ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದ ವಿತ್ತ ಸಚಿವರಾಗಿರುವ @nsitharaman ಅವರು, ರಾಜ್ಯಸಭೆಯ ವಿಪಕ್ಷ ನಾಯಕರಾದ @kharge ಅವರು, ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ @H_D_Devegowda, ಕರ್ನಾಟಕದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ @JoshiPralhad, @Rajeev_GoI, @ShobhaBJP, ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ @DVSadanandGowda ಅವರು ಸೇರಿದಂತೆ ದೆಹಲಿಯಲ್ಲಿ ನಾಡನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಗೌರವಾನ್ವಿತರಿಗೆ ನಾಳೆ ನಡೆಯಲಿರುವ ಚಲೋ ದಿಲ್ಲಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿ ಪತ್ರ ಬರೆದಿದ್ದೇನೆ.
ಇದು ಯಾವುದೇ ಪಕ್ಷದ ವಿರುದ್ಧದ ಹೋರಾಟವಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ನಾಡಿಗೆ ಆಗುತ್ತಿರುವ ಅನ್ಯಾಯ, ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ವಿರುದ್ಧದ ಹೋರಾಟ. ಕರ್ನಾಟಕದ ಭವಿಷ್ಯಕ್ಕಾಗಿ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ನಾಳೆ ಬೆಳಿಗ್ಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ದೆಹಲಿ ಸರ್ಕಾರಕ್ಕೆ ತಲುಪಿಸಿ, ನ್ಯಾಯ ಕೇಳುವುದು ನಮ್ಮೆಲ್ಲರ ಕರ್ತವ್ಯ. ತಾವೆಲ್ಲರೂ ಪಕ್ಷಬೇಧ ಮರೆತು ಕರ್ನಾಟಕದ ಹಿತಕ್ಕಾಗಿ ನಮ್ಮ ಧ್ವನಿಗೆ ಧ್ವನಿಗೂಡಿಸುತ್ತೀರ ಎಂದು ನಂಬಿದ್ದೇನೆ.
#ChaloDelhi #ನನ್ನತೆರಿಗೆನನ್ನಹಕ್ಕು
#SouthTaxMovement
ದಿನಾಂಕ 27.01.2024 ರಿಂದ 8 ದಿನ ಖಾನಾಪೂರ ( ಕಿತ್ತೂರು) ದಲ್ಲಿ 'ಅನಂತ ಮೂರ್ತಿ ಹೆಗಡೆ' ಟ್ರೋಫಿ ನಡೆಸುತ್ತಿದ್ದಾರೆ.
1 ಲಕ್ಷ ರೂಪಾಯಿ ಮೊದಲ ಬಹುಮಾನ
50 ಸಾವಿರ ಎರಡನೆಯ ಬಹುಮಾನ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಆ ಭಾಗದ ಜನರು ಭಾಗವಹಿಸ ಬೇಕಾಗಿ ವಿನಂತಿ.
@allaboutbelgaum@Belagavi_infra@Belagavi_BM@BelagaviM
ಇದು ಕುವೈಟ್ ನ ಉಡುಪಿ ಹೋಟೆಲ್ ಇಲ್ಲಿ ವಾರಕ್ಕಲ್ಲ ತಿಂಗಳಲ್ಲೂ ಒಬ್ಬ ಅರಬ್ ಕಸ್ಟಮರ್ ಬರೋಲ್ಲ ಆದ್ರೂ ಸೂಚನೆ ದರಪಟ್ಟಿ ಅರೇಬಿಕ್ ಭಾಷೆಯಲ್ಲಿದೆ ಯಾಕೆ ಹೇಳಿ ಇದು ಈ ನೆಲದ ಕಾನೂನು ಪಾಲಿಸಬೇಕಾದ್ದು ಇಚ್ಛೆ ಅಲ್ಲ ಕರ್ತವ್ಯ ಇದನ್ನು ಹೋರಾಟ ಮಾಡಿ ಪಡೆಯಬೇಕಿಲ್ಲ ಸರ್ಕಾರಗಳೆ ಮಾಡಿಸುತ್ತವೆ!!
#ಕನ್ನಡನಾಮಫಲಕ
ಬೆಂಗಳೂರಿನ ವಾಣಿಜ್ಯ ಮಳಿಗೆಗಳು ಕನ್ನಡ ನಾಮಫಲಕ ಹಾಕಬೇಕೆನ್ನುವ ಕನ್ನಡಪರ ಸಂಘಟನೆಗಳ ಬೇಡಿಕೆ ಸರಿಯಿದೆ. ನ್ಯಾಯದ ಪರ ಧ್ವನಿ ಎತ್ತುವ ಯಾವುದೇ ಹೋರಾಟಗಳಿಗೆ ನಮ್ಮ ಸರ್ಕಾರದ ವಿರೋಧವಿಲ್ಲ. ಸಂಘಟನೆಗಳು ಶಾಂತಿಯುತ ಪ್ರತಿಭಟನೆಗಳನ್ನು ಮಾಡಬೇಕು. ಆದರೆ ಕಾನೂನನ್ನು ಉಲ್ಲಂಘಿಸುವ ಕೆಲಸ ನಡೆದರೆ, ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುವುದು.
ಬೇರೆ ಭಾಷೆಯ ಬಗ್ಗೆ ನನಗಾಗಲೀ, ನಮ್ಮ ಸರ್ಕಾರಕ್ಕಾಗಲೀ ವಿರೋಧವಿಲ್ಲ. ಕನ್ನಡ ನಾಡಿನಲ್ಲಿ ನಾಮಫಲಕದಲ್ಲಿ ಕನ್ನಡವಿರಲೇಬೇಕು. ಇದು ನಮ್ಮ ನೆಲದ ನಿಯಮ. ಎಲ್ಲರೂ ಇದನ್ನು ಪಾಲಿಸಬೇಕು.
- ಮುಖ್ಯಮಂತ್ರಿ @siddaramaiah
#ಕನ್ನಡದಲ್ಲಿನಾಮಫಲಕ
ಬೆಳಗಾವಿ ನಗರದಲ್ಲಿ ಆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಾಳಮಾರುತಿ ಠಾಣೆ ಪೋಲಿಸರು ಬಂಧಿಸಿದ್ದಾರೆ.
ಆರೋಪಿಯ ಹೆಸರು ಪರಶುರಾಮ ಈರಪ್ಪಾ ದಂಡಗಲ, ಬಂಧಿತನಿಂದ ಸುಮಾರು ೭,೦೦,೦೦ ಲಕ್ಷ ರೂಪಾಯಿ ಬಲೆಬಾಳುವ ಆಭರಣಗಳನ್ನು ವಶಪಡಿಸಿಕೂಳ್ಳಲಾಗಿದೆ.
#Belagavi
There's no Flight from Bhopal or Indore to Belagavi so I'm forced to take bus from Bhopal to Indore, Indore to Pune & Pune to Belagavi.
Even HO quotas doesn't ensuring Confirmed Railway Tickets.
@Belagavi_infra@allaboutbelgaum@MangalSAngadi@Irannakadadi_MP
ಅಸ್ಸಾಂನ ಗವಾಹಟಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ಯೋಧ ಸುನೀಲ ಸದಾಶಿವ ಖಿಲಾರೆ (35) ಗುರುವಾರ ಮೃತರಾಗಿದ್ದಾರೆ. ಅವರಿಗೆ ತಂದೆ, ತಾಯಿ, ಪತ್ನಿ ಹಾಗೂ ಅವಳಿ-ಜವಳಿ ಹೆಣ್ಣು ಮಕ್ಕಳಿದ್ದಾರೆ. 17 ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
@allaboutbelgaum@Belagavi_infra
ತಮ್ಮ ಜೀವವನ್ನೇ ಪಣ್ಕಿಟ್ಟು ದೇಶದ ರಕ್ಷಣೆ ಮಾಡುತ್ತಿರುವ ನಮ್ಮ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲ್ಲಾಪೂರ ಗ್ರಾಮದ ಹೆಮ್ಮೆಯ ವೀರ ಸೈನಿಕ ರಾಜು ಶಿವಲಿಂಗನವರಿಗೂಂದು ಸಲಾಮ್.
#IndianArmy#ARMY#India
ಖ್ಯಾತ ಯುವ ನಟ ಚಿರಂಜೀವಿ ಸರ್ಜಾರವರ ಅಕಾಲಿಕ ನಿಧನ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ, ವಿಧಿಯ ಅಟ್ಟಹಾಸ ನಿಜವಾಗಿಯೂ ಕ್ರೂರ.
ಭಗವಂತ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಮೇಘನಾ ಹಾಗೂ ಸರ್ಜಾ ಕುಟುಂಬದವರಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ..!
#Job opportunities in #Bagalkot with attractive salary and incentives
VIJAY MOTOWINGS PVT LTD is recruiting in this tough time of COVID 19 Pandemic
☎️ 9606046191/9483631821
📧 [email protected]