Official account of Cyber crime Police station, Ramanagara District. This account is not monitored 24x7. If you have emergency call 112. 📱+91 9480802870
ಇಂದು ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ, ಜಿಲ್ಲಾ ಪಂಚಾಯಿತಿಯಲ್ಲಿ ವಿಸಿ ಮೂಲಕ ಜಿಲ್ಲೆಯ ಎಲ್ಲಾ ತಾಲೂಕ ಪಂಚಾಯಿತಿಗಳಿಗೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳು, ಜಾಗೃತ ಕಾರ್ಯಕ್ರಮ ವಿಸಿ ಮೂಲಕ ಹಮ್ಮಿಕೊಂಡಲಾಯಿತು.
@adarshark87@VRmgm IN CR NO-90/23
After the court order we chek the balance in accused account there is a Negative balance, therefore bank official didn't refund the amount .
The replay from bank is attached below
ಈ ದಿನ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ಸಿ. ಇ.ಎನ್. ಪೊಲೀಸ್ ಠಾಣೆಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿ��ೋಧಿ ದಿನದ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
#MythvsFact
इंवेस्टमेंट बिना रिसर्च के या सिर्फ किसी के कहने पर करना, अपने पैसों से खिलवाड़ करना है।
सोचिए, समझिए — फिर निवेश कीजिए।
और अगर किसी धोखाधड़ी का शिकार हो जाएं, तो तुरंत https://t.co/pVyjABtwyF पर रिपोर्ट करें।
#I4C#AapkaCyberDost#InvestmentScam#CyberSafeSummer
Not everything tasty is trustworthy.
Scam links can be sugar-coated too.
Stay alert. Stay secure.
Follow these simple steps:
✅Do not click on unknown links
✅Never share personal or banking details via suspicious messages
✅Type official URLs directly—do not trust forwarded messages
To report fraud:
✅Call 1930 or
✅Visit https://t.co/ZKavhH0AOv
#BeatTheCheats #SafeBanking #ThinkBeforeYouClick #ICICIBank #CyberSafety
ಸಿ.ಇ.ಎನ್ ಪೊಲೀಸ್ ಠಾಣೆಯ ಮೊ ಸಂ:- 53/25 ರಲ್ಲಿ ಪಿರ್ಯಾದಿದಾರರು ಆನ್ಲೈನ್ ವಂಚನೆ ಮೂಲ�� ಕಳೆದುಕೊಂಡಿದ್ದ 5 ಲಕ್ಷ ಹಣವನ್ನು ತ��ಿಖೆ ಮಾಡಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಹಣವನ್ನು ಈ ದಿನ ಪಿರ್ಯದುದರಾರಿಗೆ ವಾಪಸ್ಸು ನೀಡಲಾಯಿತು.
ದಿನಾಂಕ:- 16/05/2025 ರಂದು ಹಾರೋಹಳ್ಳಿ ತಾಲೂಕಿನ ತಾಮಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ಅಂದರ್ - ಬಾಹರ್ ಎಂದು ಜೂಜಾಡ��ತ್ತಿರುವವರ ಮೇಲೆ ಸಿ.ಇ.ಎನ್ ಪೋಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ
ಪ್ರಕರಣವನ್ನು ದಾಖಲಿಸಿರುತ್ತೆ.
ಸರಿಸುಮಾರು ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ಸಿಲುಕಿಕೊಂಡು ಸಂದಿಗ್ಧತೆಯನ್ನು ಎದುರಿಸಿ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾಗಿರುವ ಭಾರತೀಯ ಮೂಲದ ನಾಸಾ ಗಗನಯಾತ್ರಿ ಶ್ರೀಮತಿ @Astro_Suni ಹಾಗೂ ಬುಚ್ ವಿಲ್ಮೋರ್ ಅವರ ತಂಡಕ್ಕೆ ಅಭಿನಂದನೆಗಳು.
ನಿಮ್ಮ ಅಮೋಘ ಸಾಧನೆ ಮತ್ತು ಸಾಹಸವು ಅಸಂಖ್ಯಾತ ಯುವ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಾಗೂ ಮಹಿಳೆಯರಿಗೆ ಸ್ಪೂರ್ತಿಯಾಗಲಿದೆ.
#TumakuruDistrictPolice
#SunitaWilliams
#sunitawilliamsreturn
@venkatashok@IgpRange@DgpKarnataka@DCTumakuru
ತಾವರೆಕೆರೆ ಮತ್ತು ನೆಲಮಂಗಲ ಗ್ರಾಮಾಂತರ ಗಡಿಯಲ್ಲಿ ಅಕ್ರಮವಾಗಿ ಜುಜಾಡುತ್ತಿರುವರ ಮೇಲೆ ಸಿ.ಇ.ಎನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಡಿ ನಡೆಸಿ 217000/- ರೂ ಹಾಗೂ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಪ್ರಕರಣವನ್ನು
ದಾಖಲಿಸಲಾಗಿರುತ್ತದೆ.
ಅಪರಿಚಿತ ಅಥವಾ ಅನುಮಾನಾಸ್ಪದ ಲಿಂಕ್ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ....!
ಅವು ಮಾಲ್ವೇರ್, ಫಿಶಿಂಗ್ ಸ್ಕ್ಯಾಮ್ಗಳು ಅಥವಾ ಗುರುತಿನ ಕಳ್ಳತನಕ್ಕೆ ಕಾರಣವಾಗಬಹುದು.
ಆನ್ಲೈನ್ನಲ್ಲಿ ಸುರಕ್ಷಿತವಾಗಿರಿ...! @IgpNr