#KPSC_Mosa ಮಾನ್ಯ ಸಿದ್ದರಾಮಯ್ಯನವರೇ ಉಳ್ಳವರಿಗೆ ಮಾತ್ರನ #KPSC ಹುದ್ದೆಗಳು ಹಳ್ಳಿಗಾಡಿನಿಂದ ಬಂದ ಕನ್ನಡದ ಬಡ ಮಕ್ಕಳು ಎಲ್ಲಿಗೆ ಹೋಗಬೇಕು ಹಾಗಾದ್ರೆ, #KPSC ಯ ಪರೀಕ್ಷೆ ಮತ್ತೊಮ್ಮೆ ಮಾಡಿ ನೀವು ಕರ್ನಾಟಕದ ಹಳ್ಳಿಗಾಡಿನ ಮಕ್ಕಳ ಪರವಾಗಿ ನಿಲ್ಲದೆ ಇದ್ರೆ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸಲು ತಯಾರಾಗಿ @siddaramaiah@CMofKarnataka@DKShivakumar
ದಿನಾಂಕ 27/08/2024 ರಂದು ಕೆಪಿಎಸ್ಸಿಯಿಂದ ನಡೆದ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದದಲ್ಲಿ ಉಂಟಾದ ಪ್ರಮಾದದ ಕುರಿತು ಹಾಗೂ ಇದಕ್ಕೆ ಕೆಪಿಎಸ್ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್���ು ಮೂರು ದಿನಗಳ ಒಳಗೆ ಪ್ರಾಧಿಕಾರಕ್ಕೆ ನೀಡುವಂತೆ ಸೂಚಿಸಿ ಪತ್ರ ಬರೆಯಲಾಗಿದೆ.
@prajavani
ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗೂಗಲ್ ನಲ್ಲಿ ಅನುವಾದ ಮಾಡಿಸೋ ಮಟ್ಟಕ್ಕೆ ಲೋಕಸೇವಾ ಆಯೋಗ ಇಳಿದಿದೆ. ಒಬ್ಬ ಉತ್ತಮ ತರ್ಜುಮೆದಾರರ ಮೂಲಕ ಅನುವಾದ ಮಾಡಿಸಿಕೊಳ್ಳಲು ಏನು ಸಮಸ್ಯೆ ? ಆಯೋಗಕ್ಕೆ ತಮ್ಮ ಸ್ವಂತ ಸಿಬ್ಬಂದಿ, ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ ? ಈ ರೀತಿಯಾದ ತಪ್ಪು ತರ್ಜುಮೆಯಿಂದ ಪರೀಕ್ಷಾರ್ಥಿಗಳು ಗೊಂದ���ಗೊಂಡು ಸಮಯ ವ್ಯರ್ಥವಾಗುವುದಿಲ್ಲವೇ ?
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ನಿಮಿಷ, ಸೆಕೆಂಡ್ ಕೂಡ ಮುಖ್ಯ..ಇಂತಹುದ್ದರಲ್ಲಿ, ತಪ್ಪು ತರ್ಜುಮೆ ಮಾಡಿ ಕೊಟ್ಟರೆ ಪರೀಕ್ಷಾರ್ಥಿಗಳ ಸಮಯ ಹಾಳಾಗುವುದಿಲ್ಲವೇ ? ಪ್ರಶ್ನೆ ಪತ್ರಿಕೆ ಮಾಡಿದ ನಂತರ ಅದನ್ನು ಪ್ರೂಫ್ ಮಾಡುವ ಅಭ���ಯಾಸ/ವ್ಯವಸ್ಥೆ ಇಲ್ಲವೇ?
@tv9kannada I @Vijayavani_Digi I @VijayaKarnataka I
@NewsFirstKan I @prajavani I @AsianetNewsSN I @KannadaRepublic I
PSI ಪರೀಕ್ಷೆಯಲ್ಲಿ ಉತ್ತರಗಳೇ ತಪ್ಪು ,
ಸಿಇಟಿ ಪರೀಕ್ಷೆಯಲ್ಲಿ 51 ಪ್ರಶ್ನೆಗಳು ಪಠ್ಯದಲ್ಲೇ ಇಲ್ಲ ,
ನಿಗಮ ಮಂಡಳಿ ಪರ���ಕ್ಷೆಯಲ್ಲಿ ಗೊಂದಲ
ರಮ್ಯಾ ಎಸ್ ಅವರ ಅವಧಿಯಲ್ಲಿ ಒಂದು ಪರೀಕ್ಷೆಯು ಸಹ ಗೊಂದಲವಿಲ್ಲದ ನಡೆದಿಲ್ಲ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಈ ಕೂಡಲೇ ಇವರನ್ನು @KEA_karnataka ಇಲಾಖೆಯಿಂದ ವಜಾಗೊಳಿಸಬೇಕು #removeramya
@KEA_karnataka@drmcsudhakar
1 KPCL ಮರು ಪರೀಕ್ಷೆ 622 ಹುದ್ದೆಗಳು
2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು
3 ಕೆಸೆಟ್ K- SET 2023
ಮೇಲ್ಕಂಡ ಹುದ್ದೆಗಳಿಗೆ ಫಲಿತಾಂಶ ಪ್ರಕಟಿಸಲು ಎಷ್ಟು ವರ್ಷಗಳು ಬೇಕು ?
ನಿಮ್ಮ ಈ ನಿಧಾನಗತಿಯ ಚಾಳಿ ಬಿಟ್ಟು ನಿರುದ್ಯೋಗಿ ಯುವ ಸಮುದಾಯಕ್ಕೆ ಸ್ಪಂದಿಸಿ
ಕೆಪಿಎಸ್ಸಿ ಇಲಾಖೆಗೆ ಖಾಯಂ ಕಾರ್ಯದರ್ಶಿಯವರನ್ನು ನೇಮಕ ಮಾಡಿ @kanthakumarr ಅವರಿಂದ ಅಗ್ರಹ
ಪರೀಕ್ಷೆಗಳು ನಡೆದು ವರ್ಷಗಳು ಕಳೆದರೂ ಫಲಿತಾಂಶ ಬಿಡುಗಡೆಯಾಗುತ್ತಿಲ್ಲ
ಹೆಚ್ಚುವರಿ ಆಯ್ಕೆ ಪಟ್ಟಿ ಅಂತೂ ಕನಸಿನ ಮಾತು
@INCKarnataka ಖಾಲಿ ಹುದ್ದೆಗಳ ಭರ್ತಿಗೆ ಭರವಸೆ ನೀಡುತ್ತೀರಿ ನೇಮಕಾತಿ ಇಲಾಖೆಗಳ ಪಾರದರ್ಶಕತೆಗೆ ಶ್ರಮಿಸುವುದಿಲ್ಲ !
@KEA_karnataka@drmcsudhakar@krishnabgowda ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ
ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಕಾರು ಡೀಸೆಲ್ ಇನ್ನಿತರ ಖರ್ಚು ವೆಚ್ಚಗಳಿಗೆ ಬಡ ವಿದ್ಯಾರ್ಥಿಗಳ ಹಣವೇಕೆ ?
ಕೂಡಲೇ ಶುಲ್ಕ ಕಡಿಮೆ ಮಾಡಿ
@KEA_karnataka
1 KPCL ಮರು ಪರೀಕ್ಷೆ 622 ಹುದ್ದೆಗಳು
2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು
3 ಕೆಸೆಟ್ K- SET 2023
ಮೇಲ್ಕಂಡ ಹುದ್ದೆಗಳಿಗೆ ಈಗಾಗಲೇ ಪರಿಷ್ಕೃತ ಉತ್ತರಗಳನ್ನು ಪ್ರಕಟಿಸಲ���ಗಿದೆ
All Karnataka state student association
ಅಂತಿಮ ಫಲಿತಾಂಶಕ್ಕೆ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಮನವಿಯನ್ನು ಪರಿಗಣಿಸಿ
@ceo_karnataka ಮಾನ್ಯರೇ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಮನವಿಗೆ ಸ್ಪಂದಿಸಿ ಮೇ 5 ರಂದು ನಿಗದಿಯಾಗಿದ್ದ KAS ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ಕೆಪಿಎಸ್ಸಿ ಇಲಾಖೆಗೆ ಸೂಚಿಸಿದ್ದಿರಿ ಪರೀಕ್ಷೆ ಮುಂದೂಡಲಾಗಿದೆ, ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ 🙏
@secretarykpsc JE ಆಯ್ಕೆ ಪಟ್ಟಿ ಒಳಗೊಂಡ ಕಡತವು ನಾಪತ್ತೆ ಆಯಿತೋ ? ಅಥವಾ ಕೋರ್ಟಿನ ಆದೇಶ ಪಾಲಿಸಬೇಕು ಎಂದು ನಾಪತ್ತೆ ಮಾಡಿದರೋ ? ಸಾಂವಿಧಾನಿಕ ಸಂಸ್ಥೆಯಲ್ಲಿ ಇದೆಂತ ಬೇಜವಾಬ್ದಾರಿತನ ?
@siddaramaiah@DKShivakumar ಕೂಡಲೇ ಉತ್ತರಿಸಿ
ಸಾಂವಿಧಾನಿಕ ಸಂಸ್ಥೆಯ ವರ್ಚಸ್ಸನ್ನು ಉಳಿಸಿ
@KEA_karnataka@drmcsudhakar ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹಾಗೂ ಇತರೆ ಇಲಾಖೆಗಳ ಅಧಿಸೂಚನೆ ಹೊರಬಿದ್ದಿದ್ದು GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ ಈ ಶುಲ್ಕವು ವಿದ್ಯಾರ್ಥಿಗಳಿಗೆ ದುಬಾರಿಯಾಗಿದ್ದು ಕೂಡಲೇ ಶುಲ್ಕವನ್ನು ಕಡಿಮೆಗೊಳಿಸಲು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ
@secretarykpsc ಮೇ 5 ರಂದು ನಿಗದಿಯಾಗಿರುವ ಕೆ ಎ ಎಸ್ ಪೂರ್ವಭಾವಿ ಪರೀಕ್ಷೆಯನ್ನು ಕೂಡಲೇ ಮುಂದೂಡಬೇಕು
UPSC ಮಾದರಿ ಒಂದು ವರ್ಷದ ಅವಧಿಗೆ ಯಾವ ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬ ಕ್ಯಾಲೆಂಡರ್ ಬಿ��ುಗಡೆಗೊಳಿಸಲು ಯೋಗ್ಯತೆ ಇಲ್ಲದ ನಿಮಗೆ ;
ನಿಗದಿಪಡಿಸಿದ ದಿನಾಂಕದಂದೆ ಪರೀಕ್ಷೆ ಎದುರಿಸಿ ಎಂದು ಹೇಳಲು ಅರ್ಹತೆಯು ಇರುವುದಿಲ್ಲ ;
@KEA_karnataka@drmcsudhakar@DrParameshwara@DKShivakumar
Kindly resolve key answers issue of KEA PSI 545 exam ,as around 8 questions needs change of key answers. If not Aspirants will go to court &again it will be delayed for years. so Respond immediately &finish the process .