CBC Mysuru is one of the units of @CBC_Bengaluru,
Ministry of I&B, Govt. of India, engaging in inter-personal communication in villages on Union Govt's Progrm.
@mlkhattar@shripadynaik@MinOfPower ಮನೆಗಳಿಗೆ ಬೆಳಕು, ಕೈಗಾರಿಕೆಗಳಿಗೆ ಬಲ, ನವೀಕರಿಸಬಹುದಾದ ಇಂಧನದಿಂದ ಉತ್ತಮ ಪ್ರಸರಣದ ಜಾಲ ಹೀಗೆ ಭಾರತದ ವಿದ್ಯುತ್ ಕ್ಷೇತ್ರವು ಪ್ರಗತಿಗೆ ಪೂರಕವಾಗಿದೆ. ಹೊಸ ಅವಕಾಶಗಳ ಜೊತೆಗೆ ಹೆಚ್ಚು ಸಮರ್ಥ, ಉಜ್ವಲ, ಸುಸ್ಥಿರ ಭವಿಷ್ಯ ನಿರ್ಮಿಸುತ್ತಿದೆ.
#VikasKiPower#PowerForIndia
ಮನೆಗಳಿಗೆ ಬೆಳಕು, ಕೈಗಾರಿಕೆಗಳಿಗೆ ಬಲ, ನವೀಕರಿಸಬಹುದಾದ ಇಂಧನದಿಂದ ಉತ್ತಮ ಪ್ರಸರಣದ ಜಾಲ ಹೀಗೆ ಭಾರತದ ವಿದ್ಯುತ್ ಕ್ಷೇತ್ರವು ಪ್ರಗತಿಗೆ ಪೂರಕವಾಗಿದೆ. ಹೊಸ ಅವಕಾಶಗಳ ಜೊತೆಗೆ ಹೆಚ್ಚು ಸಮರ್ಥ, ಉಜ್ವಲ, ಸುಸ್ಥಿರ ಭವಿಷ್ಯ ನಿರ್ಮಿಸುತ್ತಿದೆ.
#VikasKiPower#PowerForIndia@mlkhattar@shripadynaik@MinOfPower
ಹೆಚ್ಚಿನ ಸಾಮರ್ಥ್ಯ - ಹೆಚ್ಚಿನ ಶಕ್ತಿ - ಬಲಿಷ್ಠ ಭಾರತ.
ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯವು ಮಾರ್ಚ್ 2014 ರಲ್ಲಿ 249 ಗಿಗಾವ್ಯಾಟ್ನಿಂದ ಜುಲೈ 2026ರ ವೇಳೆಗೆ 552 ಗಿಗಾವ್ಯಾಟ್ಗೆ ಬೆಳೆದಿದೆ - ಇದು ಹೆಚ್ಚು ಸಶಕ್ತ, ಸಂಪರ್ಕಿತ & ವಿಕಸಿತ ಭಾರತಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತಿದೆ.
#VikasKiPower#PowerForIndia
ಭಾರತದ ಪ್ರಸರಣ ಜಾಲವು ಗಣನೀಯವಾಗಿ ವಿಸ್ತಾರವಾಗುತ್ತಿದೆ!
ಏಪ್ರಿಲ್2014 ರಲ್ಲಿ 2,91,336 ಸಿಕೆಎಂ ಇದ್ದದ್ದು ಜುಲೈ 2026 ರ ವೇಳೆಗೆ 5,10,594 ಸಿಕೆಎಂ ಗೆ ಹೆಚ್ಚಾಗಿದೆ.
ಪ್ರಸರಣದ ಜಾಲ ಹೆಚ್ಚಾದಂತೆ,ವಿದ್ಯುತ್ ಸಂಪರ್ಕ ಹೆಚ್ಚಾಗುತ್ತಿದ್ದು, ಗ್ರಿಡ್ಗೆ ಶಕ್ತಿ ತುಂಬುತ್ತಿದೆ.ವಿದ್ಯುತ್ ಶಕ್ತಿಯನ್ನು ದೇಶದ ಮೂಲೆ ಮೂಲೆಗೂ ತಲುಪಿಸಲಾಗುತ್ತಿದೆ.
80 ಲಕ್ಷಕ್ಕೂ ಹೆಚ್ಚು ಹೆಚ್ಪಿವಿ ಲಸಿಕೆಗಳು & ಸಂಖ್ಯೆ ಹೆಚ್ಚಾಗುತ್ತಲೇ ಇದೆ!🇮🇳
ಭಾರತವು 80 ಲಕ್ಷಕ್ಕೂ ಹೆಚ್ಚು ಹೆಚ್ಪಿವಿ ಲಸಿಕೆಗಳನ್ನು ನೀಡುವ ಮೂಲಕ, ಆರೋಗ್ಯ ರಕ್ಷಣೆಯನ್ನು ಬಲಪಡಿಸುವಲ್ಲಿ ಹಾಗೂ ಹೆಚ್ಪಿವಿ ಸೋಂಕು & ಅದಕ್ಕೆ ಸಂಬಂಧಿಸಿದ ಕ್ಯಾನ್ಸರ್ಗಳಿಂದ ರಕ್ಷಣೆ ನೀಡುವಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.
1/3