CMofKarnataka
ಮುಸಲ್ಮಾನರ ನೋವುಗಳಿಗೆ ಸ್ಪಂದಿಸಲು ಅಲ್ಪಸಂಖ್ಯಾತ ರಾಜಕಾರಣಿಗಳೇ ಹಿಂದೇಟು ಹಾಕುತ್ತಿರುವಾಗ ಬದಲಾದ ಸರ್ಕಾರವು ನಮ್ಮನ್ನು ರಕ್ಷಿಸುತ್ತದೆ ಎಂಬ ಭ್ರಮೆಯಿಂದ ಹೊರಗೆ ಬಂದು ಸೃಷ್ಟಿಕರ್ತನ ಮೇಲಿನ ಪ್ರಾಮಾಣಿಕವಾದ ನಂಬಿಕೆ ಮತ್ತು ಸಾಮಾಜಿಕ ಹೋರಾಟಗಳಿಂದ ಮಾತ್ರ ನಮ್ಮ ಸಮುದಾಯವನ್ನು ಕಾಪಾಡಬಹುದು ಎಂಬ ವಾಸ್ತವಿಕತೆಯನ್ನು ತಿಳಿಯೋಣ..
#ಇನ್ಶಾಅಲ್ಲಾಹ್
ಪ್ರವೀಣ್ ನೆಟ್ಟಾರಿನ ಕೊಲೆ ಕೇಸಿನಲ್ಲಿ ಅಮಾಯಕರನ್ನು ಸಿಲುಕಿಸಿ ಜೈಲಿಗೆ ತಳ್ಳಲಾಗಿದೆ.ನಿಮ್ಮ ಮಾನವೀಯತೆಯಲ್ಲಿ ಅವರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸುವುದೂ ಸರಕಾರದ ಜವಾಬ್ದಾರಿಯಾಗಿದೆ. ಪ್ರವೀಣ್ ನೆಟ್ಟಾರಿನ ಕುಟುಂಬ ಕ್ಕೆ ನೀವು ತೋರಿದ ಅನುಕಂಪ ನಿರಪರಾಧಿಯವರ ಮೇಲೆ ��ೋರಿಸಿ ಮಾನ್ಯ @CMofKarnataka
The whole RW is running #HeWillSuffer about Delhi incident targeting a particular religion but they will be blinded when it happens in daily basis..,
@GautamGambhir you guys are all evil!!
"A BBC Doc banned in India for exploring the actions of PM Modi, during deadly riots in Gujarat 20 years ago will be aired in Parliament during his trip to Australia.
They will also hear from the daughter of a man who accused Modi of ordering authorities not to prevent the killings" https://t.co/tPbmmK5E8w
ಯುವಕರನ್ನು ಜೀವಂತ ಸುಟ್ಟ ಪ್ರಕರಣ: ಬಜರಂಗದಳದ ಮೋನು ಮನೇಸರ್, 20 ಇತರರ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು
#MonuManesar#bajarangdal#JunaidNasirmurder
Read More here https://t.co/0sftLmnvNa
ಬ್ಯಾನರ್ ಹರಿದವರು,ಅದರ ವಿರುದ್ಧ ಪ್ರತಿಭಟನೆ ನಡೆಸಿದವರು, ಆರೋಪಿಗಳಿಗೆ ದೌರ್ಜನ್ಯ ನಡೆಸಲು ಒತ್ತಡ ಹೇರಿದವರು,ಈಗ ಆರೋಪಿಗಳಿಗೆ ಸಾಂತ್ವನ ಹೇಳಿ ಖಂಡ��ೆ ವ್ಯಕ್ತಪಡಿಸುವವರು ಸೇರಿದಂತೆ ಇದರ ಸೂತ್ರದಾರಿಗಳು, ಪಾತ್ರಧಾರಿಗಳು ಎಲ್ಲಾವೂ @BJP4Karnataka & ಸಂಘಪರಿವಾರದವರೇ
ಬಿಜೆಪಿಯು ಪುತ್ತೂರಿನಲ್ಲಿ ತನ್ನ ದ್ವಿಪಾತ್ರಾಭಿನಯವನ್ನು ನಿಲ್ಲಿಸಲಿ
RSS ದೇಶದ್ರೋಹಿ ಸಂಘಟನೆ ಎಂದು ಸಾಬೀತಾಗುತ್ತಲೇ ಇದೆ . ಅದಕ್ಕೆ ಹಲವು ಪುರಾವೆಗಳೂ ಇವೆ. ಇದು ಹೊಸ ವಾರ್ತೆ ನೋಡಿ,DRDO ವಿಜ್ಞಾನಿ ಸಂಘಿಯೊಬ್ಬ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನಿಸಿದ ವಿಚಾರದಲ್ಲಿ ಬಂಧನವಾಗಿದ್ದಾನೆ.ನಾವೇ ದೇಶಭಕ್ತರು ಎಂದು ಪುಂಗಿ ಬಿಡುವ @RSSorg ನಿಮ್ಮ ದೇಶಪ್ರೇಮ ಕಾಪಾಟ್ಯವೆಂಬ���ದು ಬಯಲಾಗಿದೆ..
#RssTerrorists