38 of 40 buildings. Three thousand students. Twenty years.
How many universities in this country have approved maps? How many DM offices do?
I signed. You should too:
https://t.co/wwwAAdboQu
M.Kಹುಬ್ಬಳ್ಳಿ ಪಟ್ಟಣದಲ್ಲಿ ಮಕಾನ ಗಲ್ಲಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರೆಲ್ಲಾ ರಸ್ತೆಯಲ್ಲಿ ಹರಿಯುತ್ತಿದ್ದನ್ನು ಹಲವು ಬಾರಿ ಸಂಬಧಪಟ್ಟವರ ಗಮನಕ್ಕೆ ತಂದರು ಕೂಡ ಸಮಸ್ಯೆಯನ್ನು ಪರಿಹರಿಸಲು ನಿರ್ಲಕ್ಷ್ಯವಹಿಸುತ್ತಿದ್ದಾರೆ.ಸಂಬಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಿ @osd_cmkarnataka@deobelagavi
ಮಾನ್ಯ @SPKoppal @DCKoppal ಅವರ ಗಮನಕ್ಕೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ವ��ರಾಪುರ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದ ಘಟನೆ ಅತ್ಯಂತ ಖಂಡನೀಯ. ಇದು ಸಮಾಜದ ಶಾಂತಿ ಮತ್ತು ಸೌಹಾರ್ದತೆಯ ಮೇಲೆ ನೇರ ಹಲ್ಲೆ.
ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ, ಛತ್ರಪತಿ ಶಾಹು ಮಹಾರಾಜ್ ಹಾಗೂ ನಾಲ್��ಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಗಳಿಗೆ ದುಷ್ಕರ್ಮಿಗಳು ಸಗಣಿ ಎರಚಿ ಅವಮಾನ ಮಾಡಿರುವುದು ಅತಿ ಹೀನ ಕೃತ್ಯ.
ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು.
ಇದು ಕೇವಲ ವ್ಯಕ್ತಿಗಳ ವಿರುದ್ಧವಲ್ಲ, ಸಮಾಜದ ಮೌಲ್ಯಗಳ ಮೇಲಿನ ದಾಳಿ ಅಶಾಂತಿ ಸೃಷ್ಟಿಸುವ ದುರುದ್ದೇಶ ಸ್ಪಷ್ಟವಾಗಿದೆ.
ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿ 24 ಗಂಟೆಗಳೊಳಗೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತೇನೆ.
ಸಮಾಜದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಜವಾಬ್ದಾರಿ. ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯ.
@SWDGoK
@CMofKarnataka @DrGParameshwara @DrHCMahadevappa
#Koppal #KarnatakaPolice #SocialJustice #LawAndOrder
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಬಿಲ್ ಮರುಪಾವತಿಗೆ ₹20 ಸಾವಿರ ಲಂಚ ಕೇಳಲಾಗಿದ್ದು ಅತ್ಯಂತ ಖಂಡನೀಯ.ಇದು ಸರ್ಕಾರದ ವ್ಯವಸ್ಥೆಯ ನಿಜ ಮುಖವೇ? ಬಡವರ ನೋವನ್ನು ಹಣ ಮಾಡುವ ಈ ವ್ಯವಸ್ಥೆಯನ್ನು ಇನ್ನೆಷ್ಟು ದಿನ ಸಹಿಸಬೇಕು?
ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.@osd_cmkarnataka@deobelagavi
ಎಂ ಕೆ ಹುಬ್ಬಳ್ಳಿ ಪಟ್ಟಣದ ಈ ಅಂಗನವಾಡಿ ಕೇಂದ್ರ ಉದ್ಘಾಟನೆಗೊಂಡು ಸುಮಾರು 6 ತಿಂಗಳಾಯಿತು,ಆದರೆ ಯಾವುದೇ ಕಾರ್ಯನಿರ್ವಹಿಸದೇ ಅಂಗನವಾಡಿ ತಾಣ ಬೀಕೂ ಎನ್ನುತ್ತಿದೆ ಮತ್ತು ಅನೈತಿಕ ಚಟುವಟಿಕೆಗಳಿಗೆ ಕೇಂದ್ರವಾಗುತ್ತಿದೆ.ಅಂಗನವಾ���ಿ ಕೇಂದ್ರ ಸುತ್ತಲೂ ಕಸಕಡ್ಡಿ ಬೆಳೆದು ಕಸದ ತೊಟ್ಟಿಯಾಗಿದೆ. @osd_cmkarnataka @laxmi_hebbalkar @deobelagavi
#ಬೆಳಗಾವಿ ನಗರದಲ್ಲಿ ಕೇವಲ ವಾಹನ ಪಾರ್ಕಿಂಗ್ ಗಾಗಿ ಪುಂಡರು ಹಿರಿಯ ನಾಗರಿಕ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಜಿಲ್ಲೆಯ ಪೋಲಿಸ್ ವ್ಯವಸ್ಥೆ ಮೇಲೆ ಪ್ರಶ್ನೆ ಮಾಡಬೇಕಾಗಿದೆ.ಇತ್ತೀಚೆಗೆ ಇಂತಹ ಪ್ರಕರಣಗಳು ನಡೆಯುತ್ತಿದ್ದರು ಪೋಲಿಸ್ ರು ಏನು ಮಾಡ್ತಿದ್ದಾ��ೆ? ಮೊನ್ನೆ #ಬಾಳೇಕುಂದರಗಿಯಲ್ಲಿ ಹಲ್ಲೆ ಪ್ರಕರಣದಲ್ಲಿ ಇನ್ನೂ ವರೆಗೆ
1/2
ಸರ್ಕಾರದ ಆಸ್ತಿ ಜನರ ತೆರಿಗೆಯಿಂದ ನಡೆಯುತ್ತದೆ ಅದು ಯಾವ ಧರ್ಮದ ಅಥವಾ ಸಂಘಟನೆಯ ಪ್ರಚಾರ ವೇದಿಕೆ ಅಲ್ಲ ಸರ್ಕಾರಿ ಬಸ್ಸನ ಮೇಲೆ ಧಾರ್ಮಿಕ ಚಿಹ್ನೆಗಳು ಮತ್ತು ಪೋಸ್ಟರ್ಗಳನ್ನು ಅ��ಟಿಸುವುದು ಕಾನೂನುಬಾಹಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒಂದು ವಿಶೇಷ ಧರ್ಮದ ಪ್ರಚಾರಕ್ಕಾಗಿ ಬಳಸುವುದನ್ನು ತಡೆಯಬೇಕು. @RLR_BTM @nw_krtc @deobelagavi
ಉರ್ದು ಭಾಷೆ ಕೇವಲ ಒಂದು ಸಮುದಾಯದ ಭಾಷೆಯಲ್ಲ. ಅದು ಭಾರತೀಯ ಉಪಖಂಡದ ಸಂಸ್ಕೃತಿ, ಸಾಹಿತ್ಯ ಮತ್ತು ಶಿಸ್ತಿನ ಭಾಷೆ : ಅಪ್ಸರ್ ಕೊಡ್ಲಿಪೇಟೆ
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಕಟಿಸಲಾದ ಆಹ್ವಾನ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜೊತೆಗೆ ಉರ್ದು ಭಾಷೆಯಲ್ಲಿಯೂ ಪ್ರಕಟಿಸಲಾಗಿದೆ
ಬೀದರನ ಬಿಮ್ಸ್ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞೆ ನಿಲೋಫರ್ ಅವರಿಗೆ 19 ತಿಂಗಳಿಂದ ವೇತನ ನೀಡದೇ ಇರುವುದು ಅತ್ಯಂತ ಖಂಡನೀಯ,ಅಮಾನವೀಯ ಮತ್ತು ಕಾನೂನು ವಿರೋಧಿ ನಡೆ.ಒಂದು ಕಡೆ ವೈದ್ಯಕೀಯ ಸಿಬ್ಬಂದಿ ಜನರ ಜೀವ ಉಳಿಸಲು ಹಗಲು-ರಾತ್ರಿ ಶ್ರಮಿಸುತ್ತಿದ್ದರೆ,ಇನ್ನೊಂದು ಕಡೆ ಅವರ ಸಂಬಳವನ್ನೇ ತಡೆದು ಇಡುವುದು ಯಾವ ನ್ಯಾಯ?19 ತಿಂಗಳು ವೇತನವಿಲ್ಲದೆ1/2
RSS ನೂರನೇ ವರ್ಷಾಚರಣೆ ಹಿನ್ನೆಲೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ ಶಾಸಕರಿಗೆ ಏನು ಕೆಲಸ? ಕಾಂಗ್ರೆಸ್ ಪಕ್ಷದ ಜಾತ್ಯಾತೀತ ಸಿದ್ಧಾಂತವೇನು ಕೇವಲ ಜನರನ್ನು ಮೂರ್ಖಗೊಳಿಸಿ ಮತಗಳನ್ನು ಪಡೆಯಲು ಮಾತ್ರವೇ?ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸದನದಲ್ಲಿ RSS ಹಾಡು ಹಾಡುತ್ತಾರೆ ಮತ್ತು ಇತರ ಮುಖಂಡರು RSS ಬೆಂಬಲವಾಗಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ
ಬೆಳಗಾವಿ ಜಿಲ್ಲೆಯ ಪೀರನವಾಡಿ ದರ್ಗಾಯ ಪವಿತ್ರ ಗುಂಬಜನ್ನು ಗುರಿಯಾಗಿಸಿ,ಹಿಂದೂ ಸಮ್ಮೇಳನದ ಶೋಭಾಯಾತ್ರೆಯ ವೇಳೆ ಹಿಂದೂತ್ವವಾದಿ ಈ ಮಹಿಳೆ ಬಾಣ ಹಾರಿಸುವ ಇಶಾರೆ ಮಾಡಿರುವುದು ಅತೀವ ಗಂಭೀರ,ಅಪರಾಧ ಹಾಗೂ ಸಂವಿಧಾನ ವಿರೋಧಿ ಕೃತ್ಯ.ಇದು ಸ್ಪಷ್ಟವಾದ ದ್ವೇಷ ಭಾಷಣ,ಧಾರ್ಮಿಕ ಅಶಾಂತಿ ಉಂಟುಮಾಡುವ ಪ್ರಯತ್ನ ಮತ್ತು 1/2
ಪೊಲೀಸ್ ಇಲಾಖ��ಯ ನಿಯಮಗಳ ಪ್ರಕಾರ ಕಾನ್ಸ್ಟೇಬಲ್ಗೆ ಸ್ವತಂತ್ರವಾಗಿ ವಾಹನಗಳನ್ನು ನಿಲ್ಲಿಸುವ ಅಧಿಕಾರವಿಲ್ಲ. ಆದರೆ ಇಲ್ಲಿ ದಾಖಲೆಗಳು ಸಂಪೂರ್ಣ ಸರಿಯಾಗಿದ್ದರೂ ವಾಹನಗಳನ್ನು ನಿಲ್ಲಿಸಿ, ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
ಸಾಮಾಜಿಕ ನ್ಯಾಯಕ್ಕಾಗಿ.
ಚಲೋ ಬೆಳಗಾವಿ
ಅಂಬೇಡ್ಕರ್ ಜಾಥಾ-3
ಡಿಸೆಂಬರ್ 13 ರಿಂದ 15, 2025
🟢 2B ಮೀಸಲಾತಿ ಮರುಸ್ಥಾಪಿಸಿ 8% ಗೆ ಏರಿಸಿ.
🟢 S.I.R ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲವೆಂದು ನಿರ್ಣಯ ಕೈಗೊಳ್ಳಿ.
🟢 ಒಳ ಮೀಸಲಾತ��� ಗೊಂದಲ ಪರಿಹರಿಸಿ.
🟢 ಬೆಳಗಾವಿಯನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಿ.
🟢 ರೈತ ವಿರೋಧಿ ಜಾನುವಾರು ಪ್ರತಿಬಂಧಕ ಕಾನೂನನ್ನು ರದ್ದುಪಡಿಸಿ.
🟢 ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಿ
#SDPIKarnataka #ChaloBelagavi #AmbedkarJatha3 #Belagavi
ಈ ಘಟನೆ ಕೇವಲ ಒಬ್ಬ ವ್ಯಕ್ತಿಯ ಮೇಲಿನ ದೌರ್ಜನ್ಯವಲ್ಲ,ಇದು ವ್ಯವಸ್ಥಿತ ಪೊಲೀಸ್ ದೌರ್ಜನ್ಯ&ಅಧಿಕಾರ ದುರ್ಬಳಕೆಯ ಉದಾಹರಣೆ.ಸಾಮಾನ್ಯ ನಾಗರಿಕರು ಕಾನೂನು ಬಗ್ಗೆ ಮಾತನಾಡಲು ಹೋದರೂ ಹೀಗೆ ಹೊಡ��ದು, ಬೆದರಿಸಿ,ಸುಳ್ಳು ಕೇಸ ಹಾಕುವುದಾದರೆ, ಸಾರ್ವಜನಿಕರು ನ್ಯಾಯವನ್ನು ಯಾರಿಂದ ಬೇಡುವರು?
ಹಾರೂಗೇರಿ ಪಟ್ಟಣದ S V H ಕಾಲೇಜಿನ ಒಂದು ಕಾರ್ಯಕ್ರಮದಲ್ಲಿ ನಡೆದಿರುವ ಈ ಕೃತ್ಯ ಒಂದು ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿ ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತದೆ.
ಈ ಘಟನೆಗೆ ಕಾರಣರಾದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಇದಕ್ಕೇ ಆಸ್ಪದ���ನ್ನು ನೀಡಿದ ಕಾಲೇಜು ಆಡಳಿತ ಮಂಡಳಿ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು @SPBelagavi
ಲೋಕೋಪಯೋಗಿ ಸಚಿವ @JarkiholiSatish ಸ್ವಂತ ಜಿಲ್ಲೆಯಲ್ಲಿ ಸರಿಯಾದ ರಸ್ತೆಯಿಲ್ಲದೆ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವದು ನಾಚಿಕೆಗೇಡಿನ ಸಂಗತಿ.ಕೇಲದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮಹಿಳಾ ರೋಗಿಯನ್ನು ಅರ್ಧತಾಸು ಚಳಿಯಲ್ಲಿ ಮಲಗಿಸಿದ್ದು ಎರಡು ಘಟನೆಗಳು ಸರ್ಕಾರದ ವೈಫಲ್ಯ ತೋರಿಸುತ್ತದೆ