#ModiKiGuarantee
Today’s victory is historic! The feeling of ‘Sabka Sath, Sabka Vikas’ has won.The voice of ‘Viksit Bharat’ has won. The resolution of ‘Atmanirbhar Bharat’ has won : PM Modi
via NaMo App
ಇಂದಿನ technology ವೇಗವಾಗಿ ಬೆಳೆದು ನಿಂತಿದೆ.. ಹಾಗೆಯೇ ಸಾಗರ ಭಾಗದ ಜನರು ಇಂಟರ್ನೆಟ್ ಬಳಕೆಯನ್ನು ಕಲಿತಿದ್ದಾರೆ.. ಆದ್ದರಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಚಿತ್ರಮಂದಿರದಲ್ಲಿ ಟಿಕೆಟ್ ಅನ್ನು ಆನ್ಲೈನ್ ನಲ್ಲಿ ಬುಕ್ ಮಾಡುವ ವ್ಯವಸ್ಥೆ ಇಲ್ಲ .. ಆ ವ್ಯವಸ್ಥೆಯನ್ನು ಮಾಡಿದರೆ ಸಿನಿ ಪ್ರೇಕ್ಷಕರಿಗೆ ಅನುಕೂಲ ಆಗಬಹುದು..
@bookmyshow ಒಂದರ ಮೇಲೊಂದರಂತೆ ಕನ್ನಡ ಸಿನಿಮಾಗಳು ತೆರೆಕಂಡು ಹಿಟ್ ಆಗುತ್ತಿವೆ..
ನಮ್ಮ ಸಾಗರಕ್ಕೆ ಸಿನೆಮಾ ನೋಡಲು ಇರುವುದು ಒಂದೇ ಚಿತ್ರಮಂದಿರ.. ದೊಡ್ಡ ಹೀರೋಗಳ ಸಿನೆಮಾ ಅಥವಾ ಹಿಟ್ ಸಿನೆಮಾ ಗಳು ಬಂದರೆ ದಿನಗಟ್ಟಲೆ ಚಿತ್ರಮಂದಿರದಲ್ಲಿ ಕಾದು ಸಿನೆಮಾ ಟಿಕೆಟ್ ಪಡೆಯಬೇಕು ...
Samajwadi Party supremo and former Uttar Pradesh CM Mulayam Singh Yadav passes away at the age of 82, confirms Akhilesh Yadav.
He was under treatment at Gurugram's Medanta hospital since last week.
The due date for filing FORM GSTR-3B for the month of April, 2022 has been extended till 24th May, 2022 (refer notification No. 05/2022-Central Tax dated 17.05.2022). (1/2)
ಕೊನೆಯ ಹಂತದಲ್ಲಿ ಬಿಗ್ಬಾಸ್ ನಿಂದ ಹೊರಬಿದ್ದ ಪ್ರಶಾಂತ್ ಸಂಬರಗಿ.. ಹಾಗೂ ಇಂದೇ ಮತ್ತೊಬ್ಬ ಸ್ಪರ್ದಿ ಹೊರಬೀಳಲಿದ್ದಾರೆ..
https://t.co/NEWCpIgIWVಕೊನೆಯ-ಹಂತದಲ್ಲಿ-ಬಿಗ್ಬಾಸ್/
#BBK 8 #BBK8#BBK8SecondInnings
Tokyo Olympic day2 :- ಯಾವ ಯಾವ ದೇಶಗಳು ಎಷ್ಟು ಎಷ್ಟು ಪದಕಗಳನ್ನು ಗೆದ್ದಿದೆ?? ಹಾಗೂ ಯಾವ ಯಾವ ದೇಶ ಎಷ್ಟನೇ ಸ್ಥಾನದಲ್ಲಿದೆ..
https://t.co/Qr72js5JPuಯಾವ-ಯಾವ-ದೇಶಗಳು-ಎಷ್ಟು-ಎಷ/
#Olympics2020#Cheer4India#Tokyo2020#TokyoOlympics