@Tejasvi_Surya ವಿದೇಶಗಳಿಂದ ಪಡೆಯುವ ಸಾಲಕ್ಕೆ ಕೇಂದ್ರ ಸರ್ಕಾರವೇ ಜಾಮೀನನ್ನು ನೀಡುತ್ತದೆ...
ಮೋದಿ ಗುಜರಾತ್ ನ ಸಿಎಂ ಆಗಿದ್ದಾಗಲೂ ಅಂದಿನ ಕೇಂದ್ರ ಸರ್ಕಾರವೇ ಜಾಮೀನನ್ನು ನೀಡಿರುತ್ತದೆ...
ವಿದೇಶಿ ವ್ಯಾಪಾರದ ಅಧ್ಯಯನ ಮಾಡಿದವರಿಗೆ ಇದು ಸಾಮಾನ್ಯದ ಸಂಗತಿ ಆಗಿರುತ್ತದೆ.
ಇದನ್ನ ನೀನು ಮೊನ್ನೆ ಮೊನ್ನೆ ತಿಳುಕೊಂಡಂಗೈದಿಯ
ಇದು ಕೇವಲ ಪುಸ್ತಕವಲ್ಲ; ತ್ಯಾಗ, ತಾಳ್ಮೆ, ಸಂಘರ್ಷ ಮತ್ತು ಅಚಲ ಬದ್ಧತೆಯ ಬದುಕಿನ ಪುಟಗಳು.
ನನ್ನ ಅಚ್ಚುಮೆಚ್ಚಿನ ನಾಯಕಿ ಮೇಡಂ ಶ್ರೀಮತಿ @SoniaGandhi ಅವರ ಆತ್ಮಚರಿತ್ರೆ "Belonging: A Journey of Love"
ಕೈ ಸೇರಿರುವುದು ವಿಶೇಷ ಸಂತಸ ತಂದಿದೆ.
ಭಾರತದ ರಾಜಕೀಯ ಇತಿಹಾಸದಲ್ಲಿ ಸೋನಿಯಾ ಗಾಂಧಿ ಅವರ ಬದುಕು ಒಂದು ವಿಶಿಷ್ಟ ಅಧ್ಯಾಯ. ವೈಯಕ್ತಿಕ ಬದುಕಿನ ನೋವುಗಳನ್ನು ಮೌನವಾಗಿ ಸಹಿಸಿಕೊಂಡು, ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಅಧಿಕಾರಕ್ಕಿಂತ ಆದರ್ಶಗಳಿಗೆ ಹೆಚ್ಚಿನ ಮಹತ್ವ ನೀಡಿದ ಅವರ ರಾಜಕೀಯ ಪಯಣ ನಿಜಕ್ಕೂ ಸ್ಫೂರ್ತಿದಾಯಕ.
ಅಪಾರ ನೋವು, ನಿಂದನೆ, ರಾಜಕೀಯ ಸವಾಲುಗಳ ನಡುವೆಯೂ ತಮ್ಮ ನಂಬಿಕೆ, ಸೈದ್ಧಾಂತಿಕ ಬದ್ಧತೆ ಮತ್ತು ಘನತೆಯನ್ನು ಕಳೆದುಕೊಳ್ಳದೆ ಮುನ್ನಡೆದ ಅವರ ವ್ಯಕ್ತಿತ್ವವನ್ನೂ ಹತ್ತಿರದಿಂದ ಬಲ್ಲೆ.
ಕೆಲವು ಬದುಕುಗಳು ಕೇವಲ ಇತಿಹಾಸದ ಭಾಗವಾಗುವುದಿಲ್ಲ; ಅವು ಇತಿಹಾಸಕ್ಕೆ ದಿಕ್ಕು ತೋರಿಸುತ್ತವೆ. ಶ್ರೀಮತಿ ಸೋನಿಯಾ ಗಾಂಧಿ ಅವರ ಬದುಕು ಅಂತಹ ಅಪರೂಪದ ಉದಾಹರಣೆ.
ಈ ಪುಸ್ತಕದ ಪುಟಗಳಲ್ಲಿ ಕೇವಲ ಒಬ್ಬ ನಾಯಕಿಯ ಬದುಕನ್ನಷ್ಟೇ ಅಲ್ಲ, ಒಂದು ಕುಟುಂಬದ ತ್ಯಾಗ, ಒಂದು ಪಕ್ಷದ ಸಂಘರ್ಷ ಹಾಗೂ ಭಾರತದ ಪ್ರಜಾಪ್ರಭುತ್ವದ ಹಲವು ಮಹತ್ವದ ಘಟ್ಟಗಳನ್ನು ಅರಿಯುವ ನಿರೀಕ್ಷೆಯಿದೆ.
@INCIndia
IDBI बैंक नुकसान में नहीं है। इसका Non Performing assets सिर्फ 2% है। यह बैंक लगातार मुनाफा दे रहा है।
⦿ 2021: 1,359 करोड़ रुपए
⦿ 2022: 2,439 करोड़ रुपए
⦿ 2023: 3,645 करोड़ रुपए
⦿ 2024: 5,634 करोड़ रुपए
⦿ 2025: 7,515 करोड़ रुपए
⦿ 2026: 9,513 करोड़ रुपए
2021 से 2026 तक IDBI बैंक का कुल मुनाफा 30,105 करोड़ रुपए है।
प्रति कर्मचारी सबसे ज्यादा मुनाफा देने वाले बैंक में IDBI 49.8 लाख रुपए Per Employee के साथ सबसे आगे है।
ऐसे में सवाल है- एक ऐसा बैंक जो इतना ज्यादा मुनाफा दे रहा है, उसे क्यों बेचा जा रहा है?
: @shaktisinhgohil जी
📍 दिल्ली
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 28 ವರ್ಷದ ಶ್ವೇತಾ ಅವರು ಆಕಸ್ಮಿಕ ಅಪಘಾತದಲ್ಲಿ ಗಂಭೀರಗಾಯಗೊಂಡು, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಗೆ ಬ್ರೈನ್ ಡೆತ್ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ಮುಂಜಾನೆ ದೃಢಪಡಿಸಿದರು.
ಅಪಾರ ದುಃಖ ಹಾಗೂ ನೋವಿನಲ್ಲೂ ಶ್ವೇತಾ ಅವರ ಕುಟುಂಬದವರು ತೋರಿದ ಮುಖಂಡತ್ವ ಮತ್ತು ಮಾನವೀಯತೆ ನಿಜಕ್ಕೂ ಅನುಕರಣೀಯವಾಗಿದೆ. ತಮ್ಮ ಮಗಳ ಅಗಲಿಕೆಯಲ್ಲೂ ಇತರರಿಗೆ ಮರುಜೀವ ನೀಡುವ ಮಹತ್ತರ ಉದ್ದೇಶದಿಂದ ಕುಟುಂಬಸ್ಥರು ಸ್ವಯಂಪ್ರೇರಿತರಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.
ಶ್ವೇತಾ ಅವರ ಯಕೃತ್ (ಲಿವರ್) ಹಾಗೂ ಹೃದಯದ ಕವಾಟಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲಾಗಿದೆ. ಈ ಕಷ್ಟದ ಕಾಲದಲ್ಲಿ ಉದಾತ್ತ ನಿರ್ಧಾರ ಕೈಗೊಂಡ ಶ್ವೇತಾ ಅವರ ಕುಟುಂಬದವರಿಗೆ ರಾಜ್ಯ ಸರ್ಕಾರದ ಹಾಗೂ ಸಾರ್ವಜನಿಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ 'ಜೀವಸಾರ್ಥಕತೆ' (SOTTO) ತಂಡದ ಸೇವೆ ಅತ್ಯಂತ ಶ್ಲಾಘನೀಯವಾಗಿದೆ.
ಮರಣದ ನಂತರವೂ ಬದುಕುವ ಮಾರ್ಗವೇ ಅಂಗಾಂಗ ದಾನವಾಗಿದೆ. ಆರೋಗ್ಯ ಇಲಾಖೆಯ 'ಜೀವಸಾರ್ಥಕತೆ' ಪೋರ್ಟಲ್ನಲ್ಲಿ ನೀವೂ ಇಂದೇ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಳ್ಳುವ ಮೂಲಕ ಮತ್ತು ನಿಮ್ಮ ಈ ನಿರ್ಧಾರವನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಎಲ್ಲರೂ ಕೈಜೋಡಿಸೋಣ.
I welcome the move by pharmaceutical companies to cut the MRPs of anti-cancer medicines. Revised price lists are now being notified, with some drugs becoming cheaper by nearly 70% from November 9.
A bevacizumab 400 mg injection comes down from ₹42,000 to ₹13,136. One cycle of palbociclib drops from ₹9,787 to ₹3,147. Many patients who took loans or mortgaged their property to pay for treatment will now carry a lighter burden.
I urge every pharma company to complete this process quickly and transparently. Stockists, chemists and hospitals must pass on the full benefit to patients in need at the earliest.
Karnataka's Health Department @DHFWKA will continue to closely monitor the prices of medicines for critical illnesses such as cancer, heart and kidney diseases.
Affordable treatment is the right of every person in need, and we will keep working to make it a reality for every family.
नमस्कार अश्विनी वैष्णव @AshwiniVaishnaw जी. आज मैं कोई पॉलिटिकल सटायर करने नहीं आई हूँ. मैं स्पष्ट और सीधी बात करूँगी.
आप इस देश के सूचना और प्रसारण मंत्री हैं और मैं इस देश की एक साधारण लड़की हूँ. हमारी विचारधारा निश्चित रूप से अलग है, लेकिन क्या इस वजह से किसी @ABPNews को ये अधिकार मिल जाता है कि वो फ़र्ज़ी ख़बर चलाकर मुझे वेश्या कह दे?
जी हाँ अश्विनी जी…@ABPNews ने अपनी एक झूठी रिपोर्ट में मुझे कॉल गर्ल और प्रॉस्टिट्यूट कहा. उन्होंने मेरे ख़िलाफ़ फ़ेक न्यूज़ चलाई और मेरा मान-मर्दन किया.
अश्विनी वैष्णव जी! आपके घर में भी बेटियाँ होंगी! आपके परिवार में भी बहनें होंगी! क्या आपको उनके लिए डर नहीं लगता? क्या ये देश महिलाओं के लिए और ज़्यादा असुरक्षित नहीं हो गया है? क्या न्यूज़ चैनलों पर मंत्रालय की कोई लगाम नहीं बची है? आप लोगों की चुप्पी खलती है.
@MIB_India
Fraaand try sending your goons here … Historic Calicut beach is the jantar mantar today .. i will be there in solidarity of the protest today evening. Come lets raise our voice to save our Democracy 💪💪💪
PM @narendramodi promised to protect India’s assets, yet his govt has approved the sale of a 60.72% stake in IDBI Bank to Canada’s Fairfax for ₹52,878 crore, transferring management control to a foreign buyer.
“Nation First” in speeches, sell-offs in practice!
What happened to the promise of safeguarding India’s strategic assets? Is that just left to the speeches & difference in reality shameful 🇮🇳
#IDBIBank #ModiGovernment
Abhijeet Dipke DETAINED!
Saurav Das DETAINED!
Ashutosh Ranka DETAINED!
To save his traitor friend, the dictator has declared war against his own citizens!
ದೆಹಲಿಯ ರಸ್ತೆಗಳನ್ನು ಮುಚ್ಚಬಹುದು ಪ್ರಧಾನಿಗಳೇ, ಜನರ ಪ್ರಶ್ನೆಗಳಿಗೆ ಬೀಗ ಹಾಕಲು ಸಾಧ್ಯವಿಲ್ಲ! ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಪ್ರತಿಯೊಂದು ಪ್ರಯತ್ನವೂ ದೆಹಲಿಯ ಅಧಿಕಾರದ ಗದ್ದುಗೆಯನ್ನೇ ಅಲುಗಾಡಿಸಲಿದೆ!!
ದೆಹಲಿಯಲ್ಲಿ ನಾಳೆ ನಡೆಯುವ ಪ್ರತಿಭಟನೆಗೆ ಕೇಂದ್ರ ಸರ್ಕಾರದ ಧೋರಣೆ ನೋಡಿದರೆ, SIR ರದ್ದಾಗುವುದು ಮತ್ತು ಗ್ಯಾನೇಶ್ ಕುಮಾರ್ ಬಂಧನವಾಗುವುದು ಖಚಿತವಾದಂತಿದೆ. ಈ ಹಿಂದೆ ರೈತರ ಪ್ರತಿಭಟನೆಯ ವೇಳೆಯೂ ಇದೇ ರೀತಿ ದೆಹಲಿ ಪ್ರವೇಶ ನಿರ್ಬಂಧಿಸುವ ಕೃತ್ಯವನ್ನು ಕೇಂದ್ರ ಸರ್ಕಾರ ಮಾಡಿತ್ತು. ಆ ಬಳಿಕ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರ ಎದುರು ಮಂಡಿಯೂರಿ ಕಾಯ್ದೆಗಳನ್ನು ಹಿಂಪಡೆದಿತ್ತು. ಈಗ ಇತಿಹಾಸ ಮತ್ತೆ ಮರುಕಳಿಸುವ ದಿನ ಬಂದಿದೆ.
ವಿದ್ಯಾರ್ಥಿ -ಯುವಜನ ನಾಯಕರ ಬಂಧನ, ರಾಜಕೀಯ ನಾಯಕರ ಗೃಹಬಂಧನ, ಸಾವಿರಾರು ಪೊಲೀಸರ ನಿಯೋಜನೆ, ದೆಹಲಿಯ ಪ್ರವೇಶ ಮಾರ್ಗಗಳಿಗೆ ನಿರ್ಬಂಧ, ಪ್ರತಿಭಟನೆಗೆ ಬೆಂಬಲ ನೀಡದಂತೆ ಧಾರ್ಮಿಕ ಸಂಸ್ಥೆಗಳ ಮೇಲೆ ಒತ್ತಡ ಹೇರಿರುವುದು ಹಾಗೂ ರೈಲುಗಳು ರಾಜಧಾನಿಯ ಪ್ರವೇಶ ಮಾರ್ಗಗಳಿಗೆ ನಿರ್ಬಂಧ ಹೇರುವುದು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಜನರ ಮೇಲೆ ಒತ್ತಡ ಹೇರುತ್ತಿರುವ ಆರೋಪಗಳನ್ನು ದೇಶದ ಜನ ಗಂಭೀರವಾಗಿ ಪರಿಗಣಿಸುತ್ತಾರೆ.
ಈ ಹಿಂದೆಯೂ ರೈತರ ಪ್ರತಿಭಟನೆಯ ಸಂದರ್ಭದಲ್ಲಿಯೂ ದೆಹಲಿಯ ಪ್ರವೇಶ ಮಾರ್ಗಗಳನ್ನು ನಿರ್ಬಂಧಿಸಲಾಗಿತ್ತು. ಆದರೆ ರೈತರ ಸುದೀರ್ಘ ಹೋರಾಟದ ಎದುರು ನರೇಂದ್ರ ಮೋದಿ ಸರ್ಕಾರ ಮಂಡಿಯೂರಬೇಕಾಯಿತು, ಬಳಿಕ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ಆ ಐತಿಹಾಸಿಕ ಘಟನೆ ಸರ್ಕಾರಗಳಿಗೆ ಮಹತ್ವದ ಪಾಠವನ್ನು ಕಲಿಸಿರುವಾಗ, ದೇಶದ ನಾಗರಿಕರ ನ್ಯಾಯಯುತ ಪ್ರಶ್ನೆಗಳಿಗೆ ಪೊಲೀಸ್ ನಿರ್ಬಂಧಗಳು ಶಾಶ್ವತ ಉತ್ತರವಲ್ಲ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ವ್ಯಕ್ತವಾಗಿರುವ ಆಕ್ಷೇಪಣೆಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಸರ್ವಾಧಿಕಾರಿ, ಪಕ್ಷಪಾತಿತನ ಹಾಗೂ ದೇಶದ್ರೋಹಿತನದ ವಿರುದ್ಧ ಎದ್ದಿರುವ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ದೊರೆಯಬೇಕು. ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಸಾಂವಿಧಾನಿಕ ಹೊಣೆಗಾರಿಕೆ.
ಪ್ರತಿಭಟನೆಗೆ ಅವಕಾಶ ನೀಡುವುದು ಸರ್ಕಾರದ ಔದಾರ್ಯವಲ್ಲ; ಅದು ಸಂವಿಧಾನ ಕಲ್ಪಿಸಿರುವ ನಾಗರಿಕ ಹಕ್ಕು. ಕಾನೂನುಬದ್ಧವಾಗಿ ಶಾಂತಿಯುತ ಪ್ರತಿಭಟನೆ ನಡೆಸುವ ಸ್ವಾತಂತ್ರ್ಯವನ್ನು ಅನಗತ್ಯ ನಿರ್ಬಂಧಗಳ ಮೂಲಕ ಕುಂಠಿತಗೊಳಿಸುವ ಯಾವುದೇ ಪ್ರಯತ್ನವೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಈ ನಿರ್ಬಂಧಗಳ ಅಗತ್ಯ ಮತ್ತು ಕಾನೂನುಬದ್ಧತೆಯ ಕುರಿತು ದೇಶಕ್ಕೆ ಉತ್ತರಿಸಬೇಕು. ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಜನರನ್ನು ನಿಯಂತ್ರಿಸುವ ಅಧಿಕಾರ ಹೊಂದಿರುವುದಕ್ಕಿಂತಲೂ, ಜನರಿಗೆ ಉತ್ತರ ನೀಡುವ ಹೊಣೆಗಾರಿಕೆಯನ್ನು ಹೊಂದಿದೆ ಎಂಬುದನ್ನು ಪ್ರಧಾನಿ @narendramodi , ಗೃಹ ಸಚಿವ @AmitShah ಮತ್ತು ಸಹಚರರು ಅರ್ಥ ಮಾಡಿಕೊಳ್ಳಬೇಕು.
#SaveDemocracy #GyaneshKumarResign #SIR