ತಮಟೆ ಸದ್ದಿಗೆ ನೃತ್ಯ ಮಾಡಿಲ್ಲ ಅಂದರೆ ಆತ ಮನುಷ್ಯನೇ ಅಲ್ಲ ಎಂದು ತಿಳಿದವರು ಹೇಳುತ್ತಾರೆ.
ತಮಟೆ ಬಾರಿಸಿ ಮಕ್ಕಳಿಗೆ ನೃತ್ಯ ಮಾಡಿಸುತ್ತಿರುವ ಶಿಕ್ಷಕರಿಗೆ ನಮಸ್ಕಾರ.
ಬೆಂಗಳೂರಲ್ಲಿ ತಮಟೆ ನೃತ್ಯಕ್ಕೆ ಅಣ್ಣಮ್ಮ ಸ್ಟೆಪ್ಸ್ ಅನ್ನುವುದು ವಾಡಿಕೆ.
ಪುಟ್ಟ ಕಥೆ
ಹೆಂಡತಿ ಹೇಳಿದಳು - ರೀ ಇವತ್ತು ಪದೆ ಪದೆ ಬಟ್ಟೆ ಬದಲಿಸಬೇಡಿ....
ಯಜಮಾನ - ಯಾಕೆ ?
ಹೆಂಡತಿ- ನಮ್ಮ ಮನೆ ಕೆಲಸದವಳು 3 ದಿನ ರಜೆಗೆ ಹೋಗುತ್ತಾಳೆ.
ಯಜಮಾನ - ಯಾಕೆ ?
ಹೆಂಡತಿ - ನಾವು ಅವಳಿಗೆ ಗಣಪತಿ ಹಬ್ಬಕ್ಕೆ ರಜೆ ಕೊಟ್ಟಿಲ್ಲ ನಮ್ಮ ಮನೆ ಕೆಲಸ ಹೆಚ್ಚಿದೆ ಎಂದು ಅದರಿಂದ ಅವಳು ಅವಳ ಮಗಳ ಮನೆಗೆ ಹೋಗಿಲ್ಲ
೧/೧೧
ಗಾಳಿ ಸೇವನೆಗೆಂದು ನಡೆದುಕೊಂಡು ಹೋಗಿ, ದಣಿದು ಕುಳಿತಿದ್ದಾಗ, ಆತನ ಪಕ್ಕದಲ್ಲಿದ್ದ ವ್ಯಕ್ತಿ,
'ಇವತ್ತು ಯಾವುದಾದರೂ ಒಳ್ಳೆ ವಿಷಯ ಹೇಳಿ!' ಎಂದರು.
ಸ್ವಲ್ಪ ಹೊತ್ತು ಯೋಚಿಸಿ, ನಂತರ ಆ ವ್ಯಕ್ತಿ ಹೇಳಿದರು.
"ಸ್ವರ್ಗಕ್ಕೆ ಪ್ರವೇಶ ಉಚಿತ, ನರಕಕ್ಕೆ ಹೋಗಬೇಕಾದರೆ ತುಂಬಾ ದುಡ್ಡು ಖರ್ಚು ಮಾಡಬೇಕು"..!!! ಎಂದರು.
(೧/ಅ)