@Ellarakannada ಬಹುತೇಕ ಅವರ ಕುಟುಂಬದವರೆಲ್ಲರು ಸದ್ಗುಣ ಸಂಭಾವಿತರು. ಅಪ್ಪಟ ಕನ್ನಡ ನೆಲಮೂಲದ ಕನ್ನಡತನದವರು. ಯಾವ ಗುಣದಲ್ಲೂ ಉತ್ಪ್ರೇಕ್ಷೆಯಿಲ್ಲಾ. ಮಾತು ಮತ್ತು ಕೃತಿಯ ಮೇಲೆ ಹಿಡಿತವಿರುವ ವ್ಯಕ್ತಿತ್ವ. ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಸಹಜತೆ. ಬಹುತೇಕರಿಗೆ ಇದು ಗೊತ್ತಿರಲಿಕ್ಕಿಲ್ಲ, ವಜ್ರಮುನಿ ಹಾಗೂ ದಯಾನಂದ ಸಾಗರ್ ಅವರ ಕುಟುಂಬ ಒಂದೇ.
He is Shantaveri Gopala Gowda.
> Pro - Kannada politician from Karnataka
> He fought for equality in Kannada society
> Tore off the Governor's speech copy, written in English
Today is his death anniversary.
#Kannadiga_Politicians
India's largest bank @HDFC_Bank staff asking customers to visit the home branch for the KYC update.
What's the purpose of having technology and adopting it for the better customer services. Why is it not being done in any nearest branch though ? What if they're senior citizens ?
The perception in Karnataka has always been clear. Siddaramaiah brings in the votes, DK brings in the money. Ask anyone on the streets of Karnataka. That’s how they think.
#KarnatakaPolitics
ಸರಕಾರಗಳಿಗೆ ಜನಸಾಮಾನ್ಯರು ಮಂಕು ಬಡಿದವರ ಹಾಗೆ ಅಬಿಮಾನಿಗಳಾಗಿರುವುದು ದುರಂತ. ಕಟ್ಟಿಕೊಂಡ ವ್ಯವಸ್ತೆ ಸರಿಯಾದ ಹಾದಿಯಲ್ಲಿ ಸಾಗಲು ಎಲ್ಲರು ಪ್ರಶ್ನಿಸಬೇಕಾಗುತ್ತದೆ. ಪ್ರಶ್ನೆ ಮಾಡುವವರನ್ನು ಈ ಅಬಿಮಾನಿಗಳು ವಿರೋದಿಸುವುದು ನಮ್ಮ ಸಮಾಜದ ದಡ್ಡತನವನ್ನು ತೋರಿಸುತ್ತದೆ ಹೊರತು ಮತ್ತೇನಲ್ಲ!
ಕರವೇ ಗ್ರೇಟರ್ ಬೆಂಗಳೂರು ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದೆ ಎನಿಸುತ್ತದೆ.
ದಯವಿಟ್ಟು ಕರವೇಯನ್ನು ಜಾತಿ-ದರ್ಮಗಳ ಹಂಗು ತೊರೆದು ಎಲ್ಲಾ ಕನ್ನಡಿಗರೂ ಬೆಂಬಲಿಸಿರಿ. 🙏
ಕರವೇ ಒಂದು ಸಣ್ಣ ರಾಜಕೀಯ ಶಕ್ತಿಯಾಗಿ ನೆಲ���ಯೂರಿದರೂ ಅದೀಗ ಕನ್ನಡಿಗರಿಗೆ ದೊಡ್ಡ ಹೆಜ್ಜೆ.
ಕನ್ನಡವೇ ನಮ್ಮ ದರ್ಮ. 🙏
#ಕನ್ನಡ_ಕೇಂದ್ರಿತ_ರಾಜಕಾರಣ
ನಮ್ಮ ಕನ್ನಡ ಬಳಗ,
ನಮ್ಮ ಸರ್ಕಾರದ ಇಲಾಖೆಗಳೇ ಕನ್ನಡ ಸರಿಯಾಗಿ ಬಳಸುತ್ತಿಲ್ಲ, ನಾವು ಅವರ ಹಿಂದೆ ಬಿದ್ದಿದ್ದೀನಿ, ಕನ್ನಡದಲ್ಲೇ ಎಲ್ಲವೂ ಇರುವಂತೆ ನೋಡಿಕೊಳ್ಳಲು ಹೇಳುತ್ತಿದ್ದೇನೆ.
ರಾಜಕೀಯ ಪಕ್ಷದ ಬೆಂಬಲಿಗರು ನಿಮ್ಮ ಪಕ್ಷಗಳನ್ನು ಮುಕ್ಲಿಗೆ ಹಾಕೊಳಿ ನಮಗೆ ನಮ್ಮ ಕನ್ನಡ ಮುಖ್ಯ.
ಹಿಂದಿ, ಉರ್ದು, ತಮಿಳು ತೆಲಗು ಮತ್ತಿತರ
೧/2
ಮಾನ್ಯ ಮುಖ್ಯಮಂತ್ರಿಗಳೇ
NEET ನಿಂದ ನಾವು ಹೊರಬರಬೇಕು.
ನಮ್ಮ ರಾಜ್ಯದ ಸೀಟ್ಗಳು
ನಮ್ಮ ಕನ್ನಡನಾಡಿನ
ವಿದ್ಯಾರ್ಥಿಗಳಿಗೇ ದಕ್ಕಬೇಕು.
ಸಾಂವಿಧಾನಿಕವಾಗಿ ಇದರ
ಸಾಧ್ಯಾಸಾಧ್ಯತೆಗಳನ್ನ ಪರಿಶೀಲಿಸಿ.
@bhoota_ ಶಾಲೆಯ ಅಭ್ಯಾಸದ ದಿನಗಳನ್ನು ಮೀರಿ,ವಯಸ್ಸು ಅನುಭವ ನಂತರದ ದಿನಗಳಲ್ಲೂ ಕೂಡಾ ಅದೇ ರೀತಿ ನಡೆದುಕೊಂಡರೆ, ಅರಿವಿನ ಕೊರತೆ ಇದೇ ಅಂಥಾ ಅರ್ಥ. ನಮ್ಮಲ್ಲಿ ಅರಿವಿನ ಕೊರತೆ ಹೆಚ್ಚು ಶಾಲೆಗೆ ಹೋದ್ರ���, ಹೋಗದಿದ್ರೂ. ಆದರೆ ಅಭ್ಯಾಸ ಜಾಸ್ತಿ. ಎಲ್ಲೀ ಅರಿವಿಗಿಂತ ಅನುಕರಣೆ ಹೆಚ್ಚಿರುತ್ತೋ ಅಲ್ಲಿ ದೊಡ್ಡವರು ಕೂಡಾ ದರಿದ್ರವನ್ನು ಮೀರಿದ ದಡ್ಡರಾಗಿರುತ್ತಾರೆ
@abhispake ರಿಯಲ್ ಎಸ್ಟೇಟ್ ಲಾಂಗ್ವೇಜ್ ಹಾಗೂ ��ಾತಿ ಐಡೆಂಟಿಫಿಕೇಶನ್ ಬಿಟ್ಟು, ನೆಲಮೂಲತನ, ನುಡಿಮೂಲತನ ಮಾರಿಕೊಳ್ಳುವ ಇಂಥಹ ಜನಪ್ರತಿನಿಧಿಗಳಿಂದ ಕನ್ನಡ ನೆಲಮೂಲದ ಕನ್ನಡಿಗರು ಆದಷ್ಟು ದೂರವಿರಿ, ಇದೇ ವ್ಯಕ್ತಿ ಒಂದು ವೈದ್ಯಕೀಯ ಕಾಲೇಜಿನ ಒಡೆಯ, ಆದರೆ ನೀಟ್ ( NEET ) ಎಂತಹ ಮಾರಕ ಅನ್ನೋದನ್ನೂ ಎಂದಿಗೂ ಕನ್ನಡ ನೆಲಮೂಲದ ಕನ್ನಡಿಗರಿಗೆ ಮನದಟ್ಟು ಮಾಡಲಿಲ್ಲ.
@aaditya_samarth ರಿಯಲ್ ಎಸ್ಟೇಟ್ ಲಾಂಗ್ವೇಜ್ ಹಾಗೂ ಜಾತಿ ಐಡೆಂಟಿಫಿಕೇಶನ್ ಬಿಟ್ಟು, ನೆಲಮೂಲತನ, ನುಡಿಮೂಲತನ ಮಾರಿಕೊಳ್ಳುವ ಇಂಥಹ ಜನಪ್ರತಿನಿಧಿಗಳಿ���ದ ಕನ್ನಡ ನೆಲಮೂಲದ ಕನ್ನಡಿಗರು ಆದಷ್ಟು ದೂರವಿರಿ, ಇದೇ ವ್ಯಕ್ತಿ ಒಂದು ವೈದ್ಯಕೀಯ ಕಾಲೇಜಿನ ಒಡೆಯ, ಆದರೆ ನೀಟ್ ( NEET ) ಎಂತಹ ಮಾರಕ ಅನ್ನೋದನ್ನೂ ಎಂದಿಗೂ ಕನ್ನಡ ನೆಲಮೂಲದ ಕನ್ನಡಿಗರಿಗೆ ಮನದಟ್ಟು ಮಾಡಲಿಲ್ಲ.