Appreciation to 'ASI-10 Munegowda & HC 12066 Harish' who found a purse with valuables at Kundanahalli junction while on duty, traced the owner, verified and returned it. Such joys create a memorable moments.
👏 Keep Inspiring!💐
#NammaPolice
06.12.2024 Friday
Familiarization Exercise ಗಾಗಿ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ Rapid Action Force (RAF) ತುಕಡಿಯಿಂದ ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಆಲ್ದೂರಿನಲ್ಲಿ ಇಂದು ರೂಟ್ ಮಾರ್ಚ್ ನಡೆಸಲಾಗಿರುತ್ತದೆ.
@DgpKarnataka@HithendrarR@Rangepol_WR@KarnatakaCops
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 150 ಹುದ್ದೆಗಳ (RPC) ನೇಮಕಾತಿಗೆ ಭಾನುವಾರ (ಡಿ.8) ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ 3,86,099 ಅಭ್ಯರ್ಥಿಗಳು ಹಾಗೂ ನಾಳೆ ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ 2,90,018 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
30 ಜಿಲ್ಲೆಗಳ 1,035 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ: #KPSC#PDOExam
Based on exceptional communication skills, soft skills, empathy, fluency, and adherence to other standards, top BCP_Namma_112 call takers - Suryakanth.S, Deepika D.M and Pavan R were recognized for their work in November 2024.
All the 3 received appreciation from @CPBlr during the monthly parade held today. This process of identifying the best #Namma112 call takers will continue every month.
Click here to watch: https://t.co/bJVmqfcyQY
#WeServeWeProtect #Namma112
ನಗರದ ನಮ್ಮ - 112 ಸಹಾಯವಾಣಿಗೆ ಕರೆ ಮಾಡಿದ ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಕೌಶಲ್ಯ, ಮೃದು ಕೌಶಲ್ಯ, ಸಂವೇದನಾ ಶೀಲತೆ, ಉತ್ತಮ ಸ್ಪಂದನೆ, ಮಾತಿನ ಸ್ಪಷ್ಟತೆ ಹಾಗೂ ಇತರೆ ಮಾನದಂಡಗಳ ಆಧಾರದ ಮೇಲೆ ನಮ್ಮ - 112 ಸಹಾಯವಾಣಿಯಲ್ಲಿ ಕರೆ ಸ್ವೀಕರಿಸುವ ಸಿಬ್ಬಂದಿಗಳಾದ ಸೂರ್ಯ ಕಾಂತ್, ದೀಪಿಕಾ ಡಿ ಎಂ ಮತ್ತು ಪವನ್ ಆರ್ ಇವರೆಲ್ಲರನ್ನು ನವೆಂಬರ್ 2024ರಲ್ಲಿ ಉತ್ತಮ ಕಾರ್ಯ ನಿರ್ವಹಣೆಯನ್ನು ಆಧರಿಸಿ, ಇಂದು ನಡೆದ ಮಾಸಿಕ ಪರೇಡ್ ನಲ್ಲಿ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು. ನಮ್ಮ - 112 ಸಹಾಯವಾಣಿಯಲ್ಲಿ ಕರೆಯನ್ನು ಸ್ವೀಕರಿಸಿ, ಅತ್ಯುತ್ತಮವಾಗಿ ಸ್ಪಂದಿಸುವ ಸಿಬ್ಬಂದಿಗಳನ್ನು ಗುರುತಿಸುವ ಈ ಪ್ರಕ್ರಿಯೆಯು ಪ್ರತಿ ತಿಂಗಳು ಮುಂದುವರೆಯುತ್ತದೆ.
ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವಾಹನ ಚಾಲಕರಿಗೆ ತರಬೇತಿ ನೀಡಲಾಯಿತು.
#BengaluruCityTrafficPolice#BTP#bengaluru
ದಿನಾಂಕ: 28.10.2024 ರಿಂದ 03.11.2024 ರವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು/ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 1,100 ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ರೂ.5,98,000/-ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
ಈ ದಿನ ಸಂಚಾರ ನಿರ್ವಹಣಾ ಕೇಂದ್ರದಲ್ಲಿ Masters in Public Health (MPH) Scholars from Nimhans ರವರಿಗೆ ಸುರಕ್ಷಿತ ಚಾಲನೆ ಮತ್ತು ರಸ್ತೆ ಸುರಕ್ಷತೆಗಳ ಬಗ್ಗೆ ಉಪನ್ಯಾಸವನ್ನು ನೀಡಲಾಯಿತು.
We understand that due to lockdown, you may have some unattended grievances. So we are available to you virtually.
Join me for Facebook LIVE - #AskCPBlr session TOMORROW (Jun 05) on @BlrCityPolice's Facebook page from 11:30 AM onwards.
FB: https://t.co/42XLkCDwZY
2 accused arrested by CCB in Sheshadripuram & Byatarayanpura..involved in black marketing of Oxygen cylinders.. 5 cylinders seized..Plz share info on any such activities.. @CPBlr@BlrCityPolice
FACT CHECK: A video clip of policemen assaulting an individual doing the rounds on social media is neither connected to Karnataka State Police nor the current lockdown imposed in the state.
The video dating back to Apr 3, 2020, is from Vasai in Mumbai.
https://t.co/ZNkRZUNGWM
ಈ ಮೂಲಕ ತಿಳಿಸುವುದೇನೆಂದರೆ, ಆ ದೃಶ್ಯದಲ್ಲಿರುವುದು ಕರ್ನಾಟಕ ಪೊಲೀಸ್ ಅಲ್ಲ, ಆ ಘಟನೆ ಏಪ್ರಿಲ್ 3,2020 ಮುಂಬೈಯಲ್ಲಿ ನಡೆದಿದೆ. ಈ ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ರೀತಿ ಪ್ರಚೋದನಾತ್ಮಕ ಸುದ್ದಿಗಳಿಂದ ದಿಕ್ಕು ತಪ್ಪಬಾರದು.ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಪರಿಶೀಲಿಸಬೇಕು.(2/2)
In case of any issue regarding travel to the place of work or carrying out permitted activities during the lockdown, DCP Intelligence Shri. Santhosh Babu, IPS, may be contacted on 080-22942354. (2/2)
Contrary to the videos doing rounds on Social Media, @BlrCityPolice has been strictly advised to only take action strictly as per law, in case of anybody violates lock-down guidelines. They have been advised not to use any kind of force in this regard. (1/2)