Yesterday Noojibail Venkataramaiah donated his entire heaven-like 40 acres of land, located on the borders of Kodagu and Dakshina Kannada, to SriMatha for GouSeva.
ಒಂದು ತಲೆಗೆ, ಒಂದು ದಿನಕ್ಕೆ ಒಂದು ರೂಪಾಯಿ- ಅದು ಒಂದು ವರ್ಷ ಪರ್ಯಂತ; #ಗೋಸ್ವರ್ಗ ದ ಒಂದು ಚದರಡಿ ನಿಮ್ಮ ಸೇವೆ!
ಈಗಾಗಲೇ ಬೇರಾವುದೇ ಸೇವೆಯನ್ನು ನೀವು ಮಾಡಿದ್ದರೂ- ಮಾಡಿರದಿದ್ದರೂ ಈ ಸೇವೆಯನ್ನು ತಪ್ಪದೆ ಮಾಡಿ; ಗೋಸ್ವರ್ಗದ ಒಂದೊಂದು ಚದರಡಿಯಲ್ಲಿಯೂ ಒಬ್ಬೊಬ್ಬ ಗೋಪ್ರೇಮಿಯ ನಾಮಾಂಕನ~ಪ್ರೇಮಾಂಕನಗಳಿರಲಿ!
#ಗೋಸ್ವರ್ಗ ವೆಂಬ ದೈವಶಿಶುವಿನ ಬೆಳವಣಿಗೆಯನ್ನು ನಿತ್ಯ ನೋಡುವ ಉತ್ಸುಕತೆ ಇರುವವರಿಗಾಗಿ #ಗೋವಾಣಿ ಯು ಇಂದಿನಿಂದ ಲೋಕಾರ್ಪಣೆಯ ದಿನದವರೆಗೆ ಪ್ರತಿನಿತ್ಯ ವಿಶೇಷ ಸಂಚಿಕೆಯನ್ನು ತರುತ್ತಿದೆ!
ಇದೋ, ಮೊದಲ ಸಂಚಿಕೆ ನಿಮ್ಮ ಕಣ್ಮುಂದೆ...
I am pleased to receive world leaders and representatives of international organisations, and other multilateral institutions at Rashtrapati Bhavan. Let 11th March 2018 go into the pages of history for a solemn promise to build a greener and brighter future.
Commencement of an epic effort on the Aradhna Day of our ParamaGuru BrahmaLeena Jagadguru Shankaracharya RamachandraBharathi MahaSwamiji;
In the vicinity of our Bhankuli Matha work begins for setting up of a rarest of rare GouDham!
#CowParadise
ನಮ್ಮ ಹೆಮ್ಮೆಯ ಸೂರ್ಯನೀಗ ರಾಜ್ಯಕ್ಕೇ ಪ್ರಥಮ!
ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯವತಿಯಿಂದ ಆಯೋಜಿತವಾಗಿದ್ದ ರಾಜ್ಯಮಟ್ಟದ ಪಶುಮೇಳ - ಜಾನುವಾರು ಪ್ರದರ್ಶನ ಸ್ಪರ್ಧೆಯಲ್ಲಿ ಹೊಸನಗರದ ಶ್ರೀರಾಮಚಂದ್ರಾಪುರಮಠದ- ಮಹಾನಂದಿ ಗೋಲೋಕದ ಕಾಂಕ್ರೇಜ್ ತಳಿಯ ನಂದಿ "ಸೂರ್ಯ"ನಿಗೆ ಪ್ರಥಮ ಬಹುಮಾನ ಲಭಿಸಿತು!
ವಯಸ್ಸಾದ ಒಂಟಿ ಮಹಿಳೆ; ಜೊತೆಗೆ ಬುದ್ಧಿಮಾಂದ್ಯವಿರುವ ಬೆಳೆದ ಮಗ; ಕಿತ್ತು ತಿನ್ನುವ ಬಡತನದ ನಡುವೆ 50 ದೇಶೀ ಹಸುಗಳನ್ನು ಮಕ್ಕಳಂತೆ ಸಾಕಿದ ಕಮಲನ ಬಿದ್ದು ಹೋದ ಗೋಶಾಲೆಯನ್ನು ಕಟ್ಟಿಕೊಟ್ಟ ಶ್ರೀಮಠದ ಉಡುಪಿ ವಲಯದ ಜನತೆ ನೈಜ ಧನ್ಯತೆಯ ಭಾಜನರಲ್ಲವೇ?