If You Have Watched #MaxTheMovie Through Book My Show 🎟️🎬 !! Then Please Add Your Review & Ratings To The Film ✊📈
Weekend : It’s Time To Watch Movie With Your’s Family Again 😊🤩
Now It’s 9.3/10 [18.5K+ Votes] 🔥🔥
#MAXimumBlockbuster#KicchaSudeep
ಕಲೈ ಪುಲಿ “ಎಸ್ ಥಾನು” ಅವರ ನಿರ್ಮಾಣದ, ಅಭಿನಯ ಚಕ್ರವರ್ತಿ, ಬಾದ್ ಷಾ “ಕಿಚ್ಚ ಸುದೀಪ್” ಅಭಿನಯದ ಮ್ಯಾಕ್ಸ್ ಸಿನಿಮಾ ನೋಡಿ ಅದ್ಬುತ ಯಶಸ್ಸನ್ನು ನೀಡಿದ ಕರುನಾಡ ಚಿತ್ರಪ್ರೇಮಿಗಳಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು🙏🙏❤❤❤❤❤❤❤
ಖಂಡಿತ ನಂಬಿಕೆಯಿದೆ
ಸ್ನೇಹಿತರಾದ @shetty_rishab
ಈಗ ಕನ್ನಡಿಗರು ವಿರೋಧಿಸುತ್ತಿರೋ ಚಿತ್ರ ಮಾಡೋಲ್ಲ ಅಂತ.
#ಕನ್ನಡಿಗರಸ್ವಾಭಿಮಾನಕ್ಕಿಂತ ಅವ್ರಿಗೆ ಚಿತ್ರ ದೊಡ್ಡದಲ್ಲ.ಶಿವಾಜಿ ಹಲವು ಬಾರಿ ತನ್ನ ಸಾಮ್ರಾಜ್ಯದ ಉಳಿವಿಗಾಗಿ ದಂಡೆತ್ತಿ ಬಂದು ಕನ್ನಡಿಗರ ಮೇಲೆಯೇ ಯುದ್ಧ ಮಾಡಿದ್ದ.
ನಮ್ಮ ವಿರುದ್ಧವೇ ನಿಂತ ಪಾತ್ರ ಮಾಡ್ತೀರಾ ರಿಷಬ್ ಸರ್ ಯೋಚಿಸಿ.
ಅಲ್ಲ ಕಣೋ ಬೆರಕೆ ನನ್ ಮಕ್ಕಳ,
ಶಿವಾಜಿ ಇಲ್ಲ ಅಂದಿದ್ರೆ ಟಿಪ್ಪು ನಮ್ಮನ್ನು ಕನ್ನಡ ಬದಲು ಪರ್ಷಿಯನ್ ಬಾಷೆ ಮಾತಾಡಿಸುತ್ತಿದ್ಧ ಅಂತಿರಲ್ಲಾ.... ವಾಟ್ಸಾಪ್ ನಲ್ಲಿ ಓದಿಕೊಂಡು ಬರುತ್ತಿರೇನೋ ಕಪಿಗೆ ಹುಟ್ಟಿದವ
ಶಿವಾಜಿ ಸತ್ತಿದ್ದು 1680ರಲ್ಲಿ..ಟಿಪ್ಪು ಹುಟ್ಟಿದ್ದು 1751ರಲ್ಲಿ
ಅವನಿಗೂ ಇವನಿಗೂ ಏನು ಸಂಬಂಧನೋ🤡
#ಎಚ್ಚರಿಕೆ_ಕನ್ನಡಿಗ