Mr BY Raghavendra, Member of Parliament of Shimogga, Mr GM Siddeshwar, MP of Davangere & Mr Murugesh Nirani, Ex Minister from Karnataka today met Mr Prahald Singh Patel, Honble Union Minister for Tourism and submit appeal regarding tourism development under "SWADESHI DHARSHAN".
ಬೈಂದೂರು ತಾಲ್ಲೂಕು ಕಚೇರಿಯಲ್ಲಿ ಆರ್.ಟಿ.ಸಿ ಗಾಗಿ ಜನರ ಪರದಾಟ ನೋಡಿ ಶಾಸಕರು, ತಹಶೀಲ್ದಾರ್ ರವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದರು. ಅಲ್ಲದೆ ಇನ್ನೊಂದು ಕಂಪ್ಯೂಟರ್ ವ್ಯವಸ್ಥೆ ಮಾಡಿ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು.@BYRBJP@BMSByndoorMLA
ಹಾವೇರಿ, ಧಾರವಾಡ, ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶ ಮತ್ತು ಮೋದಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು.
ಕೇಂದ್ರ ಸರಕಾರದ ಮಹತ್ವದ ಯೋಜನೆಗಳ, ಪ್ರಧಾನಿ ಮೋದಿ ಅವರ ಅತ್ತುತ್ತಮ ಆಡಳಿತದ ಬಗ್ಗೆ ಕಾರ್ಯಕರ್ತರು ಜನರಿಗೆ ತಲುಪಿಸಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಲು ಶ್ರಮಿಸಬೇಕು ಎಂದು ತಿಳಿಸಿದೆ.
ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಬೈಂದೂರು , ಶಿರೂರು ಹಾಗು ಕಂಬದಕೋಣೆ ಶಕ್ತಿ ಕೇಂದ್ರದ ಸಭೆಯನ್ನು ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಸದಾನಂದ ಉಪ್ಪಿನಕುದ್ರು ನೇತ್ರತ್ವದಲ್ಲಿ ಕರೆಯಲಾಯಿತು
ಬೈಂದೂರು ವಿಧಾನಸಭಾ ಕ್ಷೇತ್ರದ ವಿರಾಜಪೇಟೆ _ಬೈಂದೂರು ರಾಜ್ಯ ಹೆದ್ದಾರಿ (SH-27)ಹಾಲ್ಕಲ್ ಭಾಗದಲ್ಲಿ 100 ಲಕ್ಷದ ರಸ್ತೆ ಸುರಕ್ಷತಾ ಕಾಮಗಾರಿಗೆ ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿ ಚಾಲನೆ ನೀಡಿದರು.