ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿ ಬಸ್ ನಿಲ್ದಾಣದ ಬಳಿ ಎಎಸ್ಐ ಉದಯ್ ಕುಮಾರ್ ರವರು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಹತ್ ಯೋಜನೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪಿ.ಎಸ್.ಐ ರೋಸಮ್ಮ ಪಿ.ಪಿ. ರವರು ವೆನ್ಲಾಕ್ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ “ತುರ್ತು ಸ್ಪಂದನಾ ವ್ಯವಸ್ಥೆ-112” ಹಾಗೂ ಪಿಎಂ ರಹತ್ ಯೋಜನೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಮಂಗಳೂರು ನಗರದ ಸಂಚಾರ ಪೂರ್ವ ಠಾಣಾ ವ್ಯಾಪ್ತಿಯ ಕಂಕನಾಡಿ ಬಳಿ ಎಎಸ್ಐ ಕರುಣೇಶ್ ಕುಮಾರ್ ರವರು ಆಟೋರಿಕ್ಷಾ ಚಾಲಕರುಗಳಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಪಿಎಂ ರಹತ್ ಯೋಜನೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಸ್ಐ ಸುರೇಶ್ ರವರು BLINKIT ಕಚೇರಿಗೆ ತೆರಳಿ ಡೆಲಿವರಿ ಬಾಯ್ ಕೆಲಸ ನಿರ್ವಹಿಸುವ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಹತ್ ಯೋಜನೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
The Central Bureau of Investigation (CBI) has arrested five accused persons and conducted searches at several locations across the country in connection with alleged irregularities and a paper leak related to the #NEETUG2026 examination.
The CBI has arrested five accused persons in the case — three from Jaipur, one from Gurugram and one from Nashik.
Mangaluru CCB police seized 119 kg of ganja worth ₹51 lakh from two vehicles coming from Andhra Pradesh. The drugs were destined for Mangaluru and Kerala. A case has been filed at Konaje police station.
ದಿನಾಂಕ 30/12/2024ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್ ಮತ್ತು ಸಿಬ್ಬಂದಿಗಳು ಅಪರಾಧ ತಡೆ ಮಾಸಾಚರಣೆ 2024 ರ ಪ್ರಯುಕ್ತ ಪಿ ದಯಾನಂದ ಪೈ ಸತೀಶ್ ಪೈ ಕಾಲೇಜುನ ಸಾತ್ನಕೋತರ ಪದವಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮತ್ತು ಸೈಬರ್ ಅಪರಾಧ ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.
ದಿನಾಂಕ 28/12/2024 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳು ಅಪರಾಧ ತಡೆ ಮಾಸಾಚರಣೆ 2024 ರ ಪ್ರಯುಕ್ತ ಕುದ್ರೋಳಿಯ ನಾರಾಯಣ ಗುರು ಕಾಲೇಜುನ ಪಿ. ಯು. ಸಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.
Mangaluru Mulki PS
@mulkimgc
·
Dec 9
"ಗೋಲ್ಡನ್ ಅವರ್" ಎನ್ನಲಾದ ಮೊದಲ ಕೆಲವು ನಿಮಿಷದಲ್ಲಿ ಕೇಂದ್ರ ಸರ್ಕಾರದ ಸೈಬರ್ ಹೆಲ್ಪ್ ಲೈನ್ 1930ಕ್ಕೆ ಕರೆ ಮಾಡಿ. ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದ್ದಲ್ಲಿ ನಿಮ್ಮ ಬ್ಯಾಂಕ ಖಾತೆಯಿಂದ ಹಣ ಹಣ ವರ್ಗಾವಣೆ ಆಗಿರುವ ಯಾವುದೆ ಖಾತೆ ಬ್ಲಾಕ್ ಆಗಲಿದೆ. @DgpKarnataka@anupamagarwal16