GM frnds, Kindly attend our ‘Citizens Traffic Forum’ btwn 11:30Hrs to 13:30 Hrs in your area traffic station for your suggestion/complaints.
ಶುಭೋದಯ, ಇಂದು 18/11/17 ತಿಂಗಳಿನ ಮೂರನೇ ಶನಿವಾರ ತಮ್ಮ ಹತ್ತಿರದ ಸಂಚಾರ ಠಾಣೆಯಲ್ಲಿ ನಿಮ್ಮ ಸಲಹೆ ಹಾಗೂ ದೂರನ್ನು ದಾಖಲಿಸಲು 11:30 ರಿಂದ 13:30 ಒಳಗೆ ಭೇಟಿ ನೀಡಿ.