ಕನ್ನಡ, ತಮಿಳು, ತೆಲುಗು, ಮಲಯಾಳಂ, ಕೂಡವ ತುಳು ನುಡಿಗಳು ಪ್ರೋಟೋ ದ್ರಾವಿಡಿಯನ್ ಭಾಷಾ ಕುಟುಂಬಕ್ಕೆ ಸೇರಿದವು. ಸಂಸ್ಕೃತ ಇಂಡೋ ಆರ್ಯನ್ ಭಾಷಾ ಕುಟುಂಬದಿಂದ ಹುಟ್ಟಿದ್ದು. ಹೀಗಾಗಿ ಕನ್ನಡದ ಹುಟ್ಟಿಗೂ ಸಂಸ್ಕೃತಕ್ಕೂ ಸಂಬಂಧವೇ ಇಲ್ಲ. ಹೀಗಾಗಿ ಇವು ಸೋದರ ನುಡಿಗಳು. ಹೀಗಾಗಿ ಕನ್ನಡದ ತಾಯಿ ತಮಿಳೂ ಅಲ್ಲ, ಸಂಸ್ಕೃತವೂ ಅಲ್ಲ.
ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಕನ್ನಡತಿ ಬಾನು ಮುಸ್ತಾಕ್ ಮೇಡಂ ಅವರಿಗೂ ಮತ್ತು ಅವರ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ ಕನ್ನಡತಿ ದೀಪ ಭಾಸ್ತಿ ಮೇಡಂ ಅವರಿಗೂ ಹೃದಯಾಳದ ಅಭಿನಂದನೆಗಳು ಮತ್ತು ಕೃತಜ್ಞತೆಗಳು, ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಕ್ಷಣ
#BookerPrize2025
ಕರ್ನಾಟಕದ ಪರೀಕ್ಷೆಗಳಲ್ಲಿ ಈ ರೀತಿ ಆದ್ರೆ ಗತಿಯೇನು?
ದಶಕದಿಂದ ಪರೀಕ್ಷೆ ನಡೆಸದ ಕರ್ನಾಟಕ ಲೋಕಸೇವಾ ಆಯೋಗವು ಮೊನ್ನೆ ನಡೆಸಿರೋ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡದ ಮಕ್ಕಳಿಗೆ ಆಗಿರೋ ಅನ್ಯಾಯ ಖಂಡನೀಯ ಇದರ ವಿರುದ್ಧ ಕನ್ನಡಿಗರೆಲ್ಲ ಜೊತೆ ಯಾಗಲಿದ್ದೇವೆ ನ್ಯಾಯ ಸಿಗಲೇಬೇಕು.
@CMofKarnataka@secretarykpsc#KPSC_mosa#KASReExam
ಉತ್ತರ ಭಾರತದ ಕೆಲ ರಾಜ್ಯಗಳು ಈಗಾಗಲೇ ತಮ್ಮ ರಾಜ್ಯದ ಜನರಿಗೆ ಉದ್ಯೋಗ ಸಿಗಬೇಕೆನ್ನುವ ನಿಟ್ಟಿನಲ್ಲಿ ಕಾನೂನುಗಳನ್ನು ರೂಪಿಸಿಕೊಂಡಿವೆ. ಇದೇ ರೀತಿಯ ಕಾನೂನು ಕರ್ನಾಟಕದಲ್ಲಿ ಜಾರಿಯಾಗಬೇಕು ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕು
#ಕರ್ನಾಟಕದವರಿಗೆಉದ್ಯೋಗ#JobsForKannadigas
ನಮಗೆ ಹೊಸದಾಗಿ #Tesla ಬರುವುದು ಬೇಕಾಗಿಲ್ಲ ಒಂದುವೇಳೆ ಬಂದರೆ ಕನ್ನಡಿಗರಿಗೆ ಎಷ್ಟು ಉದ್ಯೋಗ ಸಿಗುವುದು ಎಂಬುದೇ ಇಲ್ಲಿ ಬಲು ಮುಖ್ಯ, ಉದ್ಯಮಗಳು ಎಷ್ಟು ಬರುತ್ತವೆ ಎನ್ನುವುದು ಬೇಕಿರದ ಮಾತು ಬಂಡ ಉದ್ಯಮದಲ್ಲಿ ಕನ್ನಡಿಗರಿಗೆ ಎಷ್ಟು ಲಾಭ ಎನ್ನುವುದೇ ಮಾತು
@MBPatil@siddaramaiah#JobsForKannadigas#ಕರ್ನಾಟಕದವರಿಗೆಉದ್ಯೋಗ
ಒಕ್ಕೂಟವನ್ನ ಪ್ರೇಮಿಸಿದಷ್ಟು ಕರ್ನಾಟಕಕ್ಕೆ ಚಿಪ್ಪೇ ಸಿಕ್ಕಿದೆ, ಇನ್ನಾದರೂ ಇದನ್ನು ಬಿಟ್ಟು ನಮ್ಮ ಹಕ್ಕುಗಳನ್ನ ಕೇಳಿ, ಬಂಗಾರದಂತಹ ಕರ್ನಾಟಕ ಹಾಳಾಗಿದ್ದರ ಹಿಂದೆ ಈ ಪ್ರೇಮದ ವಿಷ ಬಹಳಷ್ಟಿದೆ ಎಚ್ಚರಿಕೆ #JobsForKannadigas#ಕರ್ನಾಟಕದವರಿಗೆಉದ್ಯೋಗ@siddaramaiah