#Complete_GPSTR_Process@CMofKarnataka@Madhu Bangarapp
@DKShivakumar
@ ShalaShikshana
ಮಾನ್ಯ ಮುಖ್ಯಮಂತ್ರಿಗಳೇ
ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿ ಆದಷ್ಟು ಬೇಗನೆ ಮುಗಿಸಿ ಜೂನ್ ತಿಂಗಳ ಅಂತ್ಯದೊಳಗೆ ಆದೇಶ ಪತ್ರ ನೀಡಿ 13,000ಅಭ್ಯರ್ಥಿಗಳಿಗೆ ಉದ್ಯೋಗ ಭಾಗ್ಯ ನೀಡಲು ಮನವಿ..