ಸ್ಥಳೀಯರು ಬೆಂಬಲ ಕೊಟ್ಟರು ಪಾಕಿಸ್ತಾನದ ಕುಮ್ಮಕ್ಕೂ ಭಯೋತ್ಪಾದಕರ ದಾಳಿ ಹೀಗೆ ಮಾತನಾಡುವ ಬದಲು ನಮ್ಮ ಕೆಲಸ ಏನು ನಾವು ಏನು ಮಾಡುತ್ತಿದ್ದೇವೆ ಆದರೂ ಹೀಗೆ ಕಾಯಿತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಬಂದೋಬಸ್ತ್ ಇಟ್ಟಿದ್ದೇವೆ ಎಂದು ಹೇಳಿದ್ದೀರಿ ಆದರೆ ಬಡಪಾಯಿಗಳ ಜೀವ ಹಾರಿಹೋಯಿತು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು.#bjp#Congress.
@INCKarnataka ಬಂಗಾರದ ಬೆಲೆಯನ್ನು 20000ಕ್ಕೆ ತರುತ್ತೇನೆ ಎಂದು ಹೇಳಿ ಈಗ ಒಂದು ಲಕ್ಷ ದಾಟಿದೆ ಹೀಗೆ ಆದರೆ ಬಡವರು ಮಧ್ಯಮ ವರ್ಗ ಮತ್ತು ರೈತಪಿ ಕ್ಷೇತ್ರಗಳು ಬಂಗಾರ ಖರೀದಿ ಮಾಡುವುದು ಹೇಗೆ ಅದಕ್ಕೆ ನೀವು ಹೇಳಬಹುದು ಉದಾಹರಣೆ ಅದು ಹೇಳಲಿಕ್ಕೆ ಮಾತ್ರ ಆದರೆ ಬಂಗಾರ ಖರೀದಿ ಮಾಡದೆ ಯಾವ ಮದುವೆ ನಡೆಯುವುದಿಲ್ಲ ತೆರೆಗೆ ಕಡಿಮೆ ಮಾಡಿ ಬಂಗಾರದ ಬೆಲೆ ಇಳಿಸಿ.#bjp.
@AsianetNewsSN ಕಾಂಗ್ರೆಸ್ ಪಕ್ಷವು ಇದರ ಅವಶ್ಯಕತೆ ತಿಳಿದುಕೊಂಡು ಈಗಾಗಲೇ ರಾಜ್ಯದಲ್ಲಿ ಜಾತಿ ಗಣತಿ ಮಾಡಿಸಿದೆ ಅದರಲ್ಲಿ ನ್ಯೂನ್ಯತೆಗಳು ಎದ್ದು ಕಾಣುತ್ತವೆ ಇರಲಿ ಇನ್ನೊಮ್ಮೆ ಮಾಡಬಹುದು. ಆದರೆ ಮಾಧ್ಯಮ ಬಿಜೆಪಿ ಮತ್ತು ಜೆಡಿಎಸ್ ಇದಕ್ಕೆ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಮಾಡುತ್ತೀರಿ ಎಂದು ಕೆಕೆ ಹಾಕುತ್ತಿದ್ದರು. ಈಗ ಸ್ವಾಗತ ok.
@JIX5A ಇವರ ಕೈಯಲ್ಲಿ ಅಧಿಕಾರ ಇದ್ದರೆ ಈ ರೀತಿ ಅವಘಡಗಳು ನಡೆದು ಕೈಕಟ್ಟಿ ಕುಳಿತಿದ್ದರೆ ಅಥವಾ ನಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಅಚ್ಛಾ ದಿನ್ ಕೊಡುತ್ತೇನೆ. ಹೀಗೆ ನೂರಾರು ಹುಷಿ ಆಶ್ವಾಸನೆ ನೀಡುವುದಿಲ್ಲ. ಮಹಿಳಾ ಕುಸ್ತಿಪಟ್ಟುಗಳು, ಮಣಿಪುರದ ಮಹಿಳೆಯರು ಮತ್ತು ದೇಶದ ಅನ್ನದಾತರು ಆರು ವರ್ಷ ಆಯಿತು ಬೀದಿಗಳಿದು ಏನು ಮಾಡಿದ್ದಾರೆ.
@JanataDal_S@laxmi_hebbalkar@INCKarnataka ಇದನ್ನೇ ನಿಮ್ಮ ವಿಶ್ವ ಗುರುಗಳನ್ನು ಕೇಳಿ ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ ತಂದು ತಲಾ 15ಲಕ್ಷ ಹಾಗೂ ರೈತರಿಗೆ 2018ರ ವೇಳೆಗೆ ಲಾಭದಾಯಕ ಬೆಲೆ ಹಾಗೂ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮತ್ತು ನೂರು ದಿನಗಳ ಒಳಗಾಗಿ ಪಾಕಿಸ್ತಾನ ಮತ್ತು ಚೀನಾವನ್ನು ಎಡೆಮುರಿ ಕಟ್ಟುತ್ತೇನೆ ರೈತರ ಸಂಪೂರ್ಣ ಸಾಲಮನ್ನಾ 100 ದಿನದ ಒಳಗೆ ತಾಕತ್ತು ಇದೆಯಾ ಕೇಳಿ
@Kumaraswamy4cm ಇತಿಹಾಸ ತಿಳಿಯದೆ ಕಮಂಗಿಗಳು ಏನು ಬೇಕಾದರೂ ಮಾತನಾಡಬಹುದು. 1880 ರಲ್ಲಿ ರಲ್ಲಿ ಕಾಂಗ್ರೆಸ್ ಶಕ್ತಿ ಉದಯವಾಗಿ ಬ್ರಿಟಿಷರ ವಿರುದ್ಧ ನಿರಂತರ 60 ವರ್ಷಗಳ ಹೋರಾಟ ಇದಕ್ಕೆ ತುನು ಮನ ಧನ ಅರ್ಪಿಸಿ ಸಾವಿರಾರು ಜನರು ಪ್ರಾಣತ್ಯಾಗದಿಂದ ನಮಗೆ ಸ್ವಾತಂತ್ರ್ಯ ದೊರೆಯಿತು ಅದುವೇ ಕಾಂಗ್ರೆಸ್.
@AsianetNewsSN ಹುಚ್ಚರೆ ಬರೀ ವಿರುದ್ಧ ದಿಕ್ಕಿನಲ್ಲೇ ತೋರಿಸುತ್ತಿರಿ ಕಾಂಗ್ರೆಸ್ ಪಕ್ಷದ ಹೇಳಿಕೆಗಳನ್ನು ಅವರು ಏನನ್ನು ಹೇಳಿದರು ಏಕೆ ಹೇಳಿದರು ಯಾವ ಸಂದರ್ಭದಲ್ಲಿ ಅದನ್ನೇ ಕಾಂಗ್ರೆಸ್ ಮಂತ್ರಿ ಎನ್ನುವುದನ್ನು ಬಿಟ್ಟು ದೇಶದ ನಾಗರಿಕ ಎಂದು ಯೋಚಿಸಿ ಆಗ ಅವರು ಏನು, ಯಾಕೆ ಹೇಳಿದ್ದಾರೆ ಎಂಬುದು ನಿಮ್ಮ ಮೆದುಳಿಗೆ ಹೊಳೆಯುತ್ತದೆ.#bjp#Congress#jds.
@JanataDal_S@DrParameshwara@siddaramaiah ಅಲ್ಲಿ ಏನಾಯಿತು ಎಂಬುದನ್ನು ಜನರಿಗೆ ತೋರಿಸದೆ ಬರೀ ಮುಖ್ಯಮಂತ್ರಿಗಳ ಒಂದು ಪಾತ್ರವನ್ನು ತೋರಿಸುತ್ತಿದ್ದೀರಿ ಇದನ್ನೇ ಬರಿ ಪಾತ್ರಗಳನ್ನು ತೋರಿಸುತ್ತಾ ದೇಶವಾಸಿಗಳಿಗೆ ಬೂದಿ ಏರಿಯುತ್ತಿದ್ದೀರಿ . ಕೇಂದ್ರ ಸರ್ಕಾರದ ಪಾತ್ರವೇನು ಏಕೆ ಅಲ್ಲಿ ಭದ್ರತೆ ಇಲ್ಲ ಇಂಟಲಿಜೆನ್ಸ್ ಲೇಸರ್ಸ್ ಹೆಜ್ಜೆಗೊಂದು ಚೆಕ್ ಪೋಸ್ಟ್ ಇಂಚ್ ಇಂಚು ಭದ್ರತೆ ಬರಿ ಹೇಳಿಕೆಯ?
@publictvnews ಧರ್ಮಧಾರಿತ ಇದ್ದೆ ಇದೆ ಸುಮಾರು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ. ಆದರೆ ಅದನ್ನೇ ದೊಡ್ಡದಾಗಿ ಬಿಂಬಿಸುವ ಜೊತೆಗೆ ನಮ್ಮ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಏನು ಮಾಡಿದೆ ಏನು ಮಾಡಬೇಕಾಗಿತ್ತು ಎಂಬುದರ ಬಗ್ಗೆ ಒಂದು ನಿಮಿಷವಾದರೂ ಮಾತನಾಡಿ ದೇಶದ ಜನಕ್ಕೆ ಅನ್ಯಾಯ ಮಾಡಬೇಡಿ ಮಾಧ್ಯಮಗಳು ಇಂದು ಖುಷಿ ನಾಳೆ ರಕ್ತ ಕಣ್ಣೀರು.#bjp#kpcc.
@INCKarnataka ಏನು ಮಾಡಬೇಕು ದೇಶವಾಸಿಗಳನ್ನು ಪಾಕಿಸ್ತಾನ ನಮಗೆ ವೈರಿ ರಾಷ್ಟ್ರ, ಹೌದು. ಆದರೆ ಅದನ್ನು ವೈಭವಿ ಕರಿಸಿ ಅವರಿಂದ ನಮಗೆ ಆಪತ್ತು ಇದೆ, ಹೌದು ಇದೆ .ಆದರೆ ದೇಶ ಮನಸ್ಸು ಮಾಡಿದರೆ ಅವರನ್ನು ನಮ್ಮ ಸೈನಿಕರು 24 ಗಂಟೆಗಳಲ್ಲಿ ಹೆಡೆಮುರಿ ಕಟ್ಟುತ್ತಾರೆ. ಅದನ್ನು ಬಿಟ್ಟು ಸಮಯ ಸಂದರ್ಭದಲ್ಲಿ ಮೋಸದ ಆಟ ಪ್ರಾರಂಭಿಸುತ್ತಾರೆ ಜನ ಅದನ್ನು ನಂಬುತ್ತಾರೆ.
@RAshokaBJP@siddaramaiah ಅಶೋಕ್ ಅವರೇ 2014ರ ಚುನಾವಣಾ ಭಾಷಣಗಳನ್ನು ನೆನಪಿಸಿಕೊಳ್ಳಿ ನಿಮ್ಮ ವಿಶ್ವನಾಯಕರು ಏನು ಹೇಳಿದ್ದಾರೆ ಎಲ್ಲಿ ಹೋಯಿತು 56 ಇಂಚಿನ ಎದೆಗಾರಿಕೆ ನನಗೆ ಅನ್ನಿಸುತ್ತದೆ ಇಂದು ಮುಸ್ಲಿಂ ವಿಷಯವನ್ನು ಚುನಾವಣಾ ವಿಷಯವಾಗಿ ಜೀವಂತ ಇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀರಿ ಏಕೆಂದರೆ ಪಾಕಿಸ್ತಾನ ನಮಗೆ ಲೆಕ್ಕಕ್ಕೆ ಇಲ್ಲ ಆದರೂ ಹೇಯ ಕೃತ್ಯ ಮಾಡುತ್ತದೆ.
@AsianetNewsSN ದೇಶದ ರಕ್ತ ಕುದಿಯುತ್ತದೆ ಅದರ ಜೊತೆಗೆ ಕೆಲವು ಸಲ ಹರಿಯುತ್ತದೆ ಆದರೆ ಏನು ಮಾಡಬೇಕು ಜನರ ಬಳಿ ಅಧಿಕಾರ ಇಲ್ಲ. ಪುಲ್ವಾಮಾ ದಾಳಿಯಾದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು ಎರಡು ಸೊಳ್ಳೆಗಳನ್ನು ಹೊಡೆದು ಸರ್ಜಿಕಲ್ ಸ್ಟ್ರೈಕ್ ಎಂದು ಬಿಂಬಿಸಿದ್ದೀರಿ ಮೊದಲು ದೇಶ ರಕ್ಷಣೆ ಮಾಡಿಕೊಳ್ಳಿ ನಂತರ ಮುಂದಿನ ದಿಟ್ಟ ಹೆಜ್ಜೆ ಇಡುವಿರಿ.#bjp#Congress#jds.
@BJP4Karnataka ಎಲ್ಲವನ್ನೂ ಬುದ್ಧಿ ಮಾತು ಹೇಳುತ್ತೀರಿ ಪಕ್ಷ ಗೆಲ್ಲಲು ಎಷ್ಟು ಬೇಕೋ ಹೇಗೆ ಬೇಕೋ ಹಾಗೆ ಹೇಳುತ್ತೀರಿ ಆದರೆ ಹೀಗೆ ಗೊತ್ತಿದ್ದರೂ ಒಂದು ಸೊಳ್ಳೆಯು ಕೂಡ ಅಲ್ಲಿ ಕಾವಲು ಇರಲಿಲ್ಲ ಏಕೆ? ಬಿಹಾರ್ ಚುನಾವಣೆಯ ಮೇಲೆ ಆಸೆಯೇ? ನೀವು 2014ರಲ್ಲಿ ಏನು ಹೇಳಿದ್ದೀರಿ ಈಗ ಏನು ಮಾಡುತ್ತಿದ್ದೀರಿ ಪಾಕಿಸ್ತಾನ ನಿಮಗೆ ಜಲವಂತವಾಗಿ ಬೇಕು ಚುನಾವಣೆಯಲ್ಲಿ ಹೇಳಲು.
@AsianetNewsSN ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಯಾವುದೇ ಒಂದು ಯೋಚನೆಯಿಂದ ಈ ರೀತಿ ಹೇಳಿದ್ದಾರೆ ಅದನ್ನೇ ಕಟಿಯುತ್ತಿದ್ದೀರಿ. ಆದರೆ ವಿಶ್ವ ನಾಯಕ ಪ್ರಧಾನಿ ಏನೇನು ಹೇಳಿದ್ದಾರೆ ಏನೇನು ಮಾಡಿದ್ದಾರೆ ಸ್ವಲ್ಪ ಜನರ ಮುಂದೆ ಚರ್ಚಿಸಿ ಆಗ ನೀವು ನಿಜವಾದ ಮಾಧ್ಯಮಗಳಾಗುತ್ತಿರಿ ದೇಶ ಹಾಳು ಮಾಡುವ ಕೆಲಸ ಬೇಡ.#bjp#Congress#jds."100days 56"Chast".
@publictvnews ನೀವು 11 ವರ್ಷಗಳಲ್ಲಿ ಏನು ಕಡೆದು ಕಟ್ಟೆ ಹಾಕಿದ್ದೀರಿ ನನಗೆ 100 ದಿನ ಕೊಡಿ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟುತ್ತೇನೆ ಅದಕ್ಕೆ ಬೇಕಾದ 56 ಇಂಚಿನ ಎದೆಗಾರಿಕೆ ನನ್ನಲ್ಲಿದೆ ಎಂದಿದ್ದೀರಿ ಆದರೆ ನೀವು ಮಾಡಿದ್ದು ಏನು, ಶೂನ್ಯ ಅಲ್ಲ ಮೈನಸ್ ಕೆಲಸ. ನಿಮಗೆ ಪಾಕಿಸ್ತಾನ ಚುನಾವಣೆಗೆ ಬೇಕೇ ಬೇಕು ಅದಕ್ಕೆ ಚುನಾವಣೆಯಲ್ಲಿ ಈ ನಾಟಕ.#bjp#Congress .
ಮೋದಿಯವರು 2014ರಲ್ಲಿ ಅನೇಕ ಆಶ್ವಾಸನೆ ನೀಡಿ ಒಟ್ಟಾರೆ ಅಚ್ಛಾ ದಿನ್ ಕೂ ಡುತ್ತೇನೆ ಎಂದು ಬಂದರು,ಇವರ 11 ವರ್ಷ ಆಡಳಿತದಲ್ಲಿ ದೇಶದ ಸರ್ವ ಕ್ಷೇತ್ರ ನೆಲಕಚ್ಚಿವೆ ಬೆಲೆ ತೆರೆಗೆ ಏರಿಕೆ ರೈತರ ಲಾಭ ಇಳಿಕೆ ಉದ್ಯೋಗ ನಷ್ಟ ಬಡತನ ಅಪೌಷ್ಟಿಕತೆ ದೇಶದ ಸಾಲ ಹೆಚ್ಚಾಗಿದೆ ಆದ್ದರಿಂದ ಅಳೆದು ತೂಗಿ ಮೊದಲು ರಕ್ಷಣೆ ನಂತರ ಯುದ್ಧ.#bjp#Congress#jds.
@BJP4Karnataka@RahulGandhi@siddaramaiah ಬಿಜೆಪಿಯವರೇ ಶ್ರೀ ಸಿದ್ದರಾಮಯ್ಯನವರು ಯಾವುದೋ ಒಂದು ದೃಷ್ಟಿಕೋನದಿಂದ ಅಳೆದು ಯುದ್ಧ ಬೇಡ ಎಂದಿದ್ದಾರೆ. ಅದು ಇರಲಿ ನೀವು ಏನು ಕಡಿದು ಕಟ್ಟೆ ಹಾಕಿದ್ದೀರಿ 11 ವರ್ಷಗಳಲ್ಲಿ ಸುಮಾರು 1500 ವೀರ ಯೋಧರು ಹಾಗೂ ಶ್ರೀಸಾಮಾನ್ಯರು ಮರಣ ಹೊಂದಿದ್ದಾರೆ ಮೊದಲು ನಿಮ್ಮ ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ ದೇಶಕ್ಕೆ ಒಳ್ಳೆಯದು#bjp #Congress#jds.
@AsianetNewsSN ಯಾಕ್ರೋ ಇಂತಹ ಪೆದ್ದರ ತರಹ ತಪ್ಪು ತಪ್ಪು ಹೇಳಿಕೆಗಳನ್ನು ಕೊಟ್ಟು ಅದನ್ನೇ ಮಾಧ್ಯಮಗಳು ಭಯಂಕರ ಬಿಂಬಿಸಿ ಜನರನ್ನು ಮೂರ್ಖರನ್ನಾಗಿ ಮಾಡಿದ್ದೀರಿ. ಮೊದಲು ದೇಶವಾಸಿಗಳಿಗೆ ಭದ್ರತೆ ಕೊಡಿ ಅದರ ಬಗ್ಗೆ ಚಿಂತಿಸಿ ಹೆಜ್ಜೆಗೂ ಭದ್ರತೆ ಇದೆ ಎಂದು ಹೇಳಿ 30 ಅಮಾಯಕ ರನ್ನು ಕೊ oದಿದ್ದೀರಿ ಅದನ್ನು ತಡೆಗಟ್ಟಿ ನಂತರ ಕನಸು ಹೇಳಿರಿ.#bjp#jds#Congress.
@JanataDal_S@siddaramaiah@INCIndia ಶ್ರೀ ಸಿದ್ದರಾಮಯ್ಯನವರು ಹೇಳಿರುವುದು ಅಲ್ಲಿ ಭದ್ರತೆಯನ್ನು ಹೆಚ್ಚಿಸಿ ಮತ್ತು ಸುಮಾರು ಮೂರು ಸಾವಿರಕ್ಕಿಂತ ಅಧಿಕ ಪ್ರವಾಸಿಗರು ಸೇರಿದ್ದು ಅಲ್ಲಿ ಏಕೆ ಭದ್ರತೆ ಇಲ್ಲ ಭದ್ರತೆ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಆದ್ದರಿಂದ ಹೆಜ್ಜೆ ಹೆಜ್ಜೆಗೂ ಭದ್ರತೆ ಹೆಚ್ಚಿಸಿ ತದನಂತರ ಈ ತರಹ ನಡೆದರೆ ಮುಂದಿನ ನಡೆಗಳನ್ನು ಯೋಚಿಸೋಣ ಎಂದು.#bjp#jds#kpcc