ಕರ್ನಾಟಕ ಬ್ಯಾಂಕ್ Chairman ಜಯರಾಮ ಭಟ್ & Managing Director ಮಹಾಬಲೇಶ್ವರ ಭಟ್ರವರು ಪ್ರತಿವರ್ಷದಂತೆ @SriSamsthana ದವರನ್ನು #ರಾಮಾಯಣ_ಚಾತುರ್ಮಾಸ್ಯ ದ ಪುಣ್ಯಪರ್ವದಲ್ಲಿ ಭೇಟಿಯಾಗಿ, ಆಶೀರ್ವಾದವನ್ನು ಪಡೆದರು.
ದೇಶೀಗೋವುಗಳ ಸ್ವರ್ಗವೆನಿಸಿದ #ಗೋಸ್ವರ್ಗ ದ ನಿರ್ಮಿತಿ ಹಾಗೂ ಕಾರ್ಯವೈಖರಿಯ ಕುರಿತು ಪ್ರಶಂಸಿದರು.
ಶ್ರೀರಾಮಚಂದ್ರಾಪುರ ಮಠ @ShankaraPeetha ವು ವಿಶ್ವದಲ್ಲಿ ಎಲ್ಲಿಯೂ ಇಲ್ಲದ ವಿಶ್ವ ವಿದ್ಯಾಪೀಠ ಒಂದನ್ನು ತನ್ನ ಸೃಷ್ಟಿಸ್ಥಳವಾದ ಅಶೋಕೆಯಲ್ಲಿ- ಆದಿಶಂಕರರ ನೆನಪಿನಲ್ಲಿ, ಅವರಿತ್ತ ಶಕ್ತಿಯಿಂದಲೇ ನಿರ್ಮಿಸುತ್ತದೆ. ಮಾತ್ರವಲ್ಲ ಅದನ್ನು ಅವರ ಚರಣಗಳಲ್ಲಿಯೇ ಕಿರುಕಾಣಿಕೆಯಾಗಿ ಸಮರ್ಪಿಸುತ್ತದೆ.
@SriSamsthana#ಧರ್ಮಭಾರತೀ_ಅಗಸ್ಟ್_2019
ವಿಶ್ವ ಹಿಂದು ಪರಿಷತ್,ಭಜರಂಗ ದಳ,ವತಿಯಿಂದ ಇಂದು ಉಡುಪಿ ಜಿಲ್ಲೆಯ ಎಲ್ಲಾ ತಾ.ಕೇಂದ್ರದಲ್ಲಿ ನಡೆಯುತ್ತಿರುವ ಗೋಮಾತೆಯ ಅಕ್ರಮ ಸಾಗಾಟ ತಡೆಗಟ್ಟಲು ಬೃಹತ್ ಪ್ರತಿಭಟನೆ..
ಉಡುಪಿ ತಾ.ಕೇಂದ್ರದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೋಮಾತೆಗೆ ಆರತಿ ಎತ್ತಿ ಸೋಬಾನ ಹಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
🚩🚩🚩🙏🙏🙏
@SriSamsthana
Also would like to thank all our fans for all the love & support & especially Charulata Patel ji. She's 87 and probably one of the most passionate & dedicated fans I've ever seen. Age is just a number, passion takes you leaps & bounds. With her blessings, on to the next one. 🙏🏼😇
You all heard me so far, now it's time I hear you out.
Here I present @SansadDhvani, a platform where the public can meet the MP, discuss the policies that are required for the development of the constituency, state and country.
Come participate & lend your voice to the MP!
I would be visiting the Maldives and Sri Lanka on 8th and 9th June. These visits indicate the importance we attach to the policy of ‘Neighbourhood First’ and will further cement ties with key maritime neighbours. https://t.co/vMW2cT55EZ
ರಾಮಾಯಣವು ಇತಿಹಾಸವೆಂಬುದು ತಿಳಿದಿರುವ ಸತ್ಯ; ರಾಮಾಯಣಕಥನವೂ ಇತಿಹಾಸವಾಗಬೇಕಾದರೆ ಅದು ರಾಮಚಂದ್ರಾಪುರಮಠವೇ ಆಗಿರಬೇಕು!
ಹಾಗೊಂದು ಇತಿಹಾಸವು ಸದ್ಯದಲ್ಲೇ ಶ್ರೀಸಂಸ್ಥಾನದವರಿಂದ ಸಾಕಾರಗೊಳ್ಳಲಿದೆ!
ಮೈಸೂರಿನ ಕೆ.ಟಿ .ಸ್ಟ್ರೀಟ್ ನಲ್ಲಿರುವ ಶ್ರೀ ಕಾಲಬೈರವೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ 12ನೇ ತಿಂಗಳ ಅಮಾವಾಸ್ಯೆ ರುದ್ರಾಭಿಷೇಕ ಪೂಜೆಯಲ್ಲಿ ಭಾಗವಹಿಸಲಾಹಿತು.ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿರವರು 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜಯಗಳಿಸಿ ಪ್ರಧಾನಿಯಾಗಿರುವ ಹಿನ್ನೆಲೆಯಲ್ಲಿ ಪೂಜೆಯನ್ನು ಏರ್ಪಡಿಸಲಾಗಿತ್ತು.
From being party of zero MPs to becoming party of 303 MPs - BJP's incredible journey is testimony to strength of our democracy
PM @narendramodi's tribute to Atal Smriti Stal is recognition of every karyakarta of party who made this happen.
With young Ladakh MP @JamyangTNamgyal
I am one of the lucky ones invited to Modiji's swearing in ceremony today.
It's my honor to represent you all.
If there's an opportunity to convey a message to Modiji on your behalf, what should it be?
#ModiReturns
Greatest strength of BJP & PM Modi are selfless, dedicated karyakartas who go beyond call of duty to work for the motherland.
We are confident of winning Bangalore South only because of the sincere hardwork of such patriotic activists.
Politics is changing!
#Respect#Grateful