ಮೈಸೂರ್ ಸ್ಯಾಂಡಲ್ ಸೋಪ್ ಕನ್ನಡಿಗರ ಹೆಮ್ಮೆಯ ಉತ್ಪನ್ನ. ಇಂಥಾ ಉತ್ಪನ್ನದ ಪ್ರಚಾರಕ್ಕೆ ಕನ್ನಡದ ಒಬ್ಬ ನಟಿ ಸಿಗಲಿಲ್ವಾ..? ಪರಭಾಷೆಯ ನಟಿಯಿಂದಲೇ ಪ್ರಚಾರ ಬೇಕಾ..? ಕನ್ನಡದಲ್ಲಿ ಪ್ರತಿಭೆಗಳಿಗೆ ಕೊರತೆ ಇದೆಯಾ..? ದಯಮಾಡಿ ನಮ್ಮ ನಾಡಿನ ಪ್ರತಿಭೆಗಳಿಗೆ ಮೊದಲ ಆದ್ಯತೆ ಕೊಡಿ 🙏🏻 #kannadaactress#removetammanna#Kannadigas
@TimesAlgebraIND Surprised her subscribers haven't unsubscribed yet.
If they were Indian, most would have left by now.
Maybe all her subscribers are non-Indians.
#JyotiMalhotra#JaiHind
All of us may have been created equal. But we'll never actually be equal until we all vote. So don't wait.
Karnataka election date announced.
Block the dates and
Poll date : 10.05.2023
Result date : 13.05.2023
#karnataka#karnatakaelections2023#karnatakaelections
Finally let’s move forward with Our girls getting quality education. All this created for political instability. Our faith we practice within our homes not outside.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಸ್ಮರಣಾರ್ಥ ಕಾರ್ಯಕ್ರಮ 'ನೀನೇ ರಾಜಕುಮಾರ' ದುಬೈನಲ್ಲಿ 2022 ಫೆಬ್ರವರಿ 19 ರಂದು ಸಂಜೆ 5 ಗಂಟೆಗೆ ಸರಿಯಾಗಿ ಅಲ್ ನಸರ್ ಲೀಸರ್ ಲ್ಯಾಂಡ್ ನಲ್ಲಿ ನಡೆಯಲಿದ್ದು.
ಟಿಕೆಟ್ ಬುಕ್ ಮಾಡಲು ಸಂಪರ್ಕಿಸಿ 0552443737, 0555592434, 050 3911719
Vijay Prakash sir is inviting all NRI Kannadigas in UAE for Neene Raajakumara Program.
For Ticket contact Organizer to 0552243737, 0555592434 and 0503911719
https://t.co/LH1QH9iHhi
Al Nasr Leisureland #Dubai on 19th February 2022.@BlrSenthil#PuneethRajkumar