*_📽️🎥National Cinema Day serves as a reminder of the power of cinema and how it brings people together. It is a day to celebrate our love of films and to appreciate all the hard work that goes into making movies.🎦_*
*🙏🏻🕉️ಗಣೇಶ ಚತುರ್ಥಿಯಂದು ನಿಮಗೆ ಗಣಪನು ಸಕಲ ಐಶ್ವರ್ಯ, ಆರೋಗ್ಯ ನೀಡಿ ಹಾರೈಸಲಿ.. ವಿಘ್ನ ವಿನಾಶಕನಾದ ಗಣೇಶನು ನಮ್ಮ - ನಿಮ್ಮೆಲ್ಲರ ಎಲ್ಲಾ ಸುದೀಚ್ಛೆಗಳನ್ನು ಈಡೇರಿಸಲಿ.. ಶುಭವನ್ನು ಹರಸಲಿ ಎಂದು ಪ್ರಾರ್ಥಿಸುತ್ತೇನೆ. ಸರ್ವೇ ಜನಃ ಸುಖಿನೋ ಭವಂತುಃ..* *ಗಣೇಶ ಚತುರ್ಥಿಯ ಶುಭಾಶಯಗಳು..🕉️🙏🏻*
*✨ಚೈತ್ರಾ ಚಂದ್ರನಾಥ್🕉️*
🌻ಹುಟ್ಟು ಹಬ್ಬದ ಶುಭಾಶಯಗಳು🌻
✨ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ, ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ
ಯಾವಾಗಲೂ ನಗುನಗುತ್ತ ಸಂತೋಷವಾಗಿರಿ ...🧚🏼♂️
@KicchaSudeep@iampriya06