Glad that #BengaluruMission2022 has some green touch. The Tree Park Scheme, 2 mega tree parks to create green spaces in the city suburbs, two neighbourhood tree parks at NGEF and Mysore Lamps site. Kudos to @BSYBJP for living upto the expectations of Garden City.
ಪ್ರಧಾನಿ ಶ್ರೀ @narendramodi ತಮ್ಮ #MannKiBaat ಕಾರ್ಯಕ್ರಮದಲ್ಲಿ ಜಿಲ್ಲೆಯ ಮುಧೋಳ ನಾಯಿಗಳ ಬಗ್ಗೆ ಪ್ರಸ್ತಾಪಿಸುವ ಮೂಲಕ ಇಲ್ಲಿನ ವಿಶೇಷ ಶ್ವಾನಗಳ ಚಾಕಚಕ್ಯತೆ ಇಡೀ ದೇಶಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ. ಇದರ ಜೊತೆಗೆ ಮನೆಯಲ್ಲಿ ದೇಸಿ ತಳಿಯ ನಾಯಿಗಳನ್ನು ಸಾಕಿ ಎಂದು ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ದೇಶಕಂಡ ಶ್ರೇಷ್ಠ ರಾಜಕಾರಣಿ, ಮಾಜಿ ಪ್ರಧಾನಿ, ಅಜಾತಶತ್ರು, ನಮ್ಮೆಲ್ಲರ ನೆಚ್ಚಿನ ನಾಯಕರು ಆದ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮೃತಿ ದಿನದಂದು ಆ ಮಹಾನ್ ಚೇತನಕ್ಕೆ ಶತ ಕೋಟಿ ನಮನಗಳು.