WHAT IS THIS @StarSuvarna ??? It's not the proper way of representing any culture or belief... We TULUVAS need apology from the dancers & choreographers ...🤷🏻♂️🤷🏻♂️🤷🏻♂️
ಪ್ರತಿಯೊಂದು ಭಾಷೆಗು ಅದರದೆ ಆದ ಗೌರವ ಸಿಗಲೇಬೇಕು..ಅಪಾರ ಪ್ರತಿಭೆಗಳನ್ನು ನೀಡಿರುವ ದಕ್ಷಿಣಕನ್ನಡದ ಜೀವಭಾಷೆಯಾಗಿರುವ, ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ,ಕರ್ನಾಟಕದ ಭಾಗವಾಗಿರುವ "ತುಳು"ಭಾಷೆ ಕೂಡ ಸಕಲ ಹಕ್ಕನ್ನು ಪಡೆಯವಂತಾಗಲಿ
#8ನೇಪರಿಚ್ಛೇದಕ್ಕೆತುಳು#TuluTo8thSchedule
Tulu has its own Calender, Own Cultures, Own script...Tamil Poet Mamulnar described the beauty of Tulu in his poem..Today also Tamil scholars ppl also calling this region Tulunad with love and respect..But govts try to kill Tulu
Make #TuluTo8thSchedule
ಕರ್ನಾಟಕದ ಎಲ್ಲ ಭಾಷೆಗಳು ನಮ್ಮದೇ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಿ ಕರುನಾಡ ಎಲ್ಲ ನುಡಿಗಳನ್ನ ಬೆಂಬಲಿಸಬೇಕು.
ತುಳುವಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿ, ತುಳುವಿನ ಉಳಿಯುವಿಕೆ ಬೆಳವಣಿಗೆಗೆ ಇದು ಪೂರಕ...
#TuluTo8thSchedule@GCC_MP
@united_tulunadu
ನನಗೆ ನನ್ನ ತಾಯಿ ಭಾಷೆ ಈ ರಾಜ್ಯದ ಆಡಳಿತ ಭಾಷೆ ಕನ್ನಡದ ಮೇಲೆ ಅದೆಷ್ಟು ಮಮಕಾರ ಪ್ರೀತಿ ಇದೆಯೋ ಅಷ್ಟೇ ಗೌರವ ನಮ್ಮದೇ ನಾಡಿನ ಭಾಷೆ ತುಳು ಮೇಲೆ ಇದೆ ಸಂವಿಧಾನದ 8ನೇ ಪರಿಚ್ಚೇದಕ್ಕೆ ತುಳು ಭಾಷೆ ಸೇರ್ಪಡೆ ಆಗಲಿ.
"ಕನ್ನಡಲಾ ತುಳುಲಾ ಮೆಗ್ಗೆ ಪಲಯೆ ಬಾಸೆ ಆದು ಪೂರ ವಿಷಯೊಡುಲಾ ಒಟ್ಟುಗು ಸೇರೊಂದು ಪೊರಂಬುಗ."
#TuluTo8thSchedule
ಜೈ ಕರ್ನಾಟಕ
ಕನ್ನಡ ಮಣ್ಣಿನ ಮಗನಾಗಿ ನಮ್ಮದೇ ನಾಡಿನ ಹೆಮ್ಮೆಯ ಭಾಷೆ,ತುಳು 8 ನೇ ಪರಿಚ್ಚೇದಕ್ಕೆ ಸೇರಲಿ.
ಅಖಂಡ ಕರ್ನಾಟಕದ ಎಲ್ಲಾ ಭಾಷೆಗಳು ನಮ್ಮವೇ
ಕನ್ನಡಿಗರಾಗಿ ನಮಗೆ ಹೆಮ್ಮೆಯಿದೇ.
ನಮ್ಮದೇ ಭಾಷೆ ತುಳು 8ನೇ ಪರಿಚ್ಚೇದಕ್ಕೆ ಸೇರಿದ ದಿನ ನಾನು ಸಂಭ್ರಮ ಆಚರಿಸುವೆ.
ಬನ್ನಿ ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ನಾವೆಲ್ಲಾ ಒಂದಾಗೋಣ.
#TuluTo8thSchedule
ಕರ್ನಾಟಕ ಏಕೀಕರಣದ ಸಮಯದಲ್ಲಿ, ತುಳುವರು ಸಹ ನಮ್ಮ ಜೊತೆ ಕೈ ಜೋಡಿಸಿ ಚಳುವಳಿಯಲ್ಲಿ ಭಾಗವಹಿಸಿದನ್ನು ನಾವು ಎಂದಿಗೂ ಮರೆಯುವಂತಿಲ್ಲ..
ಬನ್ನಿ ತುಳುವಪ್ಪೆಗೆ ಸಿಗಬೇಕಾದ ಸಕಲ ಹಕ್ಕನ್ನು ಪಡೆಯುವಂತಾಗಲಿ ಎಂದು ಅವರೊಂದಿಗೆ ನಿಲ್ಲೋಣ...
ತುಳು ಭಾಷೆ 8 ನೇ ಪರಿಚ್ಚೇದಕ್ಕೆ ಸೇರಲಿ..
🙏🙏🙏
#TuluTo8thSchedule
ಜೈ ಕರ್ನಾಟಕ..💛❤️
@AskAnshul Tuḷu is an independent language. It is directly derived from South dravidian.
Tuḷu language has its own script, literature, culture and everything.
One of the beautiful Language.
Tuḷu language must be added to 8th schedule.
#TuluTo8thSchedule
@YSV_Datta Tuḷu is an independent language. It is directly derived from South dravidian.
Tuḷu language has its own script, literature, culture and everything.
One of the beautiful Language.
Tuḷu language must be added to 8th schedule.
#TuluTo8thSchedule#TuluTo8thSchedule
ಕನ್ನಡ ನೆಲದ ಸೋದರ ಭಾಷೆಯಾದ ತುಳುವನ್ನು 8 ನೇ ಪರಿಚ್ಛೇದದಲ್ಲಿ ಸೇರಿಸಲು ನನ್ನ ಹಾಗೂ ನಮ್ಮ ಪಕ್ಷದ ಬೆಂಬಲವಿದೆ. ಸುಮಾರು 20 ಲಕ್ಷದಷ್ಟು ಭಾಷಿಕರಿರುವ ತುಳುವಿಗೆ ಅಧಿಕೃತ ಸ್ಥಾನಮಾನ ಸಿಗಲೇಬೇಕು ಅನ್ನೋದು ನನ್ನ ಒತ್ತಾಯ.
ರಾಜ್ಯದ ಸಂಸದರು ಲೋಕಸಭೆಯಲ್ಲಿ ಈ ವಿಷಯವಾಗಿ ಧ್ವನಿ ಎತ್ತಿ ಪ್ರಧಾನಿಗಳ ಗಮನ ಸೆಳೆಯಬೇಕು.
#TuluTo8thSchedule
We stand in full solidarity with our Tulu Speaking brother and join them them in demanding to include #TuluTo8thSchedule
As a Kanndigas its our duty to stand with Tulu speakers and demand governments to bring Tulu to 8th Schedule.