ನಾಳೆ ಬಿಡದಿಯ ಬಾಲಗಂಗಾಧರ ಸ್ವಾಮೀಜಿಯವರ ವೃತ್ತದಿಂದ ಬೃಹತ್ ಪ್ರತಿಭಟನೆ ಪಾದಯಾತ್ರೆಯ ವಿಚಾರವಾಗಿ ಇಂದು ರಾಮನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಸುದ್ದಿಗೋಷ್ಠಿ ನಡೆಸಿದೆ. ನಾಳೆಯ ಬೃಹತ್ ಪ್ರತಿಭಟನಾ ಪಾದಯಾತ್ರೆಗೆ ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಕನ್ನಡಪರ, 2/3
ನನ್ನ ಮತ ಕ್ಷೇತ್ರದ ಬಿಡದಿಯಲ್ಲಿರುವ ಟೊಯೋಟೋ ಸಂಸ್ಥೆಯ ಕಾರ್ಮಿಕರು ಟೊಯೋಟೋ ಸಂಸ್ಥೆಯ ಆಡಳಿತಾಧಿಕಾರಿಗಳ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ನಡೆಸುತ್ತಿರುವ ಮುಷ್ಕರ ಇಂದಿಗೆ ಸರಿ ಸುಮಾರು 82 ದಿನಗಳು ಕಳೆದರೂ ಸರ್ಕಾರವಾಗಲಿ, ಸಂಸ್ಥೆಯಾಗಲಿ ಕಾರ್ಮಿಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. 1/7
ಈಗಾಗಲೇ ನಡೆದ ಕೆಲವು ಸುತ್ತಿನ ಮಾತುಕತೆ ಕೂಡ ಫಲಪ್ರದವಾಗಿಲ್ಲ. ಹಾಗಾಗಿಯೇ ಇಂದು ಕಾರ್ಮಿಕರು ಕರೆದಿದ್ದ ತೀವ್ರ ಮಟ್ಟದ ಕಾಲುನಡಿಗೆಯಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದೆನು. 2/7
ಟೊಯೊಟಾ ಸಂಸ್ಥೆಯ ಆಡಳಿತ ಮಂಡಳಿ ಶೀಘ್ರವೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಟೊಯೋಟೋ ಸಂಸ್ಥೆಯ ಕಾರ್ಮಿಕರ ಬೆಂಬಲವಾಗಿ ತೀವ್ರತರದ ಪ್ರತಿಭಟನೆಗೆ ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಭಟನೆಯಲ್ಲಿ ಕಾರ್ಮಿಕರ ಕುಟುಂಬಸ್ಥರು ತಾಯಂದಿರು ಕೂಡ ಉರಿ ಬಿಸಿಲಿನಲ್ಲಿ ಪಾಲ್ಗೊಂಡು, 3/7
ಈ ಸಂದರ್ಭದಲ್ಲಿ ಸಂಸದರಾದ ಡಿ.ಕೆ.ಸುರೇಶ್ ರವರು , ಮಾಜಿ ಸಚಿವರಾದ ಚಲುವರಾಯಸ್ವಾಮಿ ರವರು,ನರೇಂದ್ರ ಸ್ವಾಮಿಯವರು, ರಾಮನಗರದ ರಾಜಣ್ಣರವರು, ಮಂಡ್ಯದ ಗಣಿಗ ರವಿ ರವರು, ಹೋರಾಟಗಾರ ಡಾ ರವೀಂದ್ರ ರವರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಶೋಕ್ ಹಾಗೂ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸಹ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.6/7
ಅವರಿಗಾಗುತ್ತಿರುವ ಅನ್ಯಾಯಕ್ಕೆ ಇಷ���ಟು ದಿನಗಳೂ ಕಳೆದರೂ ಪರಿಹಾರ ಸಿಗದೆ ಬೀದಿಯಲ್ಲಿ ಕುಳಿತಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಈ ನಿಟ್ಟಿನಲ್ಲಿ ಅವರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅವರಿಗೆ ಜಯ ಸಿಗುವ ವರೆಗೂ ಅವರೊಂದಿಗೆ ನಾವೆಲ್ಲರೂ ಇರುವುದಾಗಿ ತಿಳಿಸಿ 4/7
ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಟ್ಟು ಕಾರ್ಮಿಕರ ಹೋರಾಟಕ್ಕೆ ಧ್ವನಿಯಾಗುವಂತೆ ಮನವಿ ಮಾಡಿದೆನು.
ನಮ್ಮ ಮನವಿಗೆ ಸ್ಪಂದಿಸಿ ಜನವರಿ 31ನೇ
ಭಾನುವಾರದಂದು ಟೊಯೋಟಾ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. 3/3
@siddaramaiah
@Cheluvarayaswam
#SaveToyotoEmployees
ಕಿರುಕುಳ ನೀಡುವುದು ಹಾಗೂ ಅವರನ್ನು ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿಸಿ ಕಾರ್ಮಿಕರು ಕೈಗೊಂಡಿರುವ ಹೋರಾಟ ಹಾಗೂ ನಿನ್ನೆ ನಡೆಸಿದ ಬೃಹತ್ ಪಾದಯಾತ್ರೆ ಬಗ್ಗೆ ಮಾಧ್ಯಮದ ಮೂಲಕ ಗಮನಿಸಿ, ಈ ವಿಚಾರವಾಗಿ ಇಂದು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ಹೋರಾಟಕ್ಕೆ ಸಿದ್ದರಾಮಯ್ಯ ಅವರನ್ನು ಬಂದು ಕಾರ್ಮಿಕರಿಗೆ ಆಗುತ್ತಿರುವ 2/3
ಮಾಜಿ ಮುಖ್ಯಮಂತ್ರಿಗಳು ವಿರೋಧಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಮಾಜಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರೊಂದಿಗೆ ಭೇಟಿ ಮಾಡಿ, ನನ್ನ ವಿಧಾನಸಭಾ ಕ್ಷೇತ್ರದ ಬಿಡದಿಯ ಉತ್ಪಾದನೆಯ ಘಟಕವಾದ ಟೊಯೋಟೋ ಸಂಸ್ಥೆಯು ಅಲ್ಲಿ ಕರ್ತ��್ಯ ನಿರ್ವಹಿಸ���ತ್ತಿರುವ ಕಾರ್ಮಿಕರಿಗೆ ಕ್ಷುಲ್ಲಕ ಕಾರಣಗಳನ್ನು ಹೇಳಿ 1/3
ಬಿಡದಿಯಲ್ಲಿರುವ ಟೋಯೊಟೋ ಸಂಸ್ಥೆಯ ಕಾರ್ಮಿಕರು ಕೈಗೊಂಡಿರುವ ಹೋರಾಟದ ಸಮಸ್ಯೆ ಆಲಿಸಲು ಹಾಗೂ ಅವರ ಹೋರಾಟಕ್ಕೆ ಧ್ವನಿಯಾಗಲು ಮಾಜಿ ಮುಖ್ಯಮಂತ್ರಿಗಳಾದ @siddaramaiah ನವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ .
@DKShivakumar@DrParameshwara@DKSureshINC
#StopHarassingToyotaEmployees
ಆಡಳಿತ ಮಂಡಳಿಯ ತಂತ್ರಕ್ಕೆ ಕುತಂತ್ರದ ಮಂತ್ರ ಭೋದಿಸಿದ ಸಾವಿರಾರು ಕಾರ್ಮಿಕರು.ವಾಮ ಮಾರ್ಗದಿಂದ ಪೆಂಡಾಲ್ ತೆಗೆಸಿದ ಛತ್ರಿ ಆಡಳಿತವರ್ಗದ ವರ್ಗಕ್ಕೆ ಬಗ್ಗದ ಭಗತ್ಸಿಂಗರ ಸಂತತಿಗಳು