ಜಾಗತಿಕ ಸೆಮಿಕಂಡಕ್ಟರ್ ದಿಗ್ಗಜರ ಆಯ್ಕೆ – ಕರ್ನಾಟಕ!
₹15,000+ ಕೋಟಿಗೂ ಬಂಡವಾಳ ಹರಿದು ಬರಲಿದೆ
ಅದು ನಮ್ಮ @MBPatil ಅವರ ಅವಿರತ ಪ್ರಯತ್ನದಿಂದ
‘SEMICON India 2026’ ಕರ್ನಾಟಕದ ಸೆಮಿಕಂಡಕ್ಟರ್ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಕರಾವಳಿ ಭಾಗದ ಜನರ ಆಶಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಆದರೆ ಜನ��� ಸಮಸ್ಯೆಗಳನ್ನು ಆಲಿಸಲು, ಪರಿಹಾರ ಕಂಡುಕೊಳ್ಳಲು ಸರ್ಕಾರ ಕೈಗೊಂಡಿರುವ ಈ ಪ್ರಯತ್ನವನ್ನೇ ಬಿಜೆಪಿಯವರು ಟೀಕಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ.
ಕಲ್ಯಾಣ ಕರ್ನಾಟಕವಾಗಲಿ, ಕರಾವಳಿಯಾಗಲಿ, ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಪ್ರಬುದ್ಧತೆ ಇದ್ದಾಗ ಮಾತ್�� ಸಮಗ್ರ ಅಭಿವೃದ್ಧಿ ಸಾಧ್ಯ. ಜನರಲ್ಲಿ ಈ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ.
ಸರ್ಕಾರವೇ ಜನರ ಮನೆಬಾಗಿಲಿಗೆ ಬಂದು ಸಮಸ್ಯೆಗಳಿಗೆ ಪರಿಹಾರ ನೀಡುವುದು ತಪ್ಪೇ? ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಲೋಕಾರ್ಪಣೆ ಮಾಡುವುದು ತಪ್ಪೇ? ಅಭಿವೃದ್ಧಿಯ ಕೆಲಸಗಳಲ್ಲೂ ರಾಜಕೀಯ ಹುಡುಕುತ್ತ ಕುಳಿತರೆ ಜನರಿಗೆ ಉತ್ತರ ನೀಡಲು ಸಾಧ್ಯವಿಲ್ಲ.
ನಮ್ಮ ಸರ್ಕಾರ ರಾಜಕೀಯಕ್ಕಿಂತ ಜನರ ಹಿತಕ್ಕೆ ಆದ್ಯತೆ ನೀಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವುದರಲ್ಲಿ ನಿರತವಾಗಿರಲಿದೆ.
Karnataka is set to introduce India’s first dedicated Sustainable Data Centre Policy, placing sustainability at the core of our next phase of digital infrastructure growth. The policy targets 1 GW of data centre capacity by 2031 and a 10-12% share of India’s AI-ready data centre ecosystem.
With a proposed outlay of ₹1,300.45 crore, it will support investment, green energy, skilling, R&D, connectivity and local manufacturing, with incentives linked to power and water efficiency. It will also support edge data centres, cable landing stations and AI and quantum-ready infrastructure.
The policy proposes Sustainable Data Centre Zones, a dedicated Centre of Excellence and resource heat mapping to guide responsible growth around power and water availability, while enabling new corridors across Beyond Bengaluru.
As AI and cloud infrastructure scale, Karnataka is building a future-ready, resource-efficient and sustainable digital infrastructure ecosystem across the State.
@CMofKarnataka
Semiconductor Future Accelerator Lab #SFAL, an @ITBTGoK Centre of Excellence for Fabless Semiconductors entered seven new strategic partnerships at SEMICON India 2026, strengthening Karnataka’s semiconductor ecosystem.
- IISc CeNSE will strengthen research collaboration, prototyping and nanoelectronics capabilities.
- Kaynes Semicon will help startups move from validation to manufacturing and commercialisation.
- Silvaco will expand access to semiconductor design expertise and EDA tools.
- FourFront will support innovation in automotive electronics and power electronics.
- WOWSEMI Foundation will strengthen semiconductor skilling and talent development.
- PeachTree Elevate will support startup mentoring and deeptech capability building.
- Aarayaa Advisory will help startups with investment readiness, fundraising and strategic growth.
We started SFAL in my previous tenure through a collaboration between the Government of Karnataka and industry stakeholders, with the vision of creating a platform that could accelerate semiconductor innovation and bring startups, research, technology and industry closer together.
As we take forward SFAL 2.0, the focus is on creating stronger pathways from research and design to validation, manufacturing, investment and global markets, while deepening Karnataka’s semiconductor and chip-design ecosystem.
ಮಂಗಳೂರು ಕ್ಯಾಬಿನೆಟ್ ಬಗ್ಗೆ "ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್"
ಎನ್ನುವುದು ಬಿಜೆಪಿಗರ ಹತಾಶೆಯ ಟೀಕೆ,
ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿಪರ ನಿಲುವುಗಳನ್ನು ನೋಡಿ ತಳಮಳ ಶುರುವ���ಗಿದೆ..
ಬಿಜೆಪಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿತ್ತು, ನಾವು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ.
ಬಿಜೆಪಿ ಕರಾವಳಿಯನ್ನು ಕೇವಲ ಮತಬ್ಯಾಂಕಿನ ಪ್ರದೇಶವಾಗಿ ಮಾತ್ರ ಕಾಣುತ್ತದೆ, ನಾವು ಕರಾವಳಿಯಲ್ಲಿ ಪ್ರಗತಿಯ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ.
ಬಿಜೆಪಿಗರು ಕರಾವಳಿಗೆ ಕಾಲಿಡುತ್ತಿದ್ದಿದ್ದು ಹೊಡಿ, ಬಡಿ ಎಂಬ ಪ್ರಚೋದನೆಯ ಭಾಷಣ ಕುಟ್ಟುವುದಕ್ಕೆ ಮಾತ್ರವಾಗಿತ್ತು, ನಾವು ಕರಾವಳಿಗರ ಆತ್ಮಗೌರವವನ್ನು ಗೌರ���ಿಸಲು ಕಾಲಿಟ್ಟಿದ್ದೇವೆ.
ಬಿಜೆಪಿ ಕರಾವಳಿಯಲ್ಲಿ ಕೋಮು ಕಲಹದ ಚರ್ಚೆಗಳನ್ನು ಮಾತ್ರ ಹುಟ್ಟು ಹಾಕುತ್ತಿತ್ತು, ನಾವು ಡೇಟಾ ಸೆಂಟರ್, ವಾಟರ್ ಮೆಟ್ರೋ, ಪ್ರವಾಸೋದ್ಯಮ, ಮರೀನ್ ಬಯೋಟೆಕ್, ಮಾಹಿತಿ ತಂತ್ರಜ್ಞಾನಗಳಂತಹ ಪ್ರಗತಿಪರ ವಿಷಯಗಳ ಚರ್ಚೆ ಹುಟ್ಟುಹಾಕಿದ್ದೇವೆ.
ದಕ್ಷಿಣ ಕನ್ನಡದ ಜನರ ಬೇಡಿಕೆಗಳನ್ನು ಕೇಳಿಸಿಕೊಳ್ಳುವ ಕೆಲಸ ಬಿಜೆಪಿಗರು ಮಾಡಿರಲಿಲ್ಲ, ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿದ್ದು ನಮ್ಮ ಸರ್ಕಾರ.
ಕೋಮು ಪ್ರಚೋದನೆ ಮತ್ತು ರಕ್ತ ಕಣ್ಣ���ರು ಇವೆರಡನ್ನೂ ಹೊರತುಪಡಿಸಿದರೆ ಕರಾವಳಿಗೆ ಬಿಜೆಪಿ ಕೊಟ್ಟ ಕೊ��ುಗೆ ಶೂನ್ಯ!
ಕರಾವಳಿಯ 3 ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಘೋಷಣೆ ಐತಿಹಾಸಿಕವಾದುದು, ಕರಾವಳಿಯನ್ನು ಮತಬ್ಯಾಂಕ್ ಮಾಡಿಕೊಂಡಿದ್ದ ಬಿಜೆಪಿಗೆ ಈ ಅಭಿವೃದ್ಧಿಪರ ನಿಲುವು ತಳೆಯುವುದಕ್ಕೆ ಸಾಧ್ಯವಾಗಲಿಲ್ಲ ಏಕೆ?
ಜನತೆ ಕೋಮು ವಿಷಯಗಳನ್ನು ಬಿಟ್ಟು ಪ್ರಗತಿಯ ವಿಷಯಗಳತ್ತ ಚಿಂತನೆಗಳನ್ನು ಆರಂಭಿಸಿರುವುದೇ ಬಿಜೆಪಿಗೆ ಅಸ್ತಿತ್ವದ ಭಯ ಕಾಡಲು ಶುರುವಾಗಿದೆ.
Karnataka is taking a major step towards building a high-value Blue Bioeconomy with India's first comprehensive Karnataka Marine Biotechnology Policy 2026-31, targeting growth to $8 billion by 2031.
At the centre of the policy will be the Karnataka Institute of Marine Biotechnology and Blue Economy (KIMBE), advanced research infrastructure, dedicated Marine Biotechnology Zones with plug-and-play facilities and startup incubation, with an “Ocean to Market” ambition of 100 marine biotechnology products by 2030.
The policy introduces a Seaweed Value Addition PLI and a Blue Carbon Certification Programme, while supporting high-value applications across biomaterials, bioplastics, nutraceuticals, biofertilisers and biofuels. The policy also aims to create around 2,500 high-value technical jobs and 7,500 coastal enterprise and livelihood opportunities.
Karnataka’s coastline holds immense untapped potential and with the State already a national leader in biotechnology, we have the scientific strength, talent and ecosystem to build this into a globally competitive Blue Bioeconomy.
Lam Research ₹10,000 ಕೋಟಿ ಹೂಡಿಕೆ: ರಾಜ್ಯದ ಸೆಮಿಕಂಡಕ್ಟರ್ ವಲಯಕ್ಕೆ ಮತ್ತಷ್ಟು ಬಲ!
ಜಾಗತಿಕ ಸೆಮಿಕಂಡಕ್ಟರ್ ತಂತ್ರಜ್ಞಾನ ದಿಗ್ಗಜ Lam Researchನ ಉನ್ನತ ನಾಯಕತ್ವದೊಂದಿಗೆ ‘SEMICON India 2026’ರಲ್ಲಿ ಫಲಪ್ರದ ಮಾತುಕತೆ ನಡೆಸಿದೆವು.
ಕರ್ನಾಟಕದಲ್ಲಿ ಸಂಸ್ಥೆ ಕೈಗೊಳ್ಳುತ್ತಿರುವ ಸುಮಾರು ₹10,000 ಕೋಟಿ ಮೊತ್ತದ ಪ್ರಮುಖ ಹೂಡಿಕೆಯಡಿ ಅತ್ಯಾಧುನಿಕ Silicon Components Manufacturing ಘಟಕ ಸ್ಥಾಪಿಸುವ ಯೋಜನೆಯ ಮುಂದಿನ ಹಂತಗಳ ಕುರಿತು ವಿವರವಾಗಿ ಚರ್ಚಿಸಿದೆವು.
ಈ ಮಹತ್ವದ ಹೂಡಿಕೆ ಯೋಜನೆಯ ಅನುಷ್ಠಾನವನ್ನು ವೇಗವಾಗಿ ಮತ್ತು ನಿಗದಿತ ಕಾ��ಮಿತಿಯಲ್ಲಿ ಮುನ್ನಡೆಸುವ ಕುರಿತು ಸಮಾಲೋಚನೆ ನಡೆಸಿದೆವು. ಭೂಮಿ, ಮೂಲಸೌಕರ್ಯ, ಅಗತ್ಯ ಅನುಮತಿಗಳು ಹಾಗೂ ಇತರೆ ಯೋಜನಾ ಅವಶ್ಯಕತೆಗಳಿಗೆ ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಸಹಕಾರ, ತ್ವರಿತ ಸೌಲಭ್ಯ ಹಾಗೂ ಅಗತ್ಯ ಸಮನ್ವಯ ಒದಗಿಸುವ ಭರವಸೆ ನೀಡಿದೆವು.
Lam Researchನ ಈ ಮಹತ್ವದ ಹೂಡಿಕೆಯು ಕರ್ನಾಟಕದ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ರಾಜ್ಯದ ಸೆಮಿಕಂಡಕ್ಟರ್ ವಲಯದಲ್ಲಿನ ನಾವೀನ್ಯತೆ, R&D ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ.
#SEMICONIndia2026 #InvestKarnataka #MakeInKarnataka #LamResearch
Syrma SGSಗೆ ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆ ಹಾಗೂ ವಿಸ್ತರಣೆಗೆ ಆಹ್ವಾನ!
Syrma SGS ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಸ್ಬೀರ್ ಗುಜ್ರಾಲ್ ಸೇರಿದಂತೆ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದೆವು.
ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಸೆಮಿಕಂಡಕ್ಟರ್ ವಿನ್ಯಾಸ, R&D, ಎಂಜಿನಿಯರಿಂಗ್ ಪ್ರತಿಭೆ ಹಾಗೂ ಬಲಿಷ್ಠ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕದ ಸಾಮರ್ಥ್ಯಗಳನ್ನು ವಿವರಿಸಿ, ರಾಜ್ಯದಲ್ಲಿ ಸಂಸ್ಥೆಯ ಉತ್ಪಾದನಾ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲು ಆಹ್ವಾನಿಸಿದೆವು.
ಬೊಮ್ಮಸಂದ್ರದಲ್ಲಿ ಇತ್ತೀಚೆಗೆ ಕಾರ್ಯಾರಂಭಿಸಿರುವ Syrma SGSನ ಹೊಸ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕವು ಕರ್ನಾಟಕದ ಮೇಲಿನ ಸಂಸ್ಥೆಯ ವಿಶ್ವಾಸಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಬೆಂಗಳೂರು ಕಾರ್ಯಾಚರಣೆಗಳನ್ನು ಇನ್ನಷ್ಟು ವಿಸ್ತರಿಸಿ, ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಕರ್ನಾಟಕವನ್ನು ಪ್ರಮುಖ ಕೇಂದ್ರವನ್ನಾಗಿಸುವ ಅವಕಾಶಗಳ ಕುರಿತು ಚರ್ಚಿಸಲಾಯಿತು.
#SEMICONIndia2026 #SyrmaSGS #InvestKarnataka #Electronics #MakeInKarnataka
Fujifilmಗೆ ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಮೆಟೀರಿಯಲ್ಸ್ ಹಾಗೂ R&D ಹೂಡಿಕೆಗೆ ಆಹ್ವಾನ!
ಜಪಾನ್ ಮೂಲದ ಜಾಗತಿಕ ತಂತ್ರಜ್ಞಾನ ಸಂಸ್ಥೆ Fujifilmನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ Koji Wada ಹಾಗೂ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದೆವು.
ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, R&D ಹಾಗೂ ತಂತ್ರಜ್ಞಾನ ಪ್ರತಿಭೆಯಲ್ಲಿ ಕರ್ನಾಟಕ ಹೊಂದಿರುವ ಅಪಾರ ಸಾಮರ್ಥ್ಯಗಳನ್ನು ವಿವರಿಸಿ, ಸೆಮಿಕಂಡಕ್ಟರ್ ಮೆಟೀರಿಯಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಪರಿಗಣಿಸುವಂತೆ ಆಹ್ವಾನಿಸಿದೆವು.
ಜಾಗತಿ��� ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ R&D, Application Engineering ಹಾಗೂ ಇತರೆ ಹೈ-ವ್ಯಾಲ್ಯೂ ತಂತ್ರಜ್ಞಾನ ಚಟುವಟಿಕೆಗಳನ್ನು ವಿಸ್ತರಿಸಲು ಇರುವ ಅಪಾರ ಅವಕಾಶಗಳ ಕುರಿತು Fujifilmಗೆ ವಿವರಿಸಿದೆವು.
ಜಪಾನ್ನ ತಂತ್ರಜ್ಞಾನ ಶಕ್ತಿ ಮತ್ತು ಕರ್ನಾಟಕದ ಎಂಜಿನಿಯರಿಂಗ್ ಪ್ರತಿಭೆ ಒಂದಾದರೆ, ಹೊಸ ತಂತ್ರಜ್ಞಾನ ಸಾಧ್ಯತೆಗಳಿಗೆ ಮತ್ತಷ್ಟು ವೇಗ ಸಿಗಲಿದೆ.
#SEMICONIndia2026 #Fujifilm #InvestKarnataka #Electronics #MakeInKarnataka
ಜಾ��ತಿಕ ಸೆಮಿ ಕಂಡಕ್ಟರ್ ವಿನ್ಯಾಸದಲ್ಲಿ ಕರ್ನಾಟಕ ಕರ್ನಾಟಕ ನಂ.1 ಆಗಿ ಹೊರಹೊಮ್ಮಿದೆ. ಇದು ರಾಜ್ಯದ ತಂತ್ರಜ್ಞಾನ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಭಾರತದ ಚಿಪ್ ಡಿಸೈನ್ ಹಬ್ ಆಗಿ ಕರ್ನಾಟಕ ಹೊಸ ಮೈಲಿಗಲ್ಲು ಸಾಧಿಸಿದೆ.
ಚಿಪ್ ಉತ್ಪಾದನೆಗೆ ನೆರವು ನೀಡಲು ಕಾಂಗ್ರೆಸ್ ಸರ್ಕಾರ 81 ಸಂಸ್ಥೆಗಳಿಗೆ ತಾಂತ್ರಿಕ ಹಾಗೂ ಆರ್ಥಿಕ ಬೆಂಬಲ ನೀಡಿದೆ. 73 ಚಿಪ್ ವಿನ್ಯಾಸ ಯಶಸ್ವಿಯಾಗಿದೆ.
ಸಂಶೋಧನೆ, ನಾವೀನ್ಯತೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ದೇಶದ ಸೆಮಿಕಂಡ���್ಟರ್ ಹಬ್ ಆಗಿ ರೂಪಿಸುವ ನಮ್ಮ ಸರ್ಕಾರದ ಪ್ರಯತ್ನಕ್ಕೆ ಇದು ಸಾಕ್ಷಿಯಾಗಿದೆ.
ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ!
Honda Cars India ₹ 450 ಕೋಟಿ ಹೂಡಿಕೆ ಸಾಕಾರ: 1.4ಲಕ್ಷ ಚಮೀ ಬೃಹತ್ ಗೋದಾಮು ನಿರ್ಮಾಣಕ್ಕೆ ಭೂಮಿ ಪೂ���ೆ |
ನೂರಾರು ಉದ್ಯೋಗಗಳ ಸೃಷ್ಟಿಗೆ ನಾಂದಿ
ಜಾಗತಿಕ ಆಟೋಮೊಬೈಲ್ ದಿಗ್ಗಜ Honda Cars India, ದೊಡ್ಡಬಳ್ಳಾಪುರದಲ್ಲಿರುವ ತನ್ನ ಬಿಡಿಭಾಗಗಳ ಗೋದಾಮು ಘಟಕದ Phase-II ವಿಸ್ತರಣೆಗೆ ₹450 ಕೋಟಿ ಹೂಡಿಕೆ ಮಾಡಿದ್ದು, ಶುಕ್ರವಾರ ಭೂಮಿ ನೆರವೇರಿದೆ.
ಈ ವಿಸ್ತರಣೆಯೊಂದಿಗೆ Honda ಕಾರು, ದ್ವಿಚಕ್ರ ವಾಹನ ಹಾಗೂ Power Products ವ್ಯವಹಾರಗಳಿಗೆ ಬಿಡಿಭಾಗಗಳ ಸಂಗ್ರಹಣೆ ಮತ್ತು ವಿತರಣಾ ಜಾಲ ಮತ್ತಷ್ಟು ಬಲಗೊಳ್ಳಲಿದೆ. ಒಟ್ಟು 1.4 ಲಕ್ಷ ಚ.ಮೀ. ವ್ಯಾಪ್ತಿಯ ಈ ಸಮಗ್ರ ಸೌಲಭ್ಯವು ಕರ್ನಾಟಕವನ್ನು ಪ್ರಮುಖ ಆಟೋಮೊಬೈಲ್ ಮತ್ತು ಲಾಜಿಸ್ಟಿಕ್ಸ್ ಹಬ್ ಆಗಿ ಮತ್ತಷ್ಟು ಬಲಪಡಿಸಲಿದೆ.
ಇದು ಕೈಗಾರಿಕಾ ಬೆಳವಣಿಗೆಗೆ, ನೂರಾರು ಉದ್ಯೋಗಾವಕಾಶಗಳ ಸೃಷ್ಟಿಗೆ ಹಾಗೂ ಜಾಗತಿಕ ಸರಬರಾಜು ಸರಪಳಿಯಲ್ಲಿ ಕರ್ನಾಟಕದ ಪಾತ್ರವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಹತ್ವದ ಹೆಜ್ಜೆಯಾಗಿದೆ.
#HondaCarsIndia
Met with Mr. Koji Wada, Managing Director, and Mr. Abhi Shekhar Singh, National Head - Strategy & Business Development, Electronic Materials Division, Fujifilm India.
We presented Karnataka’s strengths in semiconductors, electronics, advanced manufacturing, R&D and technology talent, and encouraged Fujifilm to explore opportunities in semiconductor materials, electronics manufacturing and high-value R&D activities in Bengaluru.
We look forward to supporting Fujifilm in evaluating investment opportunities in Karnataka.
#SEMICONIndia2026 #Fujifilm #InvestKarnataka #Electronics #MakeInKarnataka
Met with the leadership of Syrma SGS, a leading Indian electronics design and manufacturing company, to discuss opportunities for expanding its operations in Karnataka.
We welcomed the commissioning of its electronics manufacturing facility at Bommasandra, Bengaluru, which further strengthens its presence in the State.
With our strong electronics ecosystem, engineering talent and R&D capabilities, Karnataka offers opportunities to scale higher-value electronics manufacturing. We assured the company of our full support for its future expansion.
#SEMICONIndia2026 #SyrmaSGS #InvestKarnataka #Electronics #MakeInKarnataka
Meeting with Tokyo Electron India | 📍SEMICON India 2026
Met with Mr. Takeshi Okubo, Chairman, Tokyo Electron India, and Ms. Yukiko Otaka of Tokyo Electron, building on our engagement during last year’s Japan roadshow.
We discussed the growth of its Bengaluru development centre in software, semiconductor equipment design and simulation, and opportunities to further expand its engineering activities.
We also encouraged Tokyo Electron to explore semiconductor equipment manufacturing and supplier ecosystem opportunities in Karnataka. Our Government stands ready to facilitate its continued growth in the State.
#SEMICONIndia2026 #TokyoElectron #InvestKarnataka #MakeInKarnataka
ಕರ್ನಾಟಕದಲ್ಲಿ Tokyo Electronನ ವಿಸ್ತರಣೆಗೆ ಮತ್ತಷ್ಟು ಅವಕಾಶ!
ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನಾ ಉಪಕರಣಗಳ ದಿಗ್ಗಜ Tokyo Electron (TEL)ನ ಭಾರತದ ಅಧ್ಯಕ್ಷರಾದ ಶ್ರೀ Takeshi Okubo ಹಾಗೂ ಅವರ ತಂಡದೊಂದಿಗೆ ‘SEMICON India 2026’ರಲ್ಲಿ ಫಲಪ್ರದ ಮಾತುಕತೆ ನಡೆಸಿದೆವು.
ಕಳೆದ ವರ್ಷ ನಮ್ಮ ಜಪಾನ್ ರೋಡ್ ಶೋ ಸಂದರ್ಭದಲ್ಲಿ ಆರಂಭಿಸಿದ್ದ ಚರ್ಚೆಗಳನ್ನು ಮುಂದುವರಿಸಿ, ಕರ್ನಾಟಕದಲ್ಲಿ Tokyo Electronನ ಕಾರ್ಯಚಟುವಟಿಕೆಗಳ ಪ್ರಗತಿ ಹಾಗೂ ಭವಿಷ್ಯದ ವಿಸ್ತರಣೆಯ ಅವಕಾಶಗಳ ಕುರಿತು ಸಮಾಲೋಚನೆ ನಡೆಸಿದೆವು.
ಸೆಮಿಕಂಡಕ್ಟರ್ ವಿನ್ಯಾಸ, R&D, ಪರಿಣತ ಎಂಜಿನಿಯರಿಂಗ್ ಪ್ರತಿಭೆ ಹಾಗೂ ಸುಧಾರಿತ ಉತ್ಪಾದನೆಯಲ್ಲಿ ಕರ್ನಾಟಕ ಹೊಂ���ಿರುವ ದೀರ್ಘಕಾಲದ ಬಲವನ್ನು ವಿವರಿಸುವುದರ ಜೊತೆಗೆ, ರಾಜ್ಯದಲ್ಲಿ ಇತ್ತೀಚೆಗೆ ರೂಪುಗೊಳ್ಳುತ್ತಿರುವ ಸೆಮಿಕಂಡಕ್ಟರ್ ಹೂಡಿಕೆಗಳ ಪರಿಸರ ವ್ಯವಸ್ಥೆಯನ್ನೂ ಪರಿಚಯಿಸಿದೆವು.
ಬೆಂಗಳೂರುದಲ್ಲಿ ಸಾಫ್ಟ್ವೇರ್ ಅಭಿವೃದ್ಧಿ, ಸೆಮಿಕಂಡಕ್ಟರ್ ಉಪಕರಣಗಳ ವಿನ್ಯಾಸ ಹಾಗೂ ಸಿಮ್ಯುಲೇಷನ್ ಕ್ಷೇತ್ರಗಳಲ್ಲಿ Tokyo Electron ತನ್ನ ಅಭಿವೃದ್ಧಿ ಕೇಂದ್ರದ ಮೂಲಕ ವಿಸ್ತರಿಸುತ್ತಿರುವ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು.
Tokyo Electronನ ಮುಂದ���ನ ವಿಸ್ತರಣೆ ಹಾಗೂ ಕರ್ನಾಟಕದಲ್ಲಿ ಉತ್ಪಾದನಾ ಹೂಡಿಕೆಗಳಿಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ಮತ್ತು ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದೆವು.
#SEMICONIndia2026 #TokyoElectron #InvestKarnataka #MakeInKarnataka
Meeting with AT&S: Strengthening Karnataka’s Advanced Electronics Ecosystem
Engaged with the leadership of AT&S, including Mr. Simon Sebanz, Senior Vice President-BU ES; Mr. R. S. Simha, Senior Director-Finance, India, Malaysia & Korea; Mr. Unnayan Thakur, Corporate Affairs & Communications, AT&S India; and Mr. Bhaskaran Ravi, India Country Manager and Senior Director-Operations, AT&S India.
With over 25 years of manufacturing presence in Nanjangud, Karnataka, AT&S is an important part of our advanced electronics ecosystem.
We discussed opportunities for further capacity expansion and investment, reaffirming our Government’s commitment to providing full support and facilitation for the company’s continued growth in Karnataka.
#SEMICONIndia2026 #ATandS #InvestKarnataka #MakeInKarnataka
ಕರ್ನಾಟಕದಲ್ಲಿ AT&S ವಿಸ್ತರಣೆಗೆ ಮತ್ತಷ್ಟು ಅವಕಾಶ!
ಜಾಗತಿಕ ಮಟ್ಟದ ಉನ್ನತ ದರ್ಜೆಯ Printed Circuit Boards (PCB) ಹಾಗೂ IC Substrates ತಯಾರಕ ಸಂಸ್ಥೆ AT&Sನ ಹಿರಿಯ ನಾಯಕತ್ವದೊಂದಿಗೆ ‘SEMICON India 2026’ರಲ್ಲಿ ಮಹತ್ವದ ಮಾತುಕತೆ ನಡೆಸಿದೆವು.
ಕರ್ನಾಟಕದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ AT&Sನ ನಂಜನಗೂಡು ಘಟಕವು ಸಂಸ್ಥೆಯ ಜಾಗತಿಕ ಉತ್ಪಾದನಾ ಜಾಲದಲ್ಲಿ ಹೊಂದಿರುವ ಮಹತ್ವವನ್ನು ಚರ್ಚಿಸಿದೆವು.
ಕರ್ನಾಟಕದ ಬಲಿಷ್ಠ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ, ಪರಿಣತ ಎಂಜಿನಿಯರಿಂಗ್ ಪ್ರತಿಭೆ ಮತ್ತು ಸುಧಾರಿತ ಉತ್ಪಾದನೆಗೆ ಪೂರಕವಾಗಿರುವ ಮೂಲಸೌಕರ್ಯಗಳನ��ನು ವಿವರಿಸಿ, ನಂಜನಗೂಡಿನಲ್ಲಿರುವ ಘಟಕದಲ್ಲಿ ಮತ್ತಷ್ಟು ವಿಸ್ತರಣೆ ಹಾಗೂ ಹೆಚ್ಚುವರಿ ಹೂಡಿಕೆಗಳನ್ನು ಕೈಗೊಳ್ಳುವಂತೆ AT&Sಗೆ ಆಹ್ವಾನಿಸಿದೆವು.
ರಾಜ್ಯದಲ್ಲಿ AT&Sನ ಮುಂದಿನ ಹೂಡಿಕೆಗಳು, ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಹಾಗೂ ನಿರಂತರ ಬೆಳವಣಿಗೆಗೆ ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಸಹಕಾರ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದೆವು.
ಕರ್ನಾಟಕವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಮೌಲ್ಯ ಸರಪಳಿಯ ಪ್ರಮುಖ ತಾಣವನ್ನಾಗಿ ರೂಪಿಸುವ ನಮ್ಮ ಪ್ರಯತ್ನಗಳಿಗೆ AT&Sನಂತಹ ಜಾಗತಿಕ ಸಂಸ್ಥೆಗಳ ವಿಸ್ತರಣೆ ಮತ್ತಷ್ಟು ಬಲ ನೀಡಲಿದೆ.
#SEMICONIndia2026 #ATandS #InvestKarnataka #MakeInKarnataka
Meeting with Applied Materials: Building Karnataka’s Future-Ready Semiconductor Ecosystem
Visited the Applied Materials stall at SEMICON India 2026 and explored its advanced materials engineering technologies, interacting with Mr. Avinash Avula, President, and Ms. Radhika Viswanathan, COO, Applied Materials India, and the team.
We reviewed the next steps for expediting Applied Materials’ ₹3,600 crore investment in Karnataka, which will strengthen the state’s capabilities in semiconductor R&D, equipment manufacturing and software technologies, and create 1,000+ jobs.
Our approach is clear: ease investment, speed up approvals and enable execution. I am personally monitoring the progress of this project and will ensure close coordination across the Government to facilitate its timely implementation.
Beyond the investment and jobs, this project will deepen Karnataka’s semiconductor capabilities and strengthen the State’s role in the next generation of electronics and chip manufacturing.
We are building not just projects, but a future-ready semiconductor ecosystem that creates high-value opportunities and connects Karnataka more deeply with global technology value chains.
@Applied4Tech #SEMICONIndia2026 #AppliedMaterials #InvestKarnataka #MakeInKarnataka
ಅಪ್ಲೈಡ್ ಮೆಟೀರಿಯಲ್ಸ್ : ಮಹತ್ವದ ಹೂಡಿಕೆ ಯೋಜನೆಗೆ ತ್ವರಿತ ಅನುಷ್ಠಾನ!
ಜಾಗತಿಕ ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಸಂಸ್ಥೆಯಾದ ಅಪ್ಲೈಡ್ ಮೆಟೀರಿಯಲ್ಸ್ ನ ಹಿರಿಯ ಅಧಿಕಾರಿಗಳೊಂದಿಗೆ ‘SEMICON India 2026’ರಲ್ಲಿ ಫಲಪ್ರದ ಮಾತುಕತೆ ನಡೆಸಿದೆವು.
Bengaluru Signature Business Parkನಲ್ಲಿ ಸಂಸ್ಥೆ ಕೈಗೊಳ್ಳಲಿರುವ ಪ್ರಮುಖ ಹೂಡಿಕೆ ಯೋಜನೆಯಡಿ, ಸೆಮಿಕಂಡಕ್ಟರ್ ವಿನ್ಯಾಸ, ಉಪಕರಣಗಳ ಅಭಿವೃದ್ಧಿ, ಪರೀಕ್ಷೆ ಹಾಗೂ ನಾವೀನ್ಯತೆಯನ್ನು ಒಳಗೊಂಡ ಸಮಗ್ರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ನಿರ್ಮಿಸುವ ಕುರಿತು ಚರ್ಚಿಸಲಾಯಿತು.
ಇತ್ತೀಚೆಗೆ ಸಹಿ ಮಾಡಲಾದ MoUನ ಅನುಷ್ಠಾನವನ್ನು ವೇಗಗೊಳಿಸುವ ನಿಟ್ಟಿನಲ್ಲಿ ಭೂಮಿ ಅಂತಿಮಗೊಳಿಸುವಿಕೆ, ಅಗತ್ಯ ಅನುಮತಿಗಳು, ಮೂಲಸೌಕರ್ಯ ಹಾಗೂ ಯೋಜನಾ ಸಮನ್ವಯ ಸೇರಿದಂತೆ ತಕ್ಷಣ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ವಿವರವಾಗಿ ಸಮಾಲೋಚನೆ ನಡೆಸಿದೆವು.
ಯೋಜನೆಯ ತ್ವರಿತ ಅನುಷ್ಠಾನ ಹಾಗೂ ಶೀಘ್ರ ಭೂಮಿಪೂಜೆಗೆ ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಸಹಕಾರ ಮತ್ತು ನಿರಂತರ ಸಮನ್ವಯ ಒದಗಿಸುವ ಬದ್ಧತೆಯನ್ನು ಪುನರುಚ್ಚರಿಸಿದೆವು.
Applied Materialsನ ಈ ಮಹತ್ವದ ಹೂಡಿಕೆಯು ಕರ್ನಾಟಕದ ಸೆಮಿಕಂಡಕ್ಟರ್ ಉಪಕರಣಗಳು, R&D ಹಾಗೂ ಸುಧಾರಿತ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ.
@Applied4Tech
#SEMICONIndia2026 #AppliedMaterials #InvestKarnataka #MakeInKarnataka
Meeting with 3D Glass Solutions - Expanding Semiconductor Packaging Opportunities
Held discussions with Mr. Babu Mandava, CEO & Board Member, 3D Glass Solutions USA, and Mr. K. Krishna Moorthy, Director & Board Member, 3D Glass Solutions India.
The US-based company specialises in glass-based substrates, advanced packaging, RF system-in-package solutions and heterogeneous integration.
We encouraged 3D Glass Solutions to evaluate establishing a presence in Karnataka, leveraging the State’s strengths in semiconductor design, advanced packaging, electronics and engineering. We assured the team of full support and facilitation in exploring suitable investment opportunities in the State.
#SEMICONIndia2026 #InvestKarnataka #MakeInKarnataka #3DGlassSolutions