Our gully cricket guys are better than you'rs ....🙏🤦🏻♂️🤦🏻♂️ The game is a little toddler who came to the feet and shababash....Come on all of u Guy's Advertise program add is waiting... Money income heavy Get it.. No bat no bowling only advertising is better
@ShakunthalaHS ಯಕ್ಕೋ ಎನ್ ಹೋದವಾರದಿಂದ ಮೈಸೂರ್ ಅಲ್ಲಿ ಬೇಜಾನ್ ದೇವಸ್ಥಾನಗಳು ದರೆ ಉರುಳುತ್ತಿವೆ ಅದಕ್ಕೆ ವಿರೋಧವಾಗಿ ಒಂದು ಪೋಸ್ಟ್ ಹಾಕಿಲ್ಲ ಯಾಕೆ.ಕಾಂಗ್ರೆಸ್ ಜೆಡಿಸ್ ಆಗಿದ್ರೆ 2 ರೂಪಾಯಿ ಇಸ್ಕೊಂಡು ಹಾಕ್ತಿದ್ಯ ಇಲ್ಲಬಿಜೆಪಿ ಗೆ ಎದ್ರುಕೊಂಡ್ ವಿರೋಧ ಮಾಡ್ತಾ ಇಲ್ವ ನಂಗ್ ಅನ್ಸುತ್ತೆ ಮೊದಲ ಅಪ್ಷನ್ ಸರಿ ಅಂತ 😂 ನಕಲಿ ಹಿಂದುತ್ವ ವಾದಿನ ಹೆಂಗೆ 🤔
@momin9867@siddaramaiah ಹು ಕಣಪ್ಪ ಇಷ್ಟು ದಿವಸ ದೇಶ ಎಲ್ಲ ಮಾರಿ ಅಮೇರಿಕ ಟ್ರಿಪ್ ಹೋಗೋಕೆ ಗಡ್ದಪ್ಪ ರೆಡಿ ಆಗಿದೆ...... ವಾಪಾಸ್ ಬರುತ್ತೋ ಇಲ್ಲ ಅಲ್ಲೇ ಮಲ್ಯ ತರ ಕುರುತ್ತೋ ಗೊತ್ತಿಲ್ಲ.... ಬಂದ್ಮೇಲೆ ನೋಡುವ 😂😂
@INCKarnataka@momin9867@CTRavi_BJP@ikseshwarappa@BSYBJP@BJP4Karnataka ಯಡ್ಡಿ ತಾತ ಹೊಸ ಕಾರಲ್ಲಿ ರಾಜ್ಯ ಪ್ರವಾಸ ಇದೇ.ಈಶ್ವರ್ ತಾತ ಡೈಲಾಗ್ ಹೊಡ್ಕೊಂಡು ಏರಿಯಾ ಸುತ್ತುತ್ತಿದೆ.ಓಟಿ ರವಿ ಅಣ್ಣ.ನೆಹರು ಮತ್ತು ಡಿಕೆಶಿ ಬೈಕೊಂಡು ತಮಿಳ್ ನಾಡು ಕರ್ನಾಟಕ ಟೂರ್ ಹಾಕ್ತಾನೆ ಇದೇ..ಎದೆ ಕೊಟ್ಟು ಆಗಿರೋ ಅನ್ಯಾಯ ಬೆಲೆ ಏರಿಕೆ ಬಗ್ಗೆ ಕೇಳೋಕೆ ಧೈರ್ಯ ಇಲ್ದೆ.ಕಂಡವರ ತೆಗೊಳ್ಕೊಂಡ್ ಊರೂರು ಸುತ್ತುತ್ತ ಇದ್ದಾರೆ ಒಟ್ಟು ಎಲ್ರು
@IamAnitaBhat ನೀವು ಅಭಿಮಾನಿಗಳ ಮದ್ಯೆ ಇರೋ ಸೆಲೆಬ್ರೇಟಿ.ಮೇಡಂ ಜೀ. ನೀವು.ಒಂದು ಪಕ್ಷ ಕ್ಕೆ ಸಪೋರ್ಟ್ ಮಾಡೋದ್ ಆದರೆ ತಾವು ಆ ಪಕ್ಷದ ಅಭಿಮಾನಿಗಳ ಮದ್ಯೆ ನಿಂತು ಪಕ್ಷ ಪ್ರೋತ್ಸಾಹಿಸಿ ನಿಮ್ಮನ್ನು ಎಲ್ಲರು ಇಷ್ಟ ಪಡುತ್ತಾರೆ.ಆದ್ರೆ ನೀವು ಸಿನಿಮಾ ಅಭಿಮಾನಿಗಳ ಮದ್ಯೆ ನಿಂತು... ಪಕ್ಷದ ಪರ ಮಾತಾಡಿದ್ರೆ ಸಿನಿಮಾ ಅಭಿಮಾನಿಗಳಿಗೆ ಬೆಲೆ ಎಲ್ಲಿ 🤔🤔
@voicefor__ @ShakunthalaHS ಡಿಗ್ರಿ ಓದಿದಿನಿ ಆ ಟೈಮ್ ಅಲ್ಲೇ ಡಿಜಿಟಲ್ ಡಿಗ್ರಿ ಸರ್ಟಿಫಿಕೇಟ್ ಕೊಟ್ರು ನಮಗೆ... ಅಂತ ಪುಂಗಿದ್ದು ನಿಮ್ ಫೇಕ್ ಡ್ಯಾಡಿ ಅಲ್ವಾ ತಮ್ಮಯ್ಯ.... ಗ್ಯಾಸ್ ಬಿಲ್ ಎಲ್ಲ ಇಟ್ಕೋತೀರಾ ನಿಮ್ ಡ್ಯಾಡಿ ದು ಮಾರ್ಕ್ಸ್ ಕಾರ್ಡ್ ಇಟ್ಕೊಂಡಿಲ್ಲ ಅಂದ್ರೆ... ಇನ್ನೆಷ್ಟು 2 ರೂಪಾಯಿ ಗೋಸ್ಕರ ಬಕೆಟ್ ಹಿಡಿತೀರ್ಲೆ ಹೆಲ್ನೋಣ ಗಳ 😂😂
@chaitraC9@KicchaSudeep@iampriya06 ಮೇಡಂ ನಾನು ಹೋದ ವರ್ಷ ಇಂದ ನಿಮ್ಮ ಕೇಳ್ತಾನೆ ಇದೀನಿ ನಿಮ್ಮ ಮುಂದಿನ ಚಿತ್ರ ಯಾವುದು... ಯಾಕೆ ನೀವು ಯಾವುದೇ ಚಲನಚಿತ್ರ ಸಭೆ ಸಭಾರಂಭ ಗಳಲ್ಲಿ ಕಾಣಿಸ್ತಾ ಇಲ್ಲ
@Jaggesh2 ಜಗ್ಗಣ್ಣ ನೀವು ಈರೀತಿ ಅದ್ಬುತ ಕೆಲಸ ಮಾಡುದ್ರೆ...... ಮೀಡಿಯಾ ದವ್ರು... ನರ ಪಿಶಾಚಿ ಗಳಂತೆ......... ಸಿಕ್ಕಿರೋ ಅತ್ಯಾಚಾರಿ ದ್ರೋಹಿಗಳಿಗೆ ದಂಡಿಸೋ ಬದಲು..... ಅವ್ರ್ ಅಪ್ಪ ಅಮ್ಮನ ಮಾನ ಮರ್ಯಾದೆ ತೆಗಿತಾ ಇದ್ದಾರೆ ಇದು ಎಷ್ಟು ಸರಿ... ಇದಕ್ಕೆ ಕೊನೆ ಇಲ್ವ... ಈ ಮೀಡಿಯಾ ದವರಿಗೆ ನಾಚ್ಕೆ ಆಗೋಲ್ವಾ