@Rakkasa007 Dr ರಾಜ್ ಕುಮಾರ್ ಯಾವ ಪ್ರಧಾನಿ ಹಾಗೂ ಮುಖ್ಯಮಂತ್ರಿಯನ್ನು ಹೋಗಳದೆ ಬಕೆಟ್ ಹಿಡಿಯದೆ ತನ್ನ ಅಭಿನಯ ಹಾಗೂ ಕಲಾ ಸೇವೆಯಿಂದ ಚಿತ್ರರಂಗದಲ್ಲಿ ದುಡಿದು ದಾದಾ ಫಾಲ್ಕೆ ಪ್ರಶಸ್ತಿ ಗಳಿಸಿದರು..🙏
@gillinata ಗಿಲ್ಲಿ ನಟರಾಜ್ Bro Heartly congrats 💐🩷
ಕೊನೆಯವರೆಗೂ ಇದೆ ಒಳ್ಳೆಯತನ. ಸರಳತೆ. ಮಂಡ್ಯ ಮಳವಳ್ಳಿಯ ಸೊಗಡು ನಿಮಲ್ಲಿ ಉಳಿಯಲಿ.
ನಿಮ್ಮ ಸುತ್ತ ಒಳ್ಳೆಯವರು ನಿಮ್ಮ ಹಿತ ಬಯಸುವವರು ಇರಲಿ. ಕನ್ನಡ ನಾಡಿನ ಹೆಮ್ಮೆಯ ಮಗನಾಗುವ ದಾರಿಯಲ್ಲಿ ಸದಾ ನಿಮ್ಮ ನಡೆ ನುಡಿ ಪರಿಶ್ರಮ. ಅಭಿಮಾನಿಗಳನ್ನು ಗೌರವಿಸುವ ಸದ್ಗುಣ ಇರಲಿ. 🤝
ಪ್ರಾಣ ಪಣಕ್ಕಿಟ್ಟು ಬೆಂಕಿ ನಂದಿಸುತ್ತಿರವ ಯಲ್ಲಾಪುರದ ಅರಣ್ಯ ಸಿಬ್ಬಂದಿಗಳು ಅಂದರೆ ಕರ್ತವ್ವ್ಯ ಪಾಲನೆಯಲ್ಲಿ ತಮ್ಮ ಜೀವನವನ್ನೇ ಧಾರೆಯರೆಯುತ್ತಿರುವ ನಮ್ಮ ಅರಣ್ಯ ಇಲಾಖೆಯವರಿಗೆ ಒಂದು ಸಲಾಂ🙏🏼 ಆದರೇ ನಮ್ಮ ರಾಜಕಾರಣಿಗಳಿಗೆ ಇದರ ಬಗ್ಗೆ ಮೌನವಾಗಿದ್ದಾರೆ ಒಂದು ಹೆಲಿಕ್ಯಾಪ್ಟರ್ ವ್ಯವಸ್ಥೆ ಕೂಡ ಮಾಡದೇ. #WesternGhats
@publictvnews 2023 ವಿಧಾನ ಸಭಾ ಚುನಾವಣೆ ನಂತರ ಬಿಜೆಪಿ ರಾಷ್ಟ್ರೀಯ ��ಾಯಕ ಜೊತೆಗೆ ಮಾಜಿ ಸಚಿವ ಚಿಕ್ಕಮಗಳೂರು ಪ್ರಭಾವಿ ಶಾಸಕ ಸಿಟಿ ರವಿಯನ್ನ ಈ ಮನೆಗೆ ಜನ ಕಳಿಸಲು ಕಾಯುತ್ತಿದ್ದಾರೆ ಅದೇ ಸೀರೆಯುಟ್ಟು ತಲೆ ಮೇಲೆ ಸೆರಗು ಹೊದ್ದು ಮನೆಯಲ್ಲಿರಬೇಕಾಗುತ್ತೆ.. ಲಜ್ಜೆಗೆಟ್ಟವ
ಮುಖ್ಯಮಂತ್ರಿ ಹುದ್ದೆಯನ್ನೇ 2000 ಕೋಟಿ ರೂಪಾಯಿಗೆ ಮಾರಾಟಕ್ಕೆ ಇಟ್ಟಿರುವ ರಾಜಕೀಯ ವ್ಯಾಪಾರಿ ಗೃಹಸಚಿವ @AmitShah ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ತಮಾಷೆಯಾಗಿದೆ.
1/6
@CMahadevappa ಸಹೃದಯಿ ನಾಯಕ, ಅಹಿಂದ ಚಿಂತಕ, ಸರಳತೆಯ ವ್ಯಕ್ತಿತ್ವದ ಮಾಜಿ ಸಚಿವರಾದ ಶ್ರೀ ಹೆಚ್. ಸಿ. ಮಹದೇವಪ್��ನವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಆಯುರಾರೋಗ್ಯ ತುಂಬಿದ ಉತ್ತಮ ಬದುಕು ನಿಮ್ಮದಾಗಲಿ. 💐