A historic day awaits us tomorrow! The Congress-led Karnataka Government will be launching the world’s largest ever welfare scheme for women - the Gruha Lakshmi Yojana, in the presence of INC President Sh. Mallikarjun @kharge ji and Sh. @RahulGandhi ji, in Mysore.
It will be yet another example of how we deliver on our promises - within record time!
Through this revolutionary scheme, the Karnataka Government led by CM @siddaramaiah ji and DCM @DKShivakumar ji will be distributing Rs. 2000 to 1.28 crore women.
When women are empowered - India is stronger!
ಪ್ರೀತಿ ಗೆಲ್ಲಬೇಕು, ದ್ವೇಷ ಸೋಲಬೇಕು!
ನಾವು ದ್ವೇಷ ಸೋಲಬೇಕು ಅಂತಿದ್ದೀವಿ. ದಬ್ಬಾಳಿಕೆ ಸೋಲಬೇಕು, ಜನತಂತ್ರ ಗೆಲ್ಲಬೇಕು! ಸರ್ವಾಧಿಕಾರಿ ಸೋಲಬೇಕು, ಜನತಂತ್ರ ಗೆಲ್ಲಬೇಕು!
ಇದು ಏಕವ್ಯಕ್ತಿ-ಏಕಪಕ್ಷದ ವಿರುದ್ಧದ ಹೋರಾಟವಲ್ಲ, ಸಂವಿಧಾನವನ್ನು ಉಳಿಸುವ ಹೋರಾಟ. ಪ್ರಜಾ ಸ್ವಾತಂತ್ರ್ಯವನ್ನು ಉಳಿಸುವ ಹೋರಾಟವಿದು. ಜನರು ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗದಿಂದ ತತ್ತರಿಸ್ತಿದ್ದಾರೆ. ಅಂತಹವರಿಗೆ ಬದುಕನ್ನು ಕಟ್ಟಿಕೊಡುವ ಹೋರಾಟವಿದು!
ಕರ್ನಾಟಕದಲ್ಲಿ ಮೋದಿಗೆ ಮುಖಭಂಗವಾಗಿದೆ, ಬಿಜೆಪಿಗೆ ಮುಖಭಂಗವಾಗಿದೆ. ಇಡೀ ರಾಷ್ಟ್ರದಲ್ಲಿಯೂ ಅದೇ ಆಗ್ತದೆ! #INDIA
#UnitedWeStand
@kharge@kcvenugopalmp@rssurjewala@siddaramaiah@DKShivakumar
ಸಹಸ್ರಾರು ರೋಗಿಗಳ ಪಾಲಿಗೆ ಸಾಕ್ಷಾತ್ ಮಂಜುನಾಥ್ ನಂತೆ ಕಂಡವರು ಜಯದೇವದ ಡಾ. ಮಂಜುನಾಥ್. 65 ರ ವಯಸ್ಸಿನಲ್ಲೂ, ಅವರ ಸೇವಾ ಮನೋಭಾವಕ್ಕೆ ನಮ್ಮ ಸೆಲ್ಯೂಟ್,
@CMofKarnataka@siddaramaiah ಹಾಗೂ ಆರೋಗ್ಯ ಸಚಿವ @dineshgrao ಅವರಿಗೆ ಧನ್ಯವಾದಗಳು, ರಾಜಕೀಯ ಬೆರಸದೆ ಡಾ. ಮಂಜನಾಥ್ ಅವರ
ಅಧಿಕಾರವಧಿಯನ್ನ ವಿಸ್ತರಿಸಿದ್ದಕ್ಕೆ.
ಕಪೋಲ ಕಲ್ಪಿತವಾಗಿ ವೈ.ಎಸ್.ಟಿ ಟ್ಯಾಕ್ಸ್ ಎಂದು ಮಾತಾಡಿದ್ದ @hd_kumaraswamy ಅವರೇ ನಿಮ್ಮ ಆತ್ಮವನ್ನ ಒಮ್ಮೆ ಕೇಳಿಕೊಳ್ಳಿ.. ನಿಮ್ಮ ಸಂಬಂಧಿಯಾಗಿರುವ ಡಾ. ಮಂಜುನಾಥ್ ಅವರನ್ನ ಬೇಕಾದ್ರೆ ಕೇಳಿ ತಿಳಿದುಕೊಳ್ಳಿ..
ಡಾ. ಮಂಜುನಾಥ್ ಅವರು ಎಷ್ಟು ವೈ.ಎಸ್.ಟಿ ಟ್ಯಾಕ್ಸ್ ಕಟ್ಟಿದ್ದಾರಂತೆ..? @ಎಚ್.ಡಿ.ಕೆ ಉತ್ತರಿಸುವಿರಾ?
ಡಾ. ಮಂಜುನಾಥ್ ದೇವೇಗೌಡರ ಅಳಿಯರಾಗಿದ್ರೂ, ಅವರನ್ನ ಜೀವ ಉಳಿಸುವ ವೈದ್ಯರಾಗಿಯೇ ನೋಡಿದ್ದೇವೆ.
ಕ್ಷಮಿಸಿ ಡಾ. ಮಂಜುನಾಥ್ ಅವರೇ..
ನಿಮ್ಮನ್ನ ಈ ವಿಚಾರದಲ್ಲಿ ಎಳೆದು ತರಲು ಮನಸಿಲ್ಲ. ಆದರೆ, ಎಚ್.ಡಿ ಕುಮಾರಸ್ವಾಮಿ ಅವರಿಗೆ ತಿಳಿ ಹೇಳಲು ನಿಮಗಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ.
ಒಳ್ಳೆ ಕೆಲಸ ಮಾಡುವ ಯಾವ ಅಧಿಕಾರಿಯಾದರೂ, ಅವರ ರಕ್ಷಣೆಗೆ ಸರ್ಕಾರ ಇರಲಿದೆ ಎಂದು ಸ್ವತಃ ಆರೋಗ್ಯ ಸಚಿವರೇ ಹೇಳಿದ್ದಾರೆ.
ಆಯಕಟ್ಟಿನ ಸ್ಥಳಗಳಲ್ಲಿ ಒಳ್ಳೆಯ ಅಧಿಕಾರಿಗಳನ್ನ ಹಾಕಿದರೆ ಎಚ್.ಡಿ.ಕೆ ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ.
ಕಳಂಕಿತರನ್ನ ಒಳ್ಳೆಯವರು ಎಂದು ಬಿಂಬಿಸುವ ಎಚ್.ಡಿ.ಕೆಯವರ ಡೋಂಗಿ ರಾಜಕಾರಣವನ್ನ ಜನ ಅರಿತಿದ್ದಾರೆ.
ಕರ್ನಾಟಕದ ಚುನಾವಣೆಯಲ್ಲಿ ಸೋಲು ಮೋದಿಯವರಿಗೆ ಮುಖಭಂಗವಾಗಿದೆ.
ಕರ್ನಾಟಕದಲ್ಲಿ ಬಿಜೆಪಿಯ ಸೋಲು ಇಡೀ ದೇಶದಲ್ಲಿ ರಾಜಕೀಯ ಚಿತ್ರಣವನ್ನೇ ಬದಲಿಸಿದೆ, 2024ರಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ಎಲ್ಲಾ ವಿಪಕ್ಷಗಳು ಒಟ್ಟುಗೂಡುತ್ತಿವೆ. ಸೋಲಿನ ಭೀತಿಯಿಂದ ಕೇಂದ್ರ ಬಿಜೆಪಿ ನಾಯಕರು ಹೆದರಿದ್ದಾರೆ. ಮಹಾರಾಷ್ಟ್ರದಲ್ಲಿ ಎನ್ ಸಿ ಪಿ ಪಕ್ಷವನ್ನು ಹೊಡೆದಿರುವುದು ಇದೇ ಕಾರಣಕ್ಕಾಗಿ.
@kcvenugopalmp@rssurjewala@siddaramaiah@DKShivakumar
ಕರ್ನಾಟಕ ಮೊದಲ ಪತ್ರಿಕೆ ಮಂಗಳೂರು ಸಮಾಚಾರ 1843ಇಸವಿ ಜುಲೈ 1ರಂದು ಫಾದರ್ ಮೊಗ್ಗಿಂಗ್ ರವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಆ ದಿನದ ನೆನಪಿಗಾಗಿ #ಜುಲೈ_1ರಂದು_ಪತ್ರಿಕಾ_ದಿನಾಚರಣೆ ಆಚರಿಸಲಾಗುತ್ತಿದೆ.
ಪತ್ರಿಕಾ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು.
(2007 ರಲ್ಲಿ ತೆಗೆದ ಕಡತದ ಚಿತ್ರ )
@AsianetNewsSN
ದೇಶದಲ್ಲಿ ಎರಡು ದುರಂತಗಳಾಗಿವೆ
ಒಂದು ಕರೋನ ದುರಂತ
ಇನ್ನೊಂದು ಮೋದಿ ನಿರ್ಮಿತ ದುರಂತ
ನೋಟುರದ್ದು ಹಾಗೂ ಜಿ ಎಸ್ ಟಿ, ಇವುಗಳು ಆರ್ಥಿಕತೆಯನ್ನು ಅದೋಗತಿಗೆ ತೆಗೆದುಕೊಂಡು ಹೋಗಿವೆ.
ಬಡವರು ಇನ್ನು ಬಡವರಾಗಿದ್ದಾರೆ ಶ್ರೀಮಂತರು ಅತಿ ಹೆಚ್ಚಿನ ಶ್ರೀಮಂತರಾಗಿದ್ದಾರೆ
ಈ ತಾರತಮ್ಯ ಹೊಡೆದು ಹಾಕುವ, ಬಡವರಿಗೆ ಸಹಾಯ ಮಾಡುವ ಕರ್ತವ್ಯ ಸರ್ಕಾರಗಳದ್ದು. ಈ ಕರ್ತವ್ಯವನ್ನು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಮಾಡುತ್ತಿದೆ.
@CMofKarnataka@siddaramaiah@DKShivakumar
My special gratitude to @rssurjewala who's very dear to us .
A special Bow to our most favourite and dear @kcvenugopalmp
who has guided and stood by bad times with implicit faith .
There are 2 more people on my list but they are very low profile .
ಕಾಂಗ್ರೆಸ್ ಪಕ್ಷದ ಹೆಮ್ಮೆಯ ಕಾರ್ಯಕರ್ತ ಬಂಧುಗಳೇ,
ಮತದಾನಕ್ಕೆ ಇನ್ನು ಕೆಲವೇ ಹೊತ್ತು ಉಳಿದಿರುವ ಈ ಸಂದರ್ಭ ಪಕ್ಷದ ಗೆಲುವಿನ ದೃಷ್ಟಿಯಿಂದ ನಿರ್ಣಾಯಕವಾದುದು.
ಕೊನೆಯ ಮತ ಚಲಾವಣೆಯಾಗುವ ವರೆಗೆ ಪ್ರತಿಯೊಬ್ಬ ಮತದಾರನ ಜೊತೆ ಪ್ರತಿಯೊಂದು ಬೂತ್ ಗಳಲ್ಲಿ ನೇಮಿಸಲಾಗಿರುವ ಸಮಿತಿಯ ಸದಸ್ಯರು ಸಂಪರ್ಕದಲ್ಲಿರಬೇಕು. ಪ್ರತಿಯೊಂದು ಮತ ಕೂಡಾ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕಾಗಿರುವುದು ನಿಮ್ಮೆಲ್ಲರ ಕರ್ತವ್ಯ.
ನೀವು ದಣಿದಿದ್ದೀರಿ ನಿಜ, ನಿಮ್ಮ ಶ್ರಮ ವ್ಯರ್ಥವಾಗಲಾರದು.
ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ.
ಜೈ ಹಿಂದ್, ಜೈ ಕರ್ನಾಟಕ
ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ, ಸರ್ವೋದಯ ಮಾದರಿಯ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ.
ನಿಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ನಿಮಗಾಗಿ ದುಡಿಯುವ ನಮ್ಮ ಕೈಗಳಿಗೆ ಬಲತುಂಬಿ.
ಮರೆಯದಿರಿ, "ಕಾಂಗ್ರೆಸ್ ಗೆಲುವು ನಿಮ್ಮ ಗೆಲುವು".
#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ
Summary of PM’s speeches:
⏩No agenda.
⏩No vision.
⏩No promises fulfilled.
He has nothing positive to offer, he can only make baseless allegations.
PM Modi’s tired tirade against us shows they’ve lost the plot in Karnataka.
Even he can sense a Congress wave this time.
#Karnataka’s #Congress MLA Dinesh Gundu Rao said there was utter confusion in the state BJP unit, which had only improved the chances of the Congress in the upcoming assembly elections | @Rohini_Swamy
https://t.co/0Qyx4PYo1h
TV News students producing a talk show with @annatarajgowda, chief spokesperson of @INCKarnataka, where issues from Rahul Gandhi's defamation case to the upcoming Karnataka state elections were discussed. Stay tuned for it!
Mr @narendramodi,
Can we assume that till the share of the corrupt money reaches you, all these shameless corrupt leaders of @BJP4Karnataka will remain safe & roam scot free?
#AnswerMadiModi