ನಾನೊಬ್ಬ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತ ಅಂತ ಪದೇ ಪದೇ ಹೇಳುತ್ತಾ ಕಾರ್ಯಕರ್ತರ ಮನಸ್ಥೈರವನ್ನು ತುಂಬುತ್ತ ಸಂಘಟನಾತ್ಮಕ ಚಟುವಟಿಕೆರೂವಾರಿ ನಾಡ ಕಂಡ ನಿಷ್ಕಲ್ಮಶ ನಾಯಕ ರೈತರ ಆಶಾಕಿರಣ ನಮ್ಮ ರಾಜ್ಯಸಭಾ ಸದಸ್ಯರಾದಂತಹ ಶ್ರೀಯುತ ಈರಣ್ಣ ಕಡಾಡಿಜಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು @Irannakadadi_MP@BJP4India
ಕಾರ್ಯಕರ್ತರ ಪಕ್ಷವಾಗಿ ದೇಶದ ಹಾಗೂ ರೈತರ ಭದ್ರತೆಗೆ ಹಗಲಿರುಳು ಶ್ರಮಿಸುವಂತಹ ಅಗ್ರಗಣ್ಯ ನಾಯಕತ್ವವನ್ನು ವಹಿಸಿಕೊಂಡ ಸದಾಕಾಲ ಕಾರ್ಯಕರ್ತರನ್ನು ಗುರುವಿನ ಸ್ಥಾನದಲ್ಲಿ ನಿಂತು ಕ್ರಿಯಾಶೀಲ ಕಾರ್ಯಕರ್ತರನ್ನ ಹುಟ್ಟು ಹಾಕುತ್ತಿರುವ ಸನ್ಮಾನ್ಯರು ಶ್ರೀಯುತ ಈರಣ್ಣ ಕಡಾಡಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು @Irannakadadi_MP
ವಿಧಾನಸೌಧದ ಆವರಣದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ
ಅದು ಸತ್ಯವೇ ಆಗಿದ್ದಲ್ಲಿ ಸಂಸದ ನಾಸೀರ್ ಹುಸೇನ್ ಬೆಂಬಲಿಗರು ಕೂಗಿದ ಘೋಷಣೆ ಬಗ್ಗೆ ತನಿಖೆ ಮಾಡಿಸಿ, ದೇಶ ವಿರೋಧಿಗಳನ್ನು ಹೆಡೆಮುರಿ ಕಟ್ಟಿ @siddaramaiah@CMofKarnataka
@WorkersBoard ಬಿಜೆಪಿ ಸರ್ಕಾರ ಇದ್ದಾಗ ಪೈಲೆಟ್ ರಿಸಲ್ಟ್ ಬಿಟ್ಟರೂ ಕೂಡ ಇನ್ನೂ ತರಬೇತಿಗೆ ಕಾಂಗ್ರೆಸ್ ಸರ್ಕಾರ ಕರಿಯುತ್ತಿಲ್ಲ ಏಕೆ ವಿದ್ಯಾರ್ಥಿಗಳು ಇದಕ್ಕಾಗಿ ಹಪಾಪಿಸುತ್ತಿ���್ದು ತಮ್ಮ ಮಾನಸಿಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ
#BharatIn2023
From the world's longest river cruise being flagged-off to the Sengol being reinstated in the New Parliament, 2023 has truly been a year of cultural resurgence owing to PM Modi's efforts.
via NaMo App
#ViksitBharatAmbassador
"I call upon every young individual in the country to become a 'Viksit Bharat Ambassador.' Take leadership in fulfilling the aspirations of a developed India," - PM Modi
via NaMo App
#ViksitBharatSankalpYatra
History gives every country such a period in which it takes its development journey forward manifold! In a way, now, it is the 'Amrit Kaal' of our country! It is that period of Bharat's history, when it is taking a quantum jump! - PM Modi
via NaMo App
Winning and losing are part of life.
Team India showcased unparalleled excellence throughout the World Cup; that is what truly matters.
The entire nation is proud of our players, offering best wishes for their future endeavours.
Also, Congratulations to Australia!