ರಾಜ್ಯದ ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ "ಕರ್ನಾಟಕ ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮ"ವನ್ನು ಸ್ಥಾಪಿಸಲು @CMofKarnataka ಶ್ರೀ @BSYBJP ಅವರ�� ನೀಡಿರುವ ಆದೇಶ ಸ್ವಾಗತಾರ್ಹ.
ಈ ಮೂಲಕ ನಾಡಿನ ಸಮಸ್ತ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರನ್ನು ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿಯಾಗಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿ, ಇಲಾಖೆಯ ಮುಂದಿನ ಕಾರ್ಯಯೋಜನೆಗಳ ಕುರಿತು ಮಾರ್ಗದರ್ಶನ ಪಡೆದೆನು.
#Diwali | #ದೀಪಾವಳಿ@CMofKarnataka | @KarnatakaVarthe
ಇಂದು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೋವಿಡ್19, ಬೆಳೆ ಹಾನಿ, ಮನೆ ಹಾನಿ ಹಾಗೂ ಇತರೆ ಹಲವು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
@DDChandanaNews@BSYBJP#Koppal
ಇಂದು ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತಕ್ಕೆ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಎಸ್. ದತ್ತಾತ್ರಿ ಅವರ ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿ, ಅವರಿಗೆ ಅಭಿನಂದನೆ ಸಲ್ಲಿಸಿ, ಶುಭಕೋರಿದ ಕ್ಷಣಗಳು.
#Bangalore@DDChandanaNews@CMofKarnataka@BSYBJP
ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕೊಪ್ಪಳ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಯುವಮೋರ್ಚಾ ಪದಾಧಿಕಾರಿಗಳು ಇಂದು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. #DrugsMukthaKarnataka ಎಂಬ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುತ್ತಿದೆ ಭಾರತೀಯ ಜನತಾ ಪಾರ್ಟಿ.
@nalinkateel@nrkbjp@BYVijayendra
Such are the words spoken by fools who don't know history.The RSS having the dream of an AkhandaBharat. Sham Prasad Mukherjee, our party's leader, has opposed the theory of"Two Nations".
The Congress has divided the countries.
Let you people know the history first.
#GulduGulams
ನನಗೆ ಚಿಕ್ಕವಯಸ್ಸಿನಲ್ಲಿ ಗೊತ್ತಿದ್ದು ಇಷ್ಟೇ,,
ಪ್ರಧಾನಿ ಎಂದರೆ ಅಟಲ್ ಜಿ
ಯೋಜನೆ ಎಂದರೆ ಚತುಷ್ಪತ ರಸ್ತೆ
ಪಕ್ಷ ಎಂದರೆ ಬಿಜೆಪಿ.
ಅಷ್ಟರಮಟ್ಟಿಗೆ ಯುವಕರ ಮನದಲ್ಲಿ ಪ್ರಭಾವ ಬೀರಿದ್ದ ಅಟಲ್ ಜೀ.🙏🙏
#Atalji
ಅಟಲ್ ಜೀ ಅವರ ಪುಣ್ಯ ಸ್ಮರಣೆಯಂದು ಅವರಿಗೆ ನನ್ನ ಅನಂತ ಕೋಟಿ ನಮನಗಳು🙏🏼💐
ಅಟಲ್ ಜೀ ಒಬ್ಬ ದೈವ ಮಾನನ, ರಾಜಕೀಯ ಎಂಬ ಈ ಚದುರಂಗದಲ್ಲಿ ಅಜಾತ ಶತ್ರುವಾಗಿ ಬಾಳು ಸಾಗಿಸುವುದು ಅಸಾಧ್ಯವಾದದ್ದು, ಅದನ್ನು ಸಾಧ್ಯ ಮಾಡಿ ತೋರಿಸಿದ ಧೀಮಂತ ನಾಯಕ #Atalji.
ಅಟಲ್ ಜೀ ಅಂತಹ ನಾಯಕ "ನಭೂತೋ ನಭವಿಷ್ಯತಿ"🙏🏼
@ramadassmysuru@bharathimagdum
ಇಂದು @BJP4Karnataka ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಕೊಪ್ಪಳದಲ್ಲಿ ನಗರದಲ್ಲಿ ಕೊಪ್ಪಳ ಜಿಲ್ಲಾ ಕೋರ್ ಕಮಿಟಿ ಸಭೆ ಹಾಗೂ ನೂತನ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಸಿದರು.
@bcpatilkourava @SangannaKaradi
State Agriculture Minister Shri @bcpatilkourava ji and Koppala Lok Sabha MP Shri @SangannaKaradi & president of @BjpkplSmit inaugurated the new BJP office in Koppal city today. All the activists were involved in the program.
@BJP4Karnataka@nalinkateel@shrustibcpatil
State Agriculture Minister Shri @bcpatilkourava ji and Koppala Lok Sabha MP Shri @SangannaKaradi & president of BJP Koppal, inaugurated the new BJP office in Koppal city today. All the activists were involved in the program.
@BJP4Karnataka@nalinkateel@shrustibcpatil