To everyone with your mother beside you:
Celeberate her not just today,, but every single day. Celebrate the moments and every minute you get with her.
Give her your all , for she, forever is giving you her everything ,, endlessly.
Happy mothers day❤️
ವಾವ್, ಏನು ಗುರು ಇದು? !!😳
ಒಬ್ಬ ಸಾಮಾನ್ಯ ಕನ್ನಡಿಗ ಹೇಗೆ ಬದಲಾಗಿದ್ದಾನೆ ನೋಡಿ.
ಈ ಮಟ್ಟದಲ್ಲಿ ಅವನಿಗೆ ಕನ್ನಡತನ ಅರಿವಾಗಿರೋದು ಕನ್ನಡನಾಡಿಗೆ ಚೇತೋಹಾರಿ ಸಂಗತಿ.
#jobsforkannadigas#2languagePolicy#boycotphonepay
Let us reclaim our place to its fullness.
ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ.
ಮುಂದಿನ ಬಾರಿ #ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ. ್ತು
She has the honour of conducting so many Namma Metro programs. Her command over kannada language and pronunciation were both mesmerizing. Her voice in Namma metro trains is forever alive. Namma Metro misses her in all our future endeavours. May her Soul Rest in Peace.